ಶ್ರೀ ಮಂಜುನಾಥ ಸ್ವಾಮಿಯನ್ನು ನೆನೆಯುತ್ತಾ ಇಂದಿನ ಭವಿಷ್ಯ ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಈ ದಿನ ಪ್ರಯಾಣದಲ್ಲಿ ತುಂಬಾ ಜಾಗ್ರತೆ ಇರಬೇಕು, ಈ ದಿನ ಉದ್ಯೋಗ ಲಾಭ ಆಗುತ್ತದೆ, ಈ ದಿನ ಹಿರಿಯ ಜನರಿಂದ ಆಶೀರ್ವಾದ ಪಡೆಯುವುದು ತುಂಬಾ ಒಳ್ಳೆಯದು. ಈ ದಿನ ಸಂಜೆ ನಂತರ ದೇವತಾ ಕಾರ್ಯದಲ್ಲಿ ಭಾಗಿ ಆಗುತ್ತೀರಿ, ಈ ದಿನದ ಅದೃಷ್ಟ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಈ ದಿನ ಉತ್ತಮ ರೀತಿಯ ಕೀರ್ತಿ ಮತ್ತು ಪ್ರಶಂಶೆ ಸಿಗಲಿದೆ, ಈ ದಿನ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಒತ್ತಡ ಬರುತ್ತದೆ. ಈ ದಿನ ನಿಮ್ಮ ಸ್ವಯಂಕೃತ ಅಪರಾಧಗಳು ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ಈ ದಿನ ಸಂಜೆ ನಂತರ ಅರೋಗ್ಯದಲ್ಲಿ ಜಾಗ್ರತೆ ಇರಿ. ಈ ದಿನದ ಅದೃಷ್ಟ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ ರಾಶಿ: ಈ ದಿನ ಸ್ಥಿರಾಸ್ತಿ ವಿಷಯದಲ್ಲಿ ಲಾಭ ಆಗುತ್ತದೆ, ಈ ದಿನ ಆತುರದ ನಿರ್ಧಾರಗಳು ಮಾಡುವುದು ಒಳ್ಳೆಯದು ಅಲ್ಲ. ಈ ದಿನ ನಿಮ್ಮ ಮನೆಯ ಜನರಿಂದ ಸಲಹೆ ಸಿಗುತ್ತದೆ. ಈ ದಿನ ನಿಮ್ಮ ಸ್ವಂತ ನಿರ್ಧಾರಗಳಿಗೆ ಮಹತ್ವ ಸಿಗಲಿದೆ. ಈ ದಿನದ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕರ್ಕಾಟಕ ರಾಶಿ ರಾಶಿ: ಈ ದಿನ ಅನಗತ್ಯ ತಿರುಗಾಟ ಮಾಡುತ್ತೀರಿ, ಈ ದಿನ ಹಿತ ಶತ್ರುಗಳ ಬಾಧೆ ಹೆಚ್ಚಿಗೆ ಆಗುತ್ತದೆ, ಈ ದಿನ ಆರ್ಥಿಕ ಅನುಕೂಲ ಉಂಟು ಆಗುತ್ತದೆ, ಈ ದಿನ ಹಿರಿಯರಿಂದ ಪ್ರಶಂಶೆ ಸಹ ದೊರೆಯಲಿದೆ. ಈ ದಿನ ಸ್ಥಿರಾಸ್ತಿ ಲಾಭ ಸಹ ಆಗುವುದು. ಈ ದಿನ ಮಿಶ್ರ ಲಾಭ. ಈ ದಿನದ ಅದೃಷ್ಟ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಅನ್ಯಕೋಮಿನ ಯುವತಿಯರನ್ನು ಕರೆದೊಯ್ದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!

ಸಿಂಹ ರಾಶಿ: ಈ ದಿನ ವಿದ್ಯಾರ್ಥಿಗಳಿಗೆ ಯಶಸ್ಸು ಕುಂಟಿತ ಆಗುತ್ತದೆ, ಈ ದಿನ ತಾಯಿ ಜೊತೆಗೆ ಹೆಚ್ಚಿನ ಮನಸ್ತಾಪ ಉಂಟು ಆಗುತ್ತದೆ. ಈ ದಿನ ಹೊಸ ರೀತಿಯ ವ್ಯವಹಾರಗಳು ಶುರು ಮಾಡುವುದರಿಂದ ಅವುಗಳು ಹೆಚ್ಚಿನ ಲಾಭ ಉಂಟು ಮಾಡುತ್ತದೆ. ಈ ದಿನದ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕನ್ಯಾ ರಾಶಿ: ಈ ದಿನ ಉತ್ತಮ ರೀತಿಯ ಕಾರ್ಯಗಳು ಮಾಡುತ್ತೀರಿ, ಈ ದಿನ ಹಿರಿಯರಿಂದ ಆಶೀರ್ವಾದ ಪಡೆಯಬೇಕು, ಈ ದಿನ ಹಣಕಾಸಿನ ವಿಷಯದಲ್ಲಿ ತುಂಬಾ ಕಾಳಜಿ ಮಾಡುವುದು ಒಳ್ಳೆಯದು. ಈ ದಿನ ಮನೆಗೆ ಮಿತ್ರರ ಆಗಮನ ಸಹ ಆಗುತ್ತದೆ. ಈ ದಿನ ಮಿಶ್ರ ಲಾಭ. ಈ ದಿನದ ಅದೃಷ್ಟ ಸಂಖ್ಯೆ ೭.

