ಈ 8 ರಾಶಿಯವರಿಗೆ ದಾಂಪತ್ಯ ಜೀವನ ಸುಖವಾಗಿರುತ್ತದೆ ನಿಮ್ಮ ರಾಶಿ ಇದೆ ಎಂದು ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಕನ್ಯಾ ರಾಶಿ: ಈ ದಿನ ನಿಮ್ಮ ಸಂಗಡಿಗರ ಸಹವಾಸದಿಂದ ಹೆಚ್ಚಿನ ಅಂತರ ಇರುವುದು ಒಳ್ಳೆಯದು. ಈ ದಿನ ದಾಂಪತ್ಯ ಜೀವನದ ಮೇಲೆ ನಿಮಗೆ ಸಾಕಷ್ಟು ಬೇಸರ ಉಂಟು ಆಗುವುದು. ಈ ದಿನ ಶುಭ ಕಾರ್ಯದಲ್ಲಿ ಭಾಗಿ ಆಗಲು ನಿಮಗೆ ಅವಕಾಶ ಸಹ ದೊರೆಯುವುದು. ಈ ದಿನ ಆರೋಗ್ಯ ಸಾಮಾನ್ಯ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮೇಷ ರಾಶಿ: ಹಿತ ಶತ್ರುಗಳ ಕಾಟ ನಿಮಗೆ ಹೆಚ್ಚಿಗೆ ಆದರು ಸಹ ನೀವು ಹೆಚ್ಚಿನ ಅಭಿವೃದ್ದಿ ಕಾಣುತ್ತೀರಿ. ಈ ದಿನ ಆದಾಯಕ್ಕಿಂತ ನಿಮ್ಮ ಖರ್ಚು ವೆಚ್ಚಗಲೇ ಜಾಸ್ತಿ ಆಗುವುದು. ಈ ದಿನ ಕುಟುಂಬದಲ್ಲಿ ಆಗಿದ್ದ ಸಾಕಷ್ಟು ಭಿನ್ನಾಭಿಪ್ರಾಯಗಳು ನಿವಾರಣೆ ಆಗುವುದು. ಸಂಜೆ ನಂತರ ಕಿರು ಪ್ರಯಾಣ ಶುರು ಆಗಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಈ ದಿನ ದಾಂಪತ್ಯ ಜೀವನದಲ್ಲಿ ಆಗಿದ್ದ ಅದೆಷ್ಟೋ ಭಿನ್ನಾಭಿಪ್ರಾಯಗಳು ನಿವಾರಣೆ ಆಗಿ ಸಂತೋಷ ದೊರೆಯುವುದು. ಈ ದಿನ ಸಹನೆ ಇಲ್ಲದೆ ಮಾಡುವ ನಿರ್ಧಾರಗಳು ಮುಂದೆ ನಿಮಗೆ ತೊಂದರೆಗೆ ಸಿಲುಕುವ ಹಾಗೇ ಮಾಡುತ್ತದೆ. ಈ ದಿನ ಗಣ್ಯರ ಒಡನಾಟ ನಿಮಗೆ ಆಗಲಿದೇ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ನಾಳೆಯಿಂದಲೇ (ಜೂ. 16) ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ➤ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಕರ: ಈ ದಿನ ನೀವು ಆಹಾರ ತಿನ್ನುವ ಕ್ರಮದಲ್ಲಿ ಜಾಗ್ರತೆ ಮಾಡಿ ನಿಮ್ಮ ಕಣಾದ ಹಿತ ಶತ್ರುಗಳು ನಿಮಗೆ ಕೈ ಮದ್ದು ಮಾಡುವ ಸಾಧ್ಯತೆ ಜಾಸ್ತಿ ಇದೆ. ಈ ದಿನ ಅರೋಗ್ಯ ಮತ್ತು ಆರ್ಥಿಕ ಲಾಭ ಎರಡು ಸಹ ಅಭಿವೃದ್ದಿ ದೊರೆಯಲಿದೆ. ಸಂಜೆ ನಂತರ ದೂರದ ಊರುಗಳಿಗೆ ಒಂಟಿ ಪ್ರಯಾಣ ಕಡಿಮೆ ಮಾಡಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಶ್ಚಿಕ: ಈ ದಿನ ಸ್ನೇಹಿತರಿಂದ ಸಹಾಯ ಪಡೆಯಿರಿ ನಿಮಗೆ ಒಳ್ಳೆಯದು ಆಗುವುದು. ಈ ಇದನ ಹೊಸ ವ್ಯಕ್ತಿಗಳ ಭೇಟಿ ಆಗುವಿರಿ. ಈ ದಿನ ಹಿತ ಶತ್ರುಗಳು ಯಾರು ಎಂಬುದು ಗುರುತಿಸುವಲ್ಲಿ ನಿಮಗೆ ವಿಫಲತೆ ಜಾಸ್ತಿ ಕಾಡುತ್ತದೆ. ಈ ದಿನ ಸಂಜೆ ನಂತರ ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ಬರುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ತುಲಾ: ಈ ದಿನ ಮನೆಯಲ್ಲಿ ಸಂಭ್ರಮ ಇರುತ್ತದೆ ಈ ದಿನ ನಿಮ್ಮ ಕೆಲಸ ಕಾರ್ಯ ಎಲ್ಲವು ಸಹ ನಿಮಗೆ ಲಾಭವೇ ಉಂಟು ಮಾಡುತ್ತದ. ಈ ದಿನ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ಜನರಿಗೆ ಒಳ್ಳೆಯ ಲಾಭ ಆಗುವುದು. ಈ ದಿನ ಆಫೀಸಿನಲ್ಲಿ ಪ್ರಾಮುಖ್ಯತೆ ನಿಮಗೆ ಹೆಚ್ಚು ನೀಡುವರು ಆರೋಗ್ಯದಲ್ಲಿ ಚಿಂತೆ ಬಿಡಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಈ ರಾಶಿ ನಕ್ಷತ್ರದವರನ್ನು ಈ ರಾಶಿ ನಕ್ಷತ್ರದವರು ಮದುವೆಯಾದರೆ ವೈವಾಹಿಕ ಜೀವನವು ಹಾಳಾಗಬಹುದು

ಸಿಂಹ: ಈ ದಿನ ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುವ ಯೋಗ ನಿಮಗೆ ಬರಲಿದೆ. ಈ ದಿನ ಕೈ ಹಾಕಿದ ಎಲ್ಲ ಕೆಲಸ ಕಾರ್ಯಗಳು ಸಹ ಅನಿರೀಕ್ಷಿತ ಲಾಭ ಉಂಟು ಮಾಡುತ್ತದೆ. ಈ ದಿನ ಕಷ್ಟದ ಸಮಯದಲ್ಲಿ ಸಂಗಾತಿ ಸಹಾಯ ದೊರೆಯುವುದು. ಆರೋಗ್ಯದಲ್ಲಿ ಏರಿಳಿತ ಇರುವುದು ಆದ್ರೆ ಚಿಂತೆ ಬೇಡ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ: ಈ ದಿನ ಸ್ನೇಹಿತರಿಂದ ನಿಶ್ಚಿತ ರೀತಿಯಲ್ಲಿ ನಿಮಗೆ ಸಹಕಾರ ದೊರೆಯಲಿದೆ. ಈ ದಿನ ನಿಮ್ಮ ಬುದ್ದಿ ಮತ್ತು ಕೌಶಲ್ಯ ಕಂಡು ಸಾಕಷ್ಟು ಜನರು ಮೆಚ್ಚುಗೆ ನೀಡುತ್ತಾರೆ. ಈ ದಿನ ಸಿಟ್ಟಿನಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಎಷ್ಟೇ ಸಮಸ್ಯೆ ಬಂದರು ತಾಳ್ಮೆ ನಲ್ಲಿ ಇರಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕರ್ಕಾಟಕ: ಈ ದಿನ ಅಧಿಕ ಧನ ಲಾಭ ನಿಮಗೆ ಆಗುವುದು. ಈ ದಿನ ಸಿಟ್ಟಿನ ಸ್ವಭಾವ ನಿಮ್ಮಲ್ಲಿ ಜಾಸ್ತಿ ಆಗುವುದು. ಈ ದಿನ ದೂರದ ಆಲೋಚನೆ ನಿಮ್ಮಲ್ಲಿ ಬರುತ್ತದೆ ಇದರಿಂದ ಆರ್ಥಿಕ ಅನುಕೂಲ ನಿಮಗೆ ಆಗುತ್ತದೆ. ಪ್ರೈವೇಟ್ ಕಂಪನಿ ಕೆಲಸ ಮಾಡುವ ಜನರಿಗೆ ಮೆಚ್ಚಿಗೆ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top