ಮನೆಯಲ್ಲಿ ನಕರಾತ್ಮಕ ಶಕ್ತಿಗಳು ವಾಮಾಚಾರ ಪ್ರಭಾವವಿದ್ದರೆ ತಪ್ಪದೇ ಈ ನಿಯಮವನ್ನು ಪಾಲಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಎಷ್ಟೋ ಜನರ ಮನೆಯಲ್ಲಿ ತಿಳಿಯದಹಾಗೆ ಕಲಹಗಳು ಜಗಳಗಳು ಸಮಸ್ಯೆಗಳು ಕಷ್ಟಗಳು ಆರೋಗ್ಯದ ಸಮಸ್ಯೆ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆ ಹೀಗೆ ಕಾರಣವಿಲ್ಲದೆಯೇ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ, ಎಷ್ಟೇ ಕಷ್ಟ ಪಟ್ಟರು ಎಷ್ಟೇ ಪ್ರಯತ್ನಿಸಿದರೂ ಕೂಡ ಈ ಸಮಸ್ಯೆಗಳಿಂದ ಹೊರಬರಲು ಆಗುತ್ತಿರುವುದಿಲ್ಲ ಇದರಿಂದ ಜೀವನದಲ್ಲಿ ಸಾಕಷ್ಟು ನೋವುಗಳು ಉಂಟಾಗಿರುತ್ತದೆ. ಇಂತಹ ಸಮಸ್ಯೆಗಳು ಕೆಲವೊಮ್ಮೆ ಋಣಾತ್ಮಕ ಶಕ್ತಿಗಳಿಂದ ವಾಮಚಾರ ಗಳಂತಹ ಪ್ರಯೋಗಗಳಿಂದ ಉಂಟಾಗಿರುತ್ತವೆ, ನಮ್ಮ ಹೇಳಿಕೆಯನ್ನು ನಾವು ಚೆನ್ನಾಗಿ ಇರುವುದನ್ನು ಸಹಿಸಲು ಆಗದೇ ಇರುವಂತಹ ಅಕ್ಕಪಕ್ಕದವರೆ ನಮಗೆ ಸಮಸ್ಯೆಗಳು ಎದುರಾಗಲಿ ಎಂದು ಈ ರೀತಿಯಾಗಿ ವಾಮಾಚಾರಗಳು ಅಂತಹ ಪ್ರಯೋಗಗಳನ್ನು ಮಾಡುವುದರ ಮೂಲಕ ಋಣಾತ್ಮಕ ಶಕ್ತಿಯಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ, ಇಂತಹ ಸಮಸ್ಯೆಗಳನ್ನು ಅಷ್ಟು ಸುಲಭವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇದಕ್ಕೆ ದೈವಬಲ ಎನ್ನುವುದು ಬೇಕಾಗುತ್ತದೆ, ಹಾಗಾಗಿ ಋಣಾತ್ಮಕ ಶಕ್ತಿಯಿಂದ ಸಮಸ್ಯೆಗಳು ಎದುರಾದರೆ ಏನು ಮಾಡಬೇಕು ಎಂಬುವುದನ್ನು ಪರಿಹಾರ ಶಾಸ್ತ್ರದಲ್ಲಿ ತಿಳಿಸಿಕೊಡಲಾಗಿದೆ ಅದರಂತೆಯೇ ಈ ಒಂದು ದೇವಿಯನ್ನು ಈ ರೀತಿಯಾಗಿ ಆರಾಧಿಸುವುದರಿಂದ ಋಣಾತ್ಮಕ ಶಕ್ತಿಗಳ ದೂರವಾಗಿ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ವಾಮಾಚಾರಗಳು ಮಾಟ-ಮಂತ್ರ ಗಳಂತಹ ಪ್ರಭಾವದಿಂದ ಮುಕ್ತಿಯನ್ನು ಪಡೆಯಲು ಯಾವ ದೇವಿಯನ್ನು ಯಾವ ರೀತಿಯಾಗಿ ಆರಾಧಿಸಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಈ ಒಂದು ಕೆಲಸವನ್ನು ಶುಕ್ರವಾರದ ದಿನ ಅಥವಾ ಅಮಾವಾಸ್ಯೆಯ ದಿನ ಮಾಡಬೇಕು, ಶುಕ್ರವಾರದ ದಿನ ಅಥವಾ ಅಮಾವಾಸ್ಯೆಯ ದಿನ ಐಶ್ವರ್ಯ ಕಾಳಿ ದೇವಿಯ ಫೋಟೋವನ್ನು ಮನೆಗೆ ತರಬೇಕು, ನಂತರ ಅದನ್ನು ದೇವರಕೋಣೆಯಲ್ಲಿ ಇಟ್ಟು ದೀಪವನ್ನು ಹಚ್ಚಿ ನೈವೇದ್ಯವನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಿ ನಿಮ್ಮ ಕಷ್ಟಗಳು ಈಡೇರಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು, ಪೂಜೆಯನ್ನು ಮಾಡಿದ ನಂತರ ಈ ಒಂದು ಮಂತ್ರವನ್ನು 108 ಬಾರಿ ಪಠಿಸಬೇಕು, ಅದು ಯಾವ ಮಂತ್ರ ಎಂದರೆ, ಓಂ ಹ್ರೀಂ ಕ್ರೀಂ ಕ್ಲಿಮ್ ಐಶ್ವರ್ಯ ಕಾಳಿಕಾ ದೇವಿಯೆ ನಮಃ. ಈ ಒಂದು ಮಂತ್ರವನ್ನು ತಪ್ಪದೆ 108 ಬಾರಿ ಪಠಿಸಿ ಪುನಹ ನಿಮ್ಮ ಕಷ್ಟಗಳು ಏನು ಇದೆಯೋ ದೂರವಾಗುವಂತೆ ಸಂಕಲ್ಪವನ್ನು ಮಾಡಿಕೊಳ್ಳಬೇಕು, ಈ ರೀತಿಯಾಗಿ ದೇವಿಗೆ ಪೂಜೆಯನ್ನು ಸಲ್ಲಿಸಿ ಮಂತ್ರಗಳನ್ನು ಹೇಳಿದ ನಂತರ ದೇವಿಯ ಚಿತ್ರಪಟವನ್ನು ತೆಗೆದುಕೊಂಡು ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು, ನಂತರ ಪ್ರತಿನಿತ್ಯವೂ ನೀವು ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಬೇಕಾದರೂ ಕೂಡ ಈ ದೇವಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕು. ಈ ರೀತಿಯಾಗಿ ಐಶ್ವರ್ಯ ಕಾಳಿ ದೇವಿಯ ಪೂಜೆಯನ್ನು ಮಾಡಿಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕಿ ಪ್ರತಿನಿತ್ಯ ಪೂಜೆ ಸಲ್ಲಿಸುವುದರಿಂದ ನಿಮ್ಮ ಮನೆಯ ಮೇಲೆ ಆಗಿರುವಂತಹ ವಾಮಾಚಾರಗಳ ಮಾಟಮಂತ್ರ ಗಳಂತಹ ಪ್ರಭಾವಗಳು ದೂರವಾಗುತ್ತವೆ, ಯಾವುದೇ ರೀತಿಯ ನರದೃಷ್ಟಿ ದೋಷ ಗಳು ವಾಮಾಚಾರ ಗಳಂತಹ ಪ್ರಯೋಗಗಳು ನಿಮ್ಮ ಮನೆಯ ಮೇಲೆ ಪ್ರಭಾವವನ್ನು ಬೀರುವುದಿಲ್ಲ, ಅಷ್ಟೇ ಅಲ್ಲದೆ ಇದು ನಿಮ್ಮ ಮನೆಗೆ ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳ ದೃಷ್ಟಿದೋಷಗಳು ಬಾರದಂತೆ ರಕ್ಷಣೆಯನ್ನು ನೀಡುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ಅನಾರೋಗ್ಯದ ಸಮಸ್ಯೆ ಸಾಲದ ಸಮಸ್ಯೆ ವ್ಯಾಪಾರ-ವ್ಯವಹಾರದ ಸಮಸ್ಯೆ ಈ ರೀತಿಯ ಎಲ್ಲಾ ರೀತಿಯ ಸಂಕಷ್ಟಗಳು ನಿವಾರಣೆಯಾಗುತ್ತವೆ ಜೊತೆಗೆ ಅಭಿವೃದ್ಧಿ ಎನ್ನುವುದು ಕ್ರಮೇಣವಾಗಿ ಕಂಡುಬರುತ್ತದೆ. ಹಾಗಾಗಿ ಯಾರ ಮನೆಯಲ್ಲಿ ವಾಮಾಚಾರ ಗಳಂತಹ ಪ್ರಭಾವದಿಂದ ಸಂಕಷ್ಟಗಳು ಎದುರಾಗಿವೆಯೋ ಅವರು ತಪ್ಪದೇ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಇಂತಹ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು.

Also Read  ಕಡಬದ ಅಡಿಗ ಟಿವಿಎಸ್ ನಲ್ಲಿ ಎನ್-ಟಾರ್ಕ್ ರೇಸ್ XP ಎಡಿಷನ್ ಬಿಡುಗಡೆ ➤ ಅತೀ ಕಡಿಮೆ ಪಾವತಿಸಿ, ಹೊಸ N-Torq ನಿಮ್ಮದಾಗಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top