ಒಂದೇ ರಾಶಿಯವರ ವಿವಾಹ ಜೀವನ ಹೀಗೆ ಇರುತ್ತದೆ ಎಂದು ತಿಳಿದುಕೊಳ್ಳಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜೀವನದಲ್ಲೂ ಮದುವೆ ಎನ್ನುವುದು ಬಹಳ ಮುಖ್ಯವಾದ ಭಾಗ, ಕೆಲವರು ಮನೆಯವರು ನೋಡಿದ ಹುಡುಗಿಯನ್ನು ಮದುವೆ ಆದರೆ ಇನ್ನು ಕೆಲವರು ತಾವು ಇಷ್ಟಪಡುವಂತಹ ಹುಡುಗಿಯನ್ನು ಪ್ರೇಮವಿವಾಹ ಆಗುತ್ತಾರೆ, ಆದರೆ ಮನೆಯಲ್ಲಿ ಮದುವೆ ಕಾರ್ಯಗಳನ್ನು ಏರ್ಪಡಿಸ ಬೇಕಾದರೆ ಗಂಡು ಹೆಣ್ಣಿನ ಜಾತಕವನ್ನು ರಾಶಿಯನ್ನು ನೋಡಿ ಅವರಿಬ್ಬರ ಜಾತಕ ಹೊಂದಾಣಿಕೆ ಆಗುತ್ತದೆ ಎಂದರೆ ಮಾತ್ರ ಮದುವೆ ಕಾರ್ಯಗಳನ್ನು ಮುಂದುವರಿಸಲಾಗುತ್ತದೆ, ಹೊಂದಾಣಿಕೆ ಆಗಲಿಲ್ಲ ಎಂದರೆ ಆ ಒಂದು ಸಂಬಂಧವನ್ನು ಬಿಟ್ಟುಬಿಡುತ್ತಾರೆ, ಕಾರಣ ಇಷ್ಟೇ ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆ ಆದರೆ ಅವರು ಜೀವನದಲ್ಲಿ ಹೊಂದಿಕೊಂಡು ಚೆನ್ನಾಗಿ ಬದುಕುತ್ತಾರೆ ಜಾತಕ ಹೊಂದಾಣಿಕೆ ಆಗಲಿಲ್ಲ ಎಂದರೆ ಅವರು ಜೀವನದಲ್ಲಿ ಹೊಂದಾಣಿಕೆ ಇರುವುದಿಲ್ಲ ಇವರು ಚೆನ್ನಾಗಿ ಇರುವುದಿಲ್ಲ ಎಂಬ ಕಾರಣಕ್ಕಾಗಿ. ಈ ರೀತಿಯಾಗಿ ನಮ್ಮ ಹಿರಿಯರು ಮದುವೆ ವಿಷಯದಲ್ಲಿ ಬಹಳಷ್ಟು ಹೆಚ್ಚು ಇನ್ನು ವಹಿಸುತ್ತಾರೆ ಮತ್ತು ಜಾತಕ ರಾಶಿಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಾರೆ, ಅದರಂತೆಯೇ ರಾಶಿಗೆ ಅನುಗುಣವಾಗಿ ನೋಡುವುದಾದರೆ ಗಂಡು ಮತ್ತು ಹೆಣ್ಣಿನ ರಾಶಿ ಒಂದೇ ಆಗಿದ್ದು ಅವರಿಬ್ಬರು ಮದುವೆ ಆದರೆ ಅವರ ವೈವಾಹಿಕ ಜೀವನ ಯಾವ ರೀತಿ ಇರುತ್ತದೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.ಮೊದಲನೆಯದಾಗಿ, ಮೇಷ ರಾಶಿ, ಮೇಷ ರಾಶಿಯವರು ಮೇಷ ರಾಶಿಯವರನ್ನು ಮದುವೆಯಾದರೆ ಇಬ್ಬರೂ ತಲೆ ಬಿಸಿ ಮಾಡಿಕೊಳ್ಳುವ ವ್ಯಕ್ತಿಗಳಾಗಿರುವುದರಿಂದ ಹಾಗೂ ನಿರಂತರವಾಗಿ ಅಹಂಕಾರ ಹೆಚ್ಚುವುದರಿಂದ ಸಂಬಂಧ ಹದಗೆಡಬಹುದು, ಅಲ್ಲದೆ, ಅಲ್ಲದೆ ಇಬ್ಬರು ಹಠದ ಸ್ವಭಾವವನ್ನು ಹೆಚ್ಚಾಗಿ ಹೊಂದಿರುವುದರಿಂದ ಅನ್ಯೋನ್ಯತೆ ಎನ್ನುವುದು ಇರುವುದಿಲ್ಲ, ಇಬ್ಬರು ಜೀವನದಲ್ಲಿ ತನ್ನ ಮಾತೇ ನಡೆಯಬೇಕು ಎಂದು ಹಟ ಸಾಧಿಸುವುದರಿಂದ ವಾದ ಮಾಡುವುದರಿಂದ ಜೀವನ ಹದಗೆಡಬಹುದು, ಈ ಒಂದು ವೈವಾಹಿಕ ಜೀವನವು ಮುರಿದು ಬೀಳುವುದು, ಹಾಗಾಗಿ ಈ ರಾಶಿಯವರು ಒಂದೇ ರಾಶಿಯವರನ್ನು ಮದುವೆ ಆಗದೆ ಇರುವುದು ಒಳ್ಳೆಯದು. ಎರಡನೆಯದಾಗಿ ವೃಷಭ ರಾಶಿ, ವೃಷಭ ರಾಶಿಯವರು ವೃಷಭ ರಾಶಿಯವರನ್ನು ಮದುವೆಯಾದರೆ ಈ ರಾಶಿಗೆ ಭೂಮಿಯ ಚಿಹ್ನೆ ಆಗಿರುವುದರಿಂದ ಸಂಬಂಧ ಸ್ಥಿರವಾಗಿ ಇರಬಹುದು, ಅವರಿಬ್ಬರು ಒಟ್ಟಿಗೆ ಇಡುವುದರಿಂದ ಅವರು ಒಂದೇ ದಿಕ್ಕಿನಲ್ಲಿ ಕೆಲಸ ಮಾಡಲು ಮತ್ತು ಯೋಚಿಸುವ ಅಗತ್ಯವಿರುತ್ತದೆ, ಅಲ್ಲದೆ ಪರಸ್ಪರ ಒಂದೇ ರೀತಿಯ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ, ಕ್ರೀಡೆ, ಅಡುಗೆ, ಪ್ರಕೃತಿಗೆ ಮರಳಿ ಕೊಡುವುದು ಮುಂತಾದ ವಿಷಯಗಳ ಬಗ್ಗೆ ನಿಮ್ಮ ಇಬ್ಬರಿಗೂ ಇರುವ ಪ್ರೀತಿ ಪರಸ್ಪರರ ಉತ್ಸಾಹವನ್ನು ಹೆಚ್ಚಿಸುತ್ತದೆ, ಇಬ್ಬರ ಅನ್ಯೋನ್ಯತೆ ಬಾಂಧವ್ಯತೆಯಿಂದ ಈ ಸಂಬಂಧವು ಗಟ್ಟಿಯಾಗಿ ಇರುತ್ತದೆ,ಹಾಗಾಗಿ ಈ ರಾಶಿಯವರು ರಾಶಿಯವರನ್ನು ಮದುವೆಯಾಗಬಹುದು. ಇನ್ನು ಮೂರನೆಯದಾಗಿ ಮಿಥುನ ರಾಶಿ, ಮಿಥುನ ರಾಶಿಯವರು ವಿಧಾನ ರಾಶಿಯವರನ್ನು ಮದುವೆ ಆಗುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲ, ಒಬ್ಬರು ಬೇಸರಗೊಂಡರೆ ಮತ್ತೊಬ್ಬರು ಸಮಾಧಾನ ಮಾಡಬಹುದು, ಜೀವನದಲ್ಲಿ ಒಬ್ಬರು ಸ್ಥಿರತೆಯನ್ನು ಕಳೆದುಕೊಂಡರೆ ಅವರಿಗೆ ಸರಿಯಾದ ಮಾರ್ಗವನ್ನು ಇನ್ನೊಬ್ಬರು ತೋರಿಸಬಹುದು, ಒಟ್ಟಾರೆಯಾಗಿ ಒಬ್ಬರ ತಪ್ಪನ್ನು ಒಬ್ಬರು ತಿದ್ದಿಕೊಂಡು ಅನ್ಯೋನ್ಯತೆಯಿಂದ ಬದುಕುವಂತಹ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ, ಇವರು ಒಬ್ಬರಿಗೆ ಒಬ್ಬರು ಹೆಚ್ಚು ಗೌರವವನ್ನು ನೀಡುತ್ತಾರೆ, ಪ್ರಾಮುಖ್ಯತೆಯನ್ನು ನೀಡುತ್ತಾರೆ, ಒಬ್ಬರ ಮಾತನ್ನು ಒಬ್ಬರು ಗೌರವಿಸುವುದರಿಂದ ಇವರ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ, ಹಾಗಾಗಿ ಈ ರಾಶಿಯವರು ಮದುವೆಯಾದರೆ ಯಾವ ರೀತಿಯ ತೊಂದರೆಗಳು ಇರುವುದಿಲ್ಲ. ಇನ್ನು ಕಟಕ ರಾಶಿ, ಕಟಕ ರಾಶಿಯವರು ಕಟಕ ರಾಶಿಯವರನ್ನು ಮದುವೆಯಾದರೆ ಅವರಿಬ್ಬರೂ ಸೂಕ್ಷ್ಮ ಸಾಮರ್ಥ್ಯದವರಾಗಿದ್ದು, ಈ ಜೋಡಿಗಳು ಒಬ್ಬರನ್ನು ಒಬ್ಬರು ಪೋಷಣೆ ಮಾಡುವುದರಿಂದ ಅಥವಾ ಒಬ್ಬರಿಗೆ ಒಬ್ಬರು ಅನುಸರಿಸುವುದರಿಂದ ಸಂಬಂಧ ಉತ್ತಮ ಗೊಳ್ಳಬಹುದು, ಈ ರಾಶಿಯವರು ಬಹಳಷ್ಟು ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುತ್ತಾರೆ,ಅದಕ್ಕಾಗಿಯೇ ಅವರು ಪರಸ್ಪರರ ಮನಸ್ಥಿತಿಯನ್ನು ಸಹಿಸಿಕೊಳ್ಳಲು ಮತ್ತು ವಿಷಯಗಳನ್ನು ಸ್ವಲ್ಪ ಸುಲಭವಾಗಿ ತೆಗೆದುಕೊಳ್ಳಲು ಕಲಿಯಬೇಕಾಗುತ್ತದೆ, ಇಲ್ಲವಾದರೆ ನಂತರದ ಜೀವನದಲ್ಲಿ ತುಂಬಾ ದೊಡ್ಡ ಸಮಸ್ಯೆಯಾಗಬಹುದು, ಆದ್ದರಿಂದ ಈ ಬಗ್ಗೆ ಜಾಗರೂಕರಾಗಿ ಇರಬೇಕಾಗುತ್ತದೆ, ಹಾಗಾಗಿ ಈ ರಾಶಿಯವರು ಒಂದೇ ರಾಶಿಯವರನ್ನು ಮದುವೆಯಾಗ ಬೇಕಾದರೆ ಸಾಕಷ್ಟು ಯೋಚನೆ ಮಾಡಿ ಮದುವೆಯಾಗುವುದು ಒಳ್ಳೆಯದು. ಇನ್ನು ಸಿಂಹ ರಾಶಿ, ಸಿಂಹ ರಾಶಿಯವರು ಸಿಂಹ ರಾಶಿಯವರನ್ನು ಮದುವೆಯಾದರೆ ಸಂಬಂಧ ಹೆಚ್ಚಾಗಿ ಉಳಿಯುವುದಿಲ್ಲ, ಹಾಗಾಗಿ ಈ ರಾಶಿಯವರ ನಡುವೆ ವಿವಾಹ ಆಗಲು ಯಾರು ಸಹ ಉತ್ತೇಜನ ನೀಡುವುದಿಲ್ಲ, ನೀವು ಸಿಂಹ ರಾಶಿಯವರಾಗಿದ್ದರೆ ಮತ್ತು ನಿಮ್ಮ ಸಂಗಾತಿಯೂ ಸಿಂಹ ರಾಶಿಯವರಾಗಿದ್ದು, ಅವರ