ನಿಮ್ಮ ರಾಶಿಗೆ ಅನುಗುಣವಾಗಿ ವ್ಯಾಪಾರ ಅಥವ ಉದ್ಯೋಗ ಶುರು ಮಾಡಿ ಲಾಭ ಪಡೆಯಿರಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ವ್ಯಕ್ತಿಯ ರಾಶಿಗಳನ್ನು ನೋಡಿಕೊಂಡು ಅಥವಾ ರಾಶಿಯನ್ನು ನೋಡಿಕೊಂಡು ವ್ಯಕ್ತಿಯು ಯಾವ ರೀತಿಯಾದ ಸ್ವಭಾವವನ್ನು ವ್ಯಕ್ತಿತ್ವವನ್ನು ಹೊಂದಿರುತ್ತಾನೆ ಅವನು ಭವಿಷ್ಯದಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಹಾಗೂ ವಿಶೇಷವಾಗಿ ಯಾವ ರೀತಿಯಾದಂತಹ ಫಲಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯ ಜನರು ತಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಬೇಕಾದರೆ ಅದು ಎಂತಹ ಕಷ್ಟ ಸಾಧನೆಯಾದರೂ ಕೂಡ ಮಾಡಲು ಸಿದ್ಧರಾಗಿರುತ್ತಾರೆ, ಯಾವುದಾದರೂ ಸಾಧನೆಯನ್ನು ಮಾಡಬೇಕು ಎಂದು ನಿರ್ಧರಿಸಿದ್ದರೆ ಅದಕ್ಕೆ ಎಷ್ಟೇ ಸಮಸ್ಯೆಗಳು ಅಡೆತಡೆಗಳು ಬಂದರೂ ಕೂಡ ಅವರು ಹಿಂದೆ ಸರಿಯುವುದಿಲ್ಲ, ಹಾಗಾಗಿ ಜೀವನದಲ್ಲಿ ಎಂತಹ ಸಾಧನೆಯನ್ನು ಮಾಡಬೇಕಾದರೆ ಕೂಡ ಇವರು ಸಿದ್ದರಾಗಿರುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಜೀವನದಲ್ಲಿ ಎಂತಹ ಸಾಧನೆಯನ್ನು ಬೇಕಾದರೂ ಮಾಡುವಂತಹ ವಿಶೇಷವಾದ ವ್ಯಕ್ತಿತ್ವವನ್ನು ಹೊಂದಿರುವಂತಹ ಇಂದು ತಿಳಿಸಿಕೊಡುತ್ತೇವೆ.
ಕನ್ಯಾ ರಾಶಿ,
ಕನ್ಯಾ ರಾಶಿಯಲ್ಲಿ ಜನಿಸಿದಂತಹ ಮಕ್ಕಳಿಗೆ ಅಥವಾ ವ್ಯಕ್ತಿಗೆ ಜೀವನದಲ್ಲಿ ಬಾಲ್ಯದಲ್ಲಿ ಯಾವುದೇ ರೀತಿಯ ಉತ್ತಮವಾದ ಸೌಲಭ್ಯಗಳು ಕೂಡ ಸಿಗುವುದಿಲ್ಲ, ಇವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಪಡುತ್ತಾರೆ ಈ ಕಷ್ಟವೇ ಅವರಿಗೆ ಮುಂದೆ ಒಳ್ಳೆ ಪಾಠವನ್ನು ಕೂಡ ಕಲಿಸುತ್ತದೆ, ಈ ಒಂದು ಪಾಠದಲ್ಲಿ ಅವರು ಜೀವನದಲ್ಲಿ ಉತ್ತಮವಾದ ಗುರಿಯನ್ನು ಹೊಂದಿದ್ದಾರೆ ಹಾಗೂ ಜೀವನದಲ್ಲಿ ಎಂತಹ ಸಾಧನೆಯನ್ನು ಬೇಕಾದರೂ ಮಾಡುವಂತಹ ಕಠಿಣವಾದ ಪರಿಶ್ರಮವನ್ನು ಹೊಂದಿರುತ್ತಾರೆ, ಇವರು ಇನ್ನೊಂದು ಮೊಂಡು ತನದಿಂದ ಎಲ್ಲಾ ರೀತಿಯ ಸಾಧನೆಯನ್ನು ಮಾಡುತ್ತಾರೆ, ಜೀವನದಲ್ಲಿ ಏನಾದರೂ ಬೇಕು ಎಂದು ಭಯಸಿದರೆ ಅದನ್ನು ದಕ್ಕಿಸಿಕೊಳ್ಳುವ ವರೆಗೂ ಇವರು ಬಿಡುವುದಿಲ್ಲ.
ಮಕರ ರಾಶಿ, ಮಕರ ರಾಶಿಯ ಜನರು ಬಹಳ ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ, ಯಾವುದಾದರೂ ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪಿದ ನಂತರ ಪುನಹ ಹೊಸದಾದ ಗುರಿಯನ್ನು ಹುಡುಕಿಕೊಂಡು ಅದಕ್ಕೆ ತಲುಪುವಂತಹ ಯೋಚನೆಯನ್ನು ಮಾಡುತ್ತಾರೆ, ಇವರ ಜೀವನದಲ್ಲಿ ಗುರಿಯನ್ನು ಹುಡುಕುವುದು ಮತ್ತು ಸಾಧಿಸುವುದೇ ಮುಖ್ಯವಾಗಿರುತ್ತದೆ,
ಈ ರಾಶಿಯಲ್ಲಿ ಜನಿಸಿದಂತಹ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಉತ್ತಮವಾದ ಆಲೋಚನೆಯನ್ನು ಹೊಂದಿರುತ್ತಾರೆ, ಹಾಗೂ ಇವರು ಜೀವನದಲ್ಲಿ ಬೆಳೆಯುತ್ತಿದ್ದಂತೆ ಯಾರ ಹೆಸರನ್ನು ಬಳಸಿಕೊಳ್ಳದೆ ಯಾರ ಸಹಾಯವನ್ನೂ ಪಡೆಯದೆ ಸ್ವತಂತ್ರವಾಗಿ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದು ಶ್ರಮಿಸುತ್ತಾರೆ, ಇವರ ಜೀವನದ ಹಾದಿಯಲ್ಲಿ ಇವರಿಗೆ ಎದುರಾಗುವ ಅವಮಾನಗಳನ್ನು ಸಹಿಸಿಕೊಂಡು ಸಾಧನೆಯ ಮೂಲಕ ಉತ್ತರಿಸಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ, ಹಾಗಾಗಿ ಜೀವನದಲ್ಲಿ ಎಂತಹ ಸಾಧನೆಯನ್ನು ಬೇಕಾದರೂ ಕೂಡ ಮಾಡುವಂತಹ ಗುಣ ಇವರಿಗೆ ಇರುತ್ತದೆ.

