ಈ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ ಸಂತಾನ ಪ್ರಾಪ್ತಿಯಾಗುತ್ತದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಮನೆ ಜನರ ಮೇಲೆ ಹೆಚ್ಚಿನ ಪೌರುಷ ಉಂಟು ಮಾಡುತ್ತೀರಿ ಇದರಿಂದ ಇಬ್ಬರಿಗೂ ಸಹ ಮಾನಸಿಕ ನೆಮ್ಮದಿ ಕಡಿಮೆ ಆಗುವುದು. ಆರೋಗ್ಯದಲ್ಲಿ ಚೇತರಿಕೆ ಇದ್ದರು ಸಹ ಆಹಾರ ವಿಚಾರದಲ್ಲಿ ತುಂಬಾ ಜಾಗ್ರತೆ ಮಾಡಬೇಕು. ಈ ದಿನ ವಾಹನ ಚಾಲನೆ ಜಾಗ್ರತೆ. ಈ ದಿನದ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ವೃಷಭ ರಾಶಿ: ಈ ದಿನ ಶ್ರಮಿಕ ವರ್ಗದ ಜನರಿಗೆ ಒಳ್ಳೆಯ ಆದಾಯ ಆಗುವುದು. ಈ ದಿನ ಸಂಗಡಿಗರ ಮಾತು ಕೇಳಿ ಹಾಳಾಗಬೇಡಿ ಇದರಿಂದ ನಿಮಗೆ ಒಳಿತು ಆಗುವುದಿಲ್ಲ. ಈ ದಿನ ಶುಭ ಕಾರ್ಯದಲ್ಲಿ ಭಾಗಿ ಆಗುತ್ತೀರಿ. ಈ ದಿನ ನಿಮಗೆ ಬಂದಿರೋ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲತೆ ಆಗುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮಿಥುನ ರಾಶಿ: ಈ ದಿನ ಆರೋಗ್ಯದಲ್ಲಿ ಪ್ರಗತಿ ದೊರೆಯಲಿದೆ. ಈ ದಿನ ಕಠಿಣ ಪರಿಸ್ತಿತಿ ಉತ್ತಮ ರೀತಿಯಲ್ಲಿ ನಿರ್ವಹಣೆ ಸಹ ಮಾಡುತ್ತೀರಿ. ಈ ದಿನ ಸಣ್ಣ ವ್ಯಾಪಾರ ಮಾಡುವ ಜನರಿಗೆ ಒಳ್ಳೆಯ ಲಾಭಗಳು ಆಗುತ್ತದೆ. ಈ ದಿನ ಸ್ತ್ರೀ ಜೊತೆಗೆ ಕಲಹ ಆಗುವುದು. ಈ ದಿನದ ಅದೃಷ್ಟದ ಸಂಖ್ಯೆ ೨.ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಕರ್ಕಾಟಕ ರಾಶಿ: ಈ ದಿನ ಸಾಮಾಜಿಕ ಕ್ಷೆತ್ರದಲಿ ನಿಮಗೆ ವಿಶೇಷ ರೀತಿಯ ಮನ್ನಣೆ ದೊರೆಯಲಿದೆ. ಈ ದಿನ ನಿಮ್ಮ ಜವಬ್ದಾರಿ ಸಂಪೂರ್ಣ ಆಗಲು ಹೆಚ್ಚಿನ ಕಷ್ಟಗಳು ಪಡಬೇಕು. ಈ ದಿನ ಒಂದಿಷ್ಟು ಕಠಿಣ ರೀತಿಯ ನಿರ್ಧಾರಗಳು ಸಹ ನೀವು ತೆಗೆದುಕೊಳ್ಳುವಿರಿ. ಈ ದಿನದ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

Also Read  ಕಡಬ ತಾಲೂಕು ಉದ್ಘಾಟನೆ ಮಾ.8 ಶುಕ್ರವಾರ ಸಂಜೆಗೆ ಮುಂದೂಡಿಕೆ ► ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ಕಡಬದಲ್ಲಿ ಪೂರ್ವಭಾವಿ ಸಭೆ

ಸಿಂಹ ರಾಶಿ: ಈ ದಿನ ಎಲ್ಲಾ ಕೆಲಸ ಕಾರ್ಯಗಳು ಸಕಾಲದಲ್ಲಿ ಸಂಪೂರ್ಣ ಆಗುವುದರಿಂದ ನಿಮಗೆ ಹೆಚ್ಚಿನ ಲಾಭ ದೊರೆಯುವುದು. ಈ ದಿನ ಕಿರು ಸಂಚಾರ ಹೆಚ್ಚಿಗೆ ಮಾಡುತ್ತೀರಿ ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಈ ದಿನ ರೈತರಿಕೆ ಒಳಿತು, ಈ ದಿನದ ಅದೃಷ್ಟದ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಕನ್ಯಾ ರಾಶಿ: ಈ ದಿನ ಮನೆಯಲ್ಲಿ ಆಗಿರುವ ಕೌಟುಂಬಿಕ ಭಿನ್ನಮತ ನಿವಾರಣೆ ಆಗುತ್ತದೆ, ಈ ದಿನ ಗಣ್ಯ ವ್ಯಕ್ತಿಗಳ ಪರಿಚಯ ನಿಮಗೆ ಆಗಬಹುದು, ಹೆಚ್ಚಿನ ಕೆಲಸ ಮಾಡಿ ಅನಾರೋಗ್ಯ ಸಮಸ್ಯೆ ಮಾಡಿಕೊಳ್ಳಬೇಡಿ. ಈ ದಿನ ಮಿಶ್ರ ಲಾಭ ಸಿಗಲಿದೆ. ಈ ದಿನದ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ತುಲಾ ರಾಶಿ: ಈ ದಿನ ವಿದ್ಯಾರ್ಥಿಗಳಿಗೆ ಓದಿನಲ್ಲಿ ಸಾಧನೆ ಆಗುತ್ತದೆ. ಈ ದಿನ ಅನೇಕ ರೀತಿಯ ಲಾಭಗಳು ನಿಮಗೆ ದೊರೆಯಲಿದೆ. ಈ ದಿನ ಆದರ್ಶ ವ್ಯಕ್ತಿಗಳಿಂದ ನಿಮಗೆ ಉಪದೇಶ ಸಹ ದೊರೆಯಲಿದೆ. ಈ ದಿನ ಏಕ ಕಾಲದಲ್ಲಿ ಕೆಲಸ ಕಾರ್ಯಗಳು ಸಂಪೂರ್ಣ ಆಗುವುದು. ಈ ದಿನದ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ವೃಷಿಕ ರಾಶಿ: ಈ ದಿನ ನೀವು ಕಷ್ಟ ಪಟ್ಟು ಕೂಡಿಟ್ಟ ಒಂದಿಷ್ಟು ಹಣಕಾಸಿನಿಂದ ನಿಮಗೆ ಹೆಚ್ಚಿನ ಅನುಕೂಲ ಆಗುತ್ತದೆ. ಈ ದಿನ ನಿಮ್ಮ ಎಲ್ಲಾ ರೀತಿಯಲ್ಲಿನ ಕೆಲಸ ಕಾರ್ಯಗಳು ವಿಘ್ನ ಇಲ್ಲದೆ ಇರೋ ರೀತಿಯಲ್ಲಿ ಇರುತ್ತದೆ. ಕುಟುಂಬ ಜನರ ಜೊತೆಗೆ ಕಾಲ ಕಳೆಯುತ್ತೀರಿ. ಈ ದಿನದ ಅದೃಷ್ಟದ ಸಂಖ್ಯೆ ೧. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

Also Read  ಈ 5 ರಾಶಿಯವರಿಗೆ ಪ್ರೇಮ ವಿವಾಹ, ಧನ ಪ್ರಾಪ್ತಿ,ಕಂಕಣ ಭಾಗ್ಯ ಕೂಡಿ ಬರುತ್ತದೆ

ಧನು ರಾಶಿ: ಈ ದಿನ ನಿಮ್ಮ ಶಕ್ತಿ ಅನುಸಾರ ಅಷ್ಟೇ ಕೆಲಸ ಕಾರ್ಯಗಳು ಮಾಡಿರೀ ಅದು ಹೆಚ್ಚಿಗೆ ಆದ್ರೆ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ. ಈ ದಿನ ಮಹಿಳೆಯರ ಇಷ್ಟಾರ್ಥ ಏನೇ ಇರಲಿ ಅವುಗಳು ಬೇಗನೆ ಸಿದ್ದಿ ಆಗುವುದು. ಈ ದಿನದ ಅದೃಷ್ಟದ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮಕರ ರಾಶಿ: ಈ ದಿನ ನಿಮ್ಮ ಮತ್ತು ನಿಮ್ಮ ಮನೆಯ ಆರ್ಥಿಕ ಸ್ಥಿತಿ ಉತ್ತಮ ರೀತಿಯಲ್ಲಿ ಇರುತ್ತದೆ. ಈ ದಿನ ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡಲು ಅವರಿಗೆ ಸಾಕಷ್ಟು ಅನುಕೂಲ ಸಹ ದೊರೆಯಲಿದೆ, ಈ ದಿನ ಸಂಜೆ ನಂತರ ಆರೋಗ್ಯದಲ್ಲಿ ಕಾಳಜಿ ಹೆಚ್ಚು ಇರ್ಲಿ. ಈ ದಿನದ ಅದೃಷ್ಟದ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಕುಂಭ ರಾಶಿ: ಈ ದಿನ ಯಾವುದೇ ಕೆಲಸ ಕಾರ್ಯಗಳು ಶುರು ಮಾಡಿದರು ಸಹ ಅದನ್ನು ಅರ್ದಕ್ಕೆ ನಿಲ್ಲಿಸಲು ಹೋಗಬೇಡಿ ಸತತ ಪ್ರಯತ್ನ ಮಾಡಿದ್ರೆ ಅದರಿಂದ ನಿಮಗೆ ನಿಶ್ಚಿತ ಫಲಗಳು ದೊರೆಯುವುದು. ಈ ದಿನ ಧನ ಆಗಮನ ಸಹ ನಿಮಗೆ ಹೆಚ್ಚಿಗೆ ಬರುತ್ತದೆ, ಈ ದಿನದ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮೀನ ರಾಶಿ: ಈ ದಿನ ಮನೆ ಜನಕ್ಕೆ ನಿಮ್ಮ ಮೇಲೆ ಸಾಕಷ್ಟು ಸಿಂಪತಿ ದೊರೆಯಲಿದೆ, ಈ ದಿನ ಹಳೆಯ ಸ್ನೇಹಿತರನ್ನು ಮತ್ತೆ ನೀವು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಉತ್ತಮ, ಆರೋಗ್ಯದಲ್ಲಿ ಸಾಮಾನ್ಯ ಪ್ರಗತಿ ನಿಮಗೆ ದೊರೆಯಲಿದೆ. ಈ ದಿನ ಮಿಶ್ರಫಲ. ಈ ದಿನದ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

Also Read  ವಯಸ್ಸಾದರೂ ಕಂಕಣಭಾಗ್ಯ ಕೂಡಿ ಬರಲಿಲ್ಲ ಅಂದರೆ ಈ ನಿಯಮ ಪಾಲಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top