ತುಲಾ ರಾಶಿ: ಈ ದಿನ ನಿಮಗೆ ಹಲವು ರೀತಿಯ ಮುಖ್ಯ ಅವಕಾಶಗಳು ಕೈ ತಪ್ಪಿ ಹೋಗುತ್ತದೆ, ಈ ದಿನ ಸ್ವಾಥಿಕ ಆಹಾರ ಸೇವನೆ ಮಾಡುವುದು ಒಳ್ಳೆಯದು, ಈ ದಿನ ತಲೆ ನೋವಿನ ಸಮಸ್ಯೆಗಳು ಹೆಚ್ಚಿಗೆ ಉಂಟು ಮಾಡುತ್ತದೆ. ಈ ದಿನ ಮಿಶ್ರ ಲಾಭ. ಈ ದಿನದ ಅದೃಷ್ಟ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಕಾರವಾರ : ಈಜಲು ಹೋದ ಇಬ್ಬರು ಸಮುದ್ರ ಪಾಲು

ವೃಶ್ಚಿಕ ರಾಶಿ: ಈ ದಿನ ಯುವಕರಿಗೆ ಎಲ್ಲಾ ರೀತಿಯ ಕೆಲಸ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುತ್ತದೆ, ಈ ದಿನ ಕ್ರೀಡಾಪಟುಗಳಿಗೆ ಒಳ್ಳೆಯ ದಿನ ಆಗಿದೆ, ಈ ದಿನ ಎಲ್ಲಾ ಸಂಕಷ್ಟದ ಸಮಯದಲ್ಲಿ ನಿಮ್ಮ ಸಂಗಾತಿ ಸಹಮತ ನೀಡುತ್ತಾರೆ, ಈ ದಿನದ ಅದೃಷ್ಟ ಸಂಖ್ಯೆ ೨.

ಧನು ರಾಶಿ: ಈ ದಿನ ಅನಾಮಿಕ ಜನರಿಂದ ವ್ಯವಹಾರಗಳು ದೂರ ಇರಬೇಕು, ಈ ದಿನ ನಿಮ್ಮ ಮಾತುಗಳು ಸಾಕಷ್ಟು ಬೇಸರ ಉಂಟು ಮಾಡುತ್ತದೆ, ಈ ದಿನ ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಆಸಕ್ತಿ ಕಡಿಮೆ ಇರುತ್ತದೆ, ಈ ದಿನ ಮಿಶ್ರ ಲಾಭ, ಈ ದಿನದ ಅದೃಷ್ಟ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಕರ ರಾಶಿ: ಈ ದಿನ ಉತ್ತಮ ರೀತಿಯ ಕಾರ್ಯವನ್ನು ಹಮ್ಮಿಕೊಳ್ಳುವಿರಿ, ಈ ದಿನ ಕುಟುಂಬ ಜನರಿಂದ ನೀವು ನಿಷ್ಕಲ್ಮಷಕ ರೀತಿಯಲ್ಲಿ ಮಾತನಾಡುತ್ತೀರಿ, ದೇಹದ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಾಣುತ್ತೀರಿ, ಈ ದಿನ ನಿಮ್ಮ ಜಾಣ್ಮೆಗೆ ಮೆಚ್ಚುಗೆ ಸಿಗಲಿದೆ, ಈ ದಿನದ ಅದೃಷ್ಟ ಸಂಖ್ಯೆ ೩.

ಕುಂಭ ರಾಶಿ: ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ದಿನ ಆಗಿರುತ್ತದೆ. ಈ ದಿನ ಕೆಲವೊಂದು ವಿಷಯದಲ್ಲಿ ಸುದೀರ್ಘ ರೀತಿಯ ಚರ್ಚೆ ನಡೆಸುತ್ತೀರಿ. ಈ ದಿನದ ನಿಮ್ಮ ಆದಾಯ ಹೆಚ್ಚಿಗೆ ಆಗುತ್ತದೆ. ಈ ದಿನ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ನೀಡಿರಿ. ಈ ದಿನದ ಅದೃಷ್ಟ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮೀನ ರಾಶಿ: ಸ್ನೇಹಿತರ ಜೊತೆಗೆ ಹೆಚ್ಚಿನ ಮನರಂಜನೆನಲ್ಲಿ ಇರುತ್ತೀರಿ, ಈ ದಿನ ನಿಮಗೆ ಸ್ವಲ್ಪ ದಿನ ದುಬಾರಿ ಆಗಿರುತ್ತದೆ, ಈ ದಿನ ಹಣವನ್ನು ಒಂದಿಷ್ಟು ಕಡಿಮೆ ಖರ್ಚು ಮಾಡಿರಿ. ಈ ದಿನ ಆಸ್ತಿ ಖರೀದಿ ಮಾಡುವ ಯೋಗ ಇದೆ. ಈ ದಿನ ಮಿಶ್ರ ಫಲ ಸಿಗುವುದು. ಈ ದಿನದ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಪುತ್ತೂರು: ಮನೆಗೆ ನುಗ್ಗಿದ ಕಳ್ಳರು ➤ 96,000 ರೂ. ಮೌಲ್ಯದ ಚಿನ್ನಾಭರಣ ಕಳವು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

 

error: Content is protected !!
Scroll to Top