Also Read  ದಕ್ಷಿಣ ಕನ್ನಡದಲ್ಲಿ ಕೋವಿಡ್ -19 ಕಾಟ ➤ ಜಿಲ್ಲೆಯಲ್ಲಿ 50ಕ್ಕೇರಿದ ಮೃತರ ಸಂಖ್ಯೆ

ತುಲಾರಾಶಿ, ತುಲಾರಾಶಿಯಲ್ಲಿ ಜನಿಸಿದಂತಹ ಮಕ್ಕಳು ಬಾಲ್ಯದಿಂದಲೇ ಕೌಟುಂಬಿಕ ಪ್ರೀತಿಯಿಂದ ವಂಚಿತರಾಗಿರುತ್ತಾರೆ, ಇವರ ಜಾತಕದಲ್ಲಿ ಚಂದ್ರನ ಪ್ರಭಾವ ಹೆಚ್ಚಾಗಿ ಇರುವುದರಿಂದ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುತ್ತವೆ ಇವರ ಮನಸ್ಸು ಒತ್ತಡಕ್ಕೆ ಸಿಲುಕಿಕೊಳ್ಳುತ್ತದೆ, ಇವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ವಂಚನೆಗಳು ಅವಮಾನಗಳನ್ನು ಸಹಿಸಿಕೊಂಡು ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಲು ನಲವತ್ತು ವರ್ಷಗಳು ಬೇಕಾಗುತ್ತದೆ,

ಅಂದರೆ ಇವರಿಗೆ 30ವರ್ಷ ವಯಸ್ಸು ಆಗುವವರೆಗೂ ವಂಚನೆ ಹಾಗೂ ಅವಮಾನಗಳು ಎದುರಾಗುತ್ತವೆ ಇದನ್ನು ಮೀರಿ ಅವರು ತಮ್ಮ 30ನೇ ವಯಸ್ಸಿನಲ್ಲಿ ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳುತ್ತಾರೆ, ಬಾಲ್ಯದಲ್ಲಿ ಕೌಟುಂಬಿಕವಾಗಿ ಇವರಿಗೆ ಆಗುವಂತಹ ಅನ್ಯಾಯ ಮುಂದೆ ಇವರ ಜೀವನದ ಸಾಧನೆಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ, ಹಾಗೂ ಇವರು ಉತ್ತಮ ಹೋರಾಟಗಾರರ ಮನೋಭಾವನೆಯನ್ನು ಹೊಂದಿರುವುದರಿಂದ ಇವರು ತಮ್ಮ ಜೀವನದ ಸಾಧನೆಯಲ್ಲಿ ಹಿಂದೆ ಸರಿಯುವ ಮಾತೇ ಇರುವುದಿಲ್ಲ.

Also Read  ಕುಕ್ಕೆಯತ್ತ ಭಕ್ತರ ಆಗಮನ ➤ ಹೊರಗಿಂದಲೇ ಕೈ ಮುಗಿಯುತ್ತಿರುವ ಭಕ್ತರು

ಮೀನ ರಾಶಿ, ಮೀನ
ಜನಿಸಿದಂತಹ ಜನರು ಚಿಕ್ಕವಯಸ್ಸಿನಿಂದಲೇ ಬಡತನವನ್ನು ನೋಡಿಕೊಂಡು ಬಂದಿರುತ್ತಾರೆ, ಈ ಒಂದು ಬಡತನ ಅವರ ಜೀವನದಲ್ಲಿ ಉತ್ತಮವಾದ ಪಾಠವನ್ನು ಕಲಿಸಿರುತ್ತದೆ, ಇವರು ಎಷ್ಟೇ ಸಾಧನೆಯನ್ನು ಮಾಡಿದರು ಕೂಡ ಇನ್ನೂ ಹೊಸದಾದ ಸಾಧನೆಯನ್ನು ಮಾಡಬೇಕು ಎಂದು ಮಾಡಿದಂತಹ ಸಾಧನೆಯಲ್ಲಿ ಅತೃಪ್ತಿಯನ್ನು ಪಡುತ್ತಿರುತ್ತಾರೆ, ಇವರು ಯಾವುದಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಕೊಂಡರೆ ಅದನ್ನು ಯಾವ ರೀತಿ ಮಾಡಬೇಕು ಎಂದುಕೊಳ್ಳುತ್ತಾರೆ

ಅದೇ ರೀತಿಯಾಗಿ ಮಾಡಿ ಮುಗಿಸುವವರೆಗೂ ಅದನ್ನು ಬಿಡುವುದಿಲ್ಲ, ಅಷ್ಟೇ ಅಲ್ಲದೆ ಇವರು ಚಿಕ್ಕವಯಸ್ಸಿನಲ್ಲಿಯೇ ಬಡತನವನ್ನು ನೋಡುವುದರಿಂದ ನಾನು ಪಟ್ಟಂತಹ ಕಷ್ಟ ನನ್ನ ಕುಟುಂಬದವರು ನನ್ನ ಮಕ್ಕಳು ಪಡಬಾರದು ಎಂದು ಸಾಕಷ್ಟು ಪರಿಶ್ರಮವನ್ನು ಪಟ್ಟು ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ, ಈ ರಾಶಿಯವರಿಗೆ ಅದೃಷ್ಟ ಕಿಂತ ಅವರ ಶ್ರಮವೇ ಇವರಿಗೆ ಉತ್ತಮವಾದ ಫಲಗಳನ್ನು ದೊರಕಿಸಿಕೊಡುವುದರ ಮೂಲಕ ಜೀವನದಲ್ಲಿ ಉತ್ತಮವಾದ ಹಂತಕ್ಕೆ ತಲುಪುತ್ತಾರೆ ಎಂದು ಹೇಳಲಾಗುತ್ತದೆ.
ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top