ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳಿ

ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ: ಈ ದಿನ ಸಾಕಷ್ಟು ಕೆಲಸ ಕಾರ್ಯದಲ್ಲಿ ನಿಮಗೆ ಪ್ರಶಂಶೆ ದೊರೆಯುವುದು. ಈ ದಿನದ ಎಲ್ಲಾ ರೀತಿಯ ಕೆಲಸ ಕಾರ್ಯದಲ್ಲಿ ನಿಮಗೆ ಹಿರಿಯ ಜನರ ಮಾರ್ಗದರ್ಶನ ಅಗತ್ಯ ರೀತಿಯಲ್ಲಿ ಬೇಕಿದೆ. ಈ ದಿನ ಆರೋಗ್ಯದಲ್ಲಿ ತುಂಬಾ ಕಾಳಜಿ ಮಾಡುವುದು ಒಳ್ಳೆಯದು. ಈ ದಿನದ ಅದೃಷ್ಟದ ಸಂಖ್ಯೆ 5ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ವೃಷಭ: ಈ ದಿನ ನಿಮ್ಮ ನಂಬಿಕೆಗಳು ಮೋಸ ಆಗಬಹುದು. ಎಲ್ಲ ರೀತಿಯ ವ್ಯವಹಾರದಲ್ಲಿ ಸಹ ಜಾಗ್ರತೆ ಮಾಡಿರಿ. ಈ ದಿನ ಸ್ತ್ರೀಯರಿಗೆ ಬಂಗಾರ ಖರೀದಿ ಮಾಡಲು ಅವಕಾಶ ಸಹ ದೊರೆಯುವುದು. ಈ ದಿನ ಮಕ್ಕಳ ಬಗ್ಗೆ ನಿಮಗೆ ಹೆಚ್ಚಿನ ಚಿಂತೆ ಕಾಡಿಸುತ್ತದೆ. ಈ ದಿನದ ಅದೃಷ್ಟದ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮಿಥುನ: ಈ ದಿನ ಪಿತ್ರಾರ್ಜಿತ ಅಸ್ತಿ ವಿಷಯದಲ್ಲಿ ನಿಮಗೆ ಮೋಸ ಉಂಟು ಆಗುತ್ತದೆ. ಈ ದಿನ ಕೆಲಸ ಕಾರ್ಯದಲ್ಲಿ ಸಾಕಷ್ಟು ತಡೆ ಸಹ ಉಂಟು ಆಗುತ್ತದೆ. ಈ ದಿನ ಮಾನಸಿಕ ನೆಮ್ಮದಿ ಭಂಗ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಣಕಾಸು ಮಿತಿ ಖರ್ಚು ಮಾಡಿರಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩.

ಕರ್ಕಾಟಕ: ಈ ದಿನ ಕುಟುಂಬ ಜನರಲ್ಲಿ ಭಿನ್ನಮತ ಉಂಟು ಆಗುತ್ತದೆ. ಈ ದಿನ ಅನೇಕ ಸಂಧರ್ಭದಲಿ ನೀವು ಮಾಡಿದ ವಾದಗಳು ಗೆಲ್ಲುತ್ತದೆ. ಈ ದಿನ ನಿದ್ರಾ ಭಂಗ ಆಗುತ್ತದೆ. ಈ ದಿನ ಸಾಲದ ಸಮಸ್ಯೆಗಳಿಂದ ಸಹ ಒಂದಿಷ್ಟು ಮುಕ್ತಿ ದೊರೆಯುವುದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧.

