ಈ 6 ರಾಶಿಯವರಿಗೆ ಮದುವೆ ಯೋಗ ಶುಭ ಕಾರ್ಯ ನಡೆಯಲಿದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಸ್ನೇಹಿತರ ಜೊತೆಗೆ ಹೆಚ್ಚಿನ ವಾದ ನಡೆಯುತ್ತದೆ, ಈ ದಿನ ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಜನರಿಗೆ ಒಳ್ಳೆಯ ಅವಕಾಶಗಳು ಸಹ ದೊರೆಯುತ್ತದೆ. ಈ ದಿನ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣ ಉಂಟು ಆಗುತ್ತದೆ. ಅರೋಗ್ಯ ಕಾಳಜಿ ಇರ್ಲಿ. ಈ ದಿನದ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಈ ದಿನ ಸಣ್ಣ ಮಕ್ಕಳ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತೀರ. ಈ ದಿನ ಗುಪ್ತ ಅನಾರೋಗ್ಯ ಬಾಧೆಗಳು ನಿಮ್ಮನು ಹೆಚ್ಚಿಗೆ ಕಾಡುತ್ತದೆ. ಈ ದಿನ ಮನರಂಜನೆ ಮಾಡಲು ಹೆಚ್ಚಿನ ಹಣಕಾಸು ಖರ್ಚು ಆಗುವುದು. ಈ ದಿನದ ಅದೃಷ್ಟದ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಜೀವನದಲ್ಲಿ ಬರುವ ಕಷ್ಟಗಳನ್ನು ನೀವೇ ಹೇಗೆ ಸರಿ ಮಾಡಿಕೊಳ್ಳುವುದು ಎಂದು ತಿಳಿಯಿರಿ..!!

ಮಿಥುನ ರಾಶಿ: ಈ ದಿನ ಮನೆ ಜನರಿಂದ ನಿಮ್ಮ ಮೇಲೆ ತುಂಬಾ ಒತ್ತಡಗಳು ಬರುತ್ತದೆ. ಈ ದಿನ ಸಂಗಾತಿ ಜೊತೆಗೆ ಹೆಚ್ಚಿನ ಸಂತೋಷ ಹಂಚಿಕೊಳ್ಳುತ್ತೀರಿ. ಈ ದಿನ ಅನಾಮಿಕ ಜನರಿಗೆ ಹಣಕಾಸಿನ ಸಹಾಯ ಮಾಡಲು ಹೋಗಬೇಡಿ ಒಳ್ಳೆಯದು ಅಲ್ಲ. ಈ ದಿನದ ಅದೃಷ್ಟದ ಸಂಖ್ಯೆ ೩.

ಧನಸ್ಸು: ಈ ದಿನ ಕೆಲಸ ಕಾರ್ಯಗಳು ನಿಮಗೆ ಹಿನ್ನಡೆ ಉಂಟು ಮಾಡುತ್ತದೆ. ಈ ದಿನ ಕಿರಾಣಿ ಮತ್ತು ಜವಳಿ ಮತ್ತು ಕಬ್ಬಿಣ ವರ್ತಕರಿಗೆ ಒಳ್ಳೆಯ ಆರ್ಥಿಕ ಲಾಭ ಆಗುತ್ತದೆ. ಈ ದಿನ ನೂತನ ವಾಹನ ಖರೀದಿ ಮಾಡಲು ತುಂಬಾ ಒಳ್ಳೆಯ ಸಮಯ. ಈ ದಿನದ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಶ್ಚಿಕ: ಈ ದಿನ ಮದ್ಯವರ್ತಿಗಳಿಗೆ ಉತ್ತಮ ರೀತಿಯ ಲಾಭ ಬರುತ್ತದೆ, ಈ ದಿನ ಸಣ್ಣ ಮಕ್ಕಳಿಗೆ ಅನಾರೋಗ್ಯ ಬಾಧೆಗಳು ಜಾಸ್ತಿ ಕಾಡುತ್ತದೆ. ಈ ದಿನ ನವಗ್ರಹ ದೇವತಾ ಆರಾಧನೆ ಮಾಡಿದ್ರೆ ಕಷ್ಟಗಳಿಂದ ಮುಕ್ತಿ ದೊರೆಯುವುದು. ಸಂಜೆ ನಂತರ ಪ್ರಯಾಣ ಇದೆ. ಈ ದಿನದ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಉದ್ಯಮಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಮೃತದೇಹವನ್ನು ಶಿರಾಡಿ ಘಾಟ್ ನಲ್ಲಿ ಎಸೆದ ಹಂತಕರು

ತುಲಾ: ಈ ದಿನ ಎಲ್ಲಾ ಕೆಲಸ ಕಾರ್ಯಗಳು ಧೈರ್ಯದಿಂದ ಮುನ್ನುಗ್ಗಿ ಮಾಡಿರಿ. ಈ ದಿನ ಮನೆಯಲ್ಲಿ ಶುಭ ಕಾರ್ಯಗಳ ಬಗ್ಗೆ ಒಂದಿಷ್ಟು ಚಿಂತನೆ ಸಹ ನಡೆಯುತ್ತದೆ. ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ನೂತನ ರೀತಿಯ ಒಪ್ಪಂದಗಳು ಶುರು ಮಾಡುತ್ತೀರಿ. ಈ ದಿನದ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top