ನಿಮ್ಮ ಮನೆಗೆ ಯಾರಾದರು ಭಾನಾಮತಿ ಅಥವ ವಾಮಾಚಾರ ಮಾಡಿದ್ರೆ ಇಂತಹ ಲಕ್ಷಣಗಳು ಕಂಡು ಬರುವುದು

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಕೆಲವೊಮ್ಮೆ ಮನೆಯಲ್ಲಿ ಇದ್ದಕ್ಕಿದ್ದಹಾಗೆ ವಿನಾಕಾರಣ ಸಮಸ್ಯೆಗಳು ಕಲಹಗಳು ಎದುರಾಗುತ್ತವೆ, ಅಮಾವಾಸ್ಯೆ ಹುಣ್ಣಿಮೆ ಹತ್ತಿರ ಬರುತ್ತಿದ್ದಂತೆಯೇ ಮನೆಯಲ್ಲಿ ಕಲಹಗಳು ಜಗಳಗಳು ಉಂಟಾಗುತ್ತವೆ ಮನೆಯ ಸದಸ್ಯರಿಗೆ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತವೆ, ಈ ಸಮಸ್ಯೆಗಳಿಗೆ ಕಾರಣ ಏನು ಎಂಬುದೇ ತಿಳಿಯುವುದಿಲ್ಲ, ಅದಕ್ಕೆ ಪರಿಹಾರವೂ ಕೂಡ ಸಿಗುವುದಿಲ್ಲ, ಈ ರೀತಿಯ ಸಮಸ್ಯೆಗಳಿಗೆ ಕೆಲವೊಮ್ಮೆ ನಮಗೆ ಆಗದೆ ಇರುವವರು ನಮ್ಮ ಶತ್ರುಗಳು ವಾಮಚಾರದ ಅಂತಹ ಪ್ರಯೋಗಗಳನ್ನು ಮಾಡಿಸಿರಬಹುದು ಎಂದು ಹೇಳಲಾಗುತ್ತದೆ, ಆದರೆ ಅದನ್ನು ನಿಖರವಾಗಿ ತಿಳಿಯಲು ಕೂಡ ಕೆಲವೊಮ್ಮೆ ಆಗುವುದಿಲ್ಲ. ಇನ್ನು ನಮ್ಮ ಪರಿಹಾರ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಮನೆಯಲ್ಲಿ ಏನಾದರೂ ವಾಮಾಚಾರದ ಪ್ರಯೋಗಗಳು ನಡೆದಿದ್ದರೆ ಕೆಲವು ಲಕ್ಷಣಗಳು ಮನೆಯಲ್ಲಿ ಕಂಡುಬರುತ್ತವೆ ಎಂದು ಹೇಳಲಾಗುತ್ತದೆ, ಇದಕ್ಕೆ ಕೆಲವೊಂದು ಪರಿಹಾರಗಳನ್ನು ಕೂಡ ತಪ್ಪದೆ ಮಾಡಿಕೊಳ್ಳಬೇಕು ಎಂದು ಸಹ ಹೇಳಲಾಗಿದೆ, ಹಾಗಾದರೆ ಮನೆಯ ಮೇಲೆ ಏನಾದರೂ ವಾಮಚಾರದ ಪ್ರಯೋಗಗಳು ನಡೆದಿದ್ದರೆ ಯಾವ ರೀತಿಯಾದ ಲಕ್ಷಣಗಳು ಕಂಡುಬರುತ್ತವೆ ಇದಕ್ಕೆ ಪರಿಹಾರ ಮಾರ್ಗಗಳು ಏನು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಸಮಸ್ಯೆಗಳು ಎದುರಾದಾಗ ಜಾತಕದಲ್ಲಿ ಯಾವುದೇ ರೀತಿಯ ದೋಷಗಳು ಗ್ರಹ ದೋಷಗಳು ಕೂಡ ಇರುವುದಿಲ್ಲ ಆದರೂ ಕೂಡ ಸಮಸ್ಯೆಗಳು ಬರುತ್ತಿರುತ್ತವೆ ಇದಕ್ಕೆ ಕಾರಣ ವಾಮಚಾರದ ಪ್ರಯೋಗವೇ ಆಗಿರುತ್ತದೆ, ವಾಮಾಚಾರ ಪ್ರಯೋಗ ನಡೆದಿದೆ ಎಂದು ತಿಳಿಸಿ ಕೊಡುವಂತಹ ಲಕ್ಷಣಗಳನ್ನು ನೋಡುವುದಾದರೆ, ಮೊದಲನೆಯದಾಗಿ ಮನೆಯ ಮೇಲೆ ಅಥವಾ ವ್ಯಕ್ತಿಯ ಮೇಲೆ ವಾಮಾಚಾರದ ಪ್ರಯೋಗಗಳು ನಡೆದಿವೆ ಎಂದರೆ ಅದು ವ್ಯಕ್ತಿಯ ದೈಹಿಕ ಬದಲಾವಣೆಯ ಮೂಲಕ ಗೊತ್ತಾಗುತ್ತದೆ, ಆ ವ್ಯಕ್ತಿಯ ಮುಖದಲ್ಲಿ ಯಾವುದೇ ರೀತಿಯ ಕಳೆಯು ಸಹ ಇರುವುದಿಲ್ಲ ,ಏನೋ ಒಂದು ರೀತಿಯ ವಿಕಾರತೆ ಮುಖ ಕಪ್ಪು ಸುತ್ತಿಕೊಳ್ಳುವುದು ಹೀಗೆ ಕಾಣಿಸುತ್ತದೆ, ಅಷ್ಟೇ ಅಲ್ಲದೆ ವಿಪರೀತವಾಗಿ ಕೂದಲು ಉದುರುತ್ತದೆ, ಪ್ರತಿನಿತ್ಯ ಮುಖವನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಇದು ಬಹಳ ಬೇಗನೆ ತಿಳಿಯುತ್ತದೆ. ಇನ್ನು ಸಾಮಾನ್ಯವಾಗಿ ಊಟ ಮಾಡಬೇಕಾದರೆ ಕೆಲವೊಮ್ಮೆ ಕೂದಲು ಸಿಗುವುದು ಸಾಮಾನ್ಯ, ಆದರೆ ಪ್ರತಿಸಲವೂ ಊಟ ಮಾಡಬೇಕಾದರೆ ಊಟದಲ್ಲಿ ಪದೇಪದೇ ಕೂದಲು ಇದ್ದರೆ ಅದು ವಾಮಚಾರದ ಲಕ್ಷಣವೇ ಆಗಿರುತ್ತದೆ, ಹಾಗಾಗಿ ಊಟ ಮಾಡಬೇಕಾದರೆ ಪದೇಪದೇ ಕೂದಲು ಇದ್ದರೆ ತಪ್ಪದೆ ನೀವು ಎಚ್ಚರಿಕೆಯನ್ನು ವಹಿಸಬೇಕು.ಇನ್ನು ಮನೆಯಲ್ಲಿ ಅಥವಾ ನಿಮ್ಮ ಮನೆಯ ಅಕ್ಕಪಕ್ಕದ ಸುತ್ತ ನೀವು ಓಡಾಡುವಂತಹ ಜಾಗದಲ್ಲಿ, ಅಥವಾ ನಿಮ್ಮ ಹಿತ್ತಲಿನಲ್ಲಿ ನಿಮ್ಮ ಮನೆಯ ಅಂಗಳದಲ್ಲಿ ಏನಾದರೂ ಪೊಟ್ಟಣ ಕಟ್ಟಿರುವಂತೆ ಕುಂಕುಮ, ಅರಿಶಿನ, ನಿಂಬೆಹಣ್ಣು, ಗೊಂಬೆ, ಭಸ್ಮ, ದಾರ ಸುತ್ತಿಟ್ಟ ಮಡಿಕೆ, ಸೂಜಿ ಚುಚ್ಚಿದ ವಸ್ತು, ಮೊಟ್ಟೆ, ಮೆಣಸಿನಕಾಯಿ ಪದೇಪದೇ ಸಿಕ್ಕರೆ ಅದು ಕೂಡ ವಾಮಾಚಾರವೇ ಆಗಿರಬಹುದು, ಇವುಗಳನ್ನು ಹೆಚ್ಚಾಗಿ ವಾಮಾಚಾರದಲ್ಲಿ ಮಾತ್ರ ಬಳಸಲಾಗುತ್ತದೆ, ಈ ರೀತಿಯಾಗಿ ನಿಮ್ಮ ಮನೆಯ ಅಕ್ಕ-ಪಕ್ಕದ ಅದರ ಸುತ್ತಮುತ್ತ ಸಿಕ್ಕರೆ ನೀವು ತಕ್ಷಣ ಎಚ್ಚರಿಕೆಯನ್ನು ವಹಿಸಬೇಕು. ಇನ್ನು ವಿಪರೀತವಾಗಿ ಕೋಪ ಬರುತ್ತಿದ್ದರೆ ಅನಾವಶ್ಯಕವಾಗಿ ಕೋಪಗಳು ಹೆಚ್ಚಾಗುತ್ತಿದ್ದರೆ, ವ್ಯಾಪಾರ-ವ್ಯವಹಾರದಲ್ಲಿ ಇದ್ದಕ್ಕಿದ್ದಹಾಗೆ ನಷ್ಟಗಳು ಸಂಭವಿಸುತ್ತಿದ್ದರೆ ಅದು ನಿರಂತರವಾಗಿ ನಷ್ಟಗಳೆ ಕಂಡುಬರುತ್ತಿದ್ದರೆ, ಮನೆಯಲ್ಲಿ ವಿನಾಕಾರಣ ಜಗಳಗಳು ಉಂಟಾಗುತ್ತಿದ್ದರೆ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿದ್ದರೆ, ಕನಸಿನಲ್ಲಿ ಪದೇಪದೇ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಇಂತಹ ಲಕ್ಷಣಗಳು ಕೂಡ ವಾಮಾಚಾರದ ಪ್ರಯೋಗವೇ ಆಗಿರುತ್ತದೆ. ಇನ್ನು ಯಾವುದೇ ರೀತಿಯ ವಾಮಾಚಾರ ಗಳನ್ನು ಮಾಡಿಸುವಂತಹ ಶತ್ರುಗಳು ನಮಗೆ ಇಲ್ಲ ನಮಗೆ ಯಾವುದೇ ರೀತಿಯ ವಸ್ತುಗಳು ಕೂಡ ಸಿಕ್ಕಿಲ್ಲ ಎಂದರೆ ಕೆಲವೊಮ್ಮೆ ಬೇರೆಯವರು ಮಾಡಿಸಿದಂತಹ ವಾಮಾಚಾರದ ವಸ್ತುಗಳನ್ನು ನೀವು ಮಾಡಿದರು ಕೂಡ ಅದರ ಪರಿಣಾಮ ನಿಮ್ಮ ಮೇಲೆ ಬೀರುತ್ತದೆ.ಇನ್ನು ವಾಮಾಚಾರದ ಪ್ರಯೋಗವನ್ನು ಕವಡೆ ಶಾಸ್ತ್ರದ ಮೂಲಕ, ತಾಂಬೂಲ ಶಾಸ್ತ್ರದ ಮೂಲಕ, ಪ್ರಶ್ನಾವಳಿ ಶಾಸ್ತ್ರದ ಮೂಲಕ ನಮ್ಮ ಮೇಲೆ ವಾಮಾಚಾರ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು,ನಂತರ ಅದು ಯಾವ ಪ್ರಮಾಣದ್ದು ಎಂದು ತಿಳಿದುಕೊಂಡು, ಚಂಡಿಕಾ ಪಾರಾಯಣ, ದೀಪ ನಮಸ್ಕಾರ ಪೂಜೆ, ಕೇರಳೀಯ ತಂತ್ರ ಹೋಮದ ಮೂಲಕ ಆಕರ್ಷಣ- ಉಚ್ಚಾಟನಾ ಸುದರ್ಶನ ಹೋಮ, ಅಘೋರನ ಆರಾಧನೆ ಹೀಗೆ ನಾನಾ ಬಗೆ ಪರಿಹಾರ ಮಾಡಬೇಕಾಗುತ್ತದೆ, ಶಾಶ್ವತ ಪರಿಹಾರವಾಗಿ ರಕ್ಷಾ ಹೋಮಗಳನ್ನು ಮಾಡಬೇಕಾಗುತ್ತದೆ. ಏನು ಇದರ ಬಗ್ಗೆ ಯಾರಿಗೆ ಹೆಚ್ಚಾಗಿ ಜ್ಞಾನ, ಪಾಂಡಿತ್ಯ, ತಿಳಿವಳಿಕೆ ಇರುವವರ ಬಳಿಯೇ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳುವುದು ಒಳ್ಳೆಯದು.

Also Read  ಕುಟುಂಬದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪ್ರೀತಿ ವಾತ್ಸಲ್ಯದಿಂದ ಇರಲು ಈ ನಿಯಮವನ್ನು ಅನುಸರಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top