Also Read  2024-25ನೇ ಹಣಕಾಸು ವರ್ಷದ ಮೋದಿ 3.0 ಸರ್ಕಾರದ ಬಜೆಟ್ ಮಂಡನೆ

ಸಿಂಹ: ಈ ದಿನ ಆಕಸ್ಮಿಕ ಅವಗಡಗಳು ಹೆಚ್ಚಿನ ಹಣಕಾಸು ಖರ್ಚು ಉಂಟು ಮಾಡುತ್ತದೆ. ಈ ದಿನ ನಿಮ್ಮಲ್ಲಿ ಆಲಸ್ಯ ಮತ್ತೆ ಸೋಮಾರಿತನ ಜಾಸ್ತಿ ಇರುತ್ತದೆ. ಈ ದಿನ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಅನುಮಾನ ಕಲಹಕ್ಕೆ ದಾರಿ ಮಾಡಿಕೊಡುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಕನ್ಯಾ ರಾಶಿ: ಈ ದಿನ ಮಂದ ಆಲೋಚನೆ ಆಗಲಿದೆ. ಈ ದಿನ ಮಾನಸಿಕ ಚಂಚಲತೆ ಕೂಡ ಹೆಚ್ಚಿಗೆ ಇರುತ್ತದೆ. ಈ ದಿನ ಆಸ್ತಿ ವಿಷಯದಲ್ಲಿ ಕುಟುಂಬ ಜನರ ಮದ್ಯೆ ಹೊಸ ರೀತಿಯ ವ್ಯಾಜ್ಯಗಳು ಶುರು ಆಗುತ್ತದೆ. ಈ ದಿನ ವಾಹನ ಖರೀದಿ ಮಾಡುವ ಯೋಗ ನಿಮಗೆ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ತುಲಾ ರಾಶಿ: ಈ ದಿನ ನಿಮಗೆ ಮಾನಸಿಕ ಕಿರಿ ಕಿರಿ ಹೆಚ್ಚಿಗೆ ಉಂಟು ಮಾಡುತ್ತದೆ. ಈ ದಿನ ಉದ್ಯೋಗ ಲಾಭ ದೊರೆಯಲಿದೆ. ಈ ದಿನ ನಿದ್ರಾಭಂಗ ಸಮಸ್ಯೆಗಳು ಹೆಚ್ಚಿಗೆ ಮಾಡುತ್ತದೆ. ಈ ದಿನ ದೇವತಾ ಕಾರ್ಯಗಳಿಂದ ಯಶಸ್ಸು ನಿಶ್ಚಿತ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ವೃಶ್ಚಿಕ: ಈ ದಿನ ಸ್ತ್ರೀಯಿಂದ ನಿಮಗೆ ಮಾನಸಿಕವಾಗಿ ಖಿನ್ನತೆ ಉಂಟು ಮಾಡಿಸುತ್ತದೆ. ಈ ದಿನ ಖಣಬಾಧೆಗಳಿಂದ ನಿಮಗೆ ಮುಕ್ತಿ ದೊರೆಯುವುದು. ಈ ದಿನ ಶುಭ ಕಾರ್ಯದಲ್ಲಿ ಭಾಗಿ ಆಗಲು ನಿಮಗೆ ಸೂಕ್ತ ರೀತಿಯ ಅವಕಾಶಗಳು ಸಹ ದೊರೆಯುವುದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧.

Also Read  ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಲಾರಿ

ಧನು ರಾಶಿ: ಈ ದಿನ ಆಸ್ತಿಗೆ ಸಂಬಂಧಪಟ್ಟ ಒಂದಿಷ್ಟು ವ್ಯಾಜ್ಯಗಳು ನಿಮಗೆ ಮುಕ್ತಿ ನೀಡುತ್ತದೆ. ಏನೇ ಇದ್ದರು ಸಹ ಈ ದಿನ ಹೊಸ ವ್ಯಕ್ತಿಗಳ ಜೊತೆಗೆ ದೀರ್ಘವಾದ ಹಣಕಾಸಿನ ವ್ಯವಹಾರಗಳು ನಡೆಸುವುದು ಒಳ್ಳೆಯದು ಅಲ್ಲ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮಕರ: ಈ ದಿನ ಮಹತ್ವದ ಕೆಲಸ ಕಾರ್ಯಗಳು ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ದಿನ ಸರ್ಕಾರೀ ಕೆಲಸ ಕಾರ್ಯಾ ಲಾಭ ನೀಡುವುದು. ಈ ದಿನ ಆರ್ಥಿಕ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ಸಹ ನಿಮಗೆ ದೊರೆಯುವುದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮.

ಕುಂಭ: ಈ ದಿನ ಪಾಲುದಾರಿಕೆ ವ್ಯಾಪಾರ ನಿಮಗೆ ಹೆಚ್ಚಿನ ಲಾಭ ನೀಡುತ್ತದೆ. ಈ ದಿನ ಶುಭ ಕಾರ್ಯಗಳಿಗೆ ಭೇಟಿ ನೀಡುತ್ತೀರಿ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ಆದರು ಸಹ ಚೇತರಿಕೆ ಕಂಡು ಬರುತ್ತದೆ. ಈ ದಿನ ಸಂಜೆ ನಂತರ ಮಾನಸಿಕ ಕಿರಿ ಕಿರಿ ಹೆಚ್ಚು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮೀನ ರಾಶಿ: ಮನೆ ಜನರ ಆಕ್ರೋಶ ನಿಮ್ಮ ಮೇಲೆ ಬರುತ್ತದೆ. ಈ ದಿನ ಅನಾರೋಗ್ಯ ಸಂಭಂಧಪಟ್ಟ ಸಣ್ಣ ರೀತಿಯ ಸಮಸ್ಯೆಗಳು ನಿಮ್ಮನು ಕಾಡಿಸುತ್ತದೆ. ಈ ದಿನ ಧಾರ್ಮಿಕ ಕೆಲಸ ಕಾರ್ಯದಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ಬಿರುಬಿಸಿಲಿಗೆ ಬಸವಳಿಯಲಿದೆ ಕರುನಾಡು; ದಿನೇ ದಿನೇ ತಾಪಮಾನ‌ ಏರಿಕೆ      ➤  ಮಾರ್ಚ್ ನಲ್ಲಿ ಭಾರೀ ಹೆಚ್ಚಳ ಸಾಧ್ಯತೆ..!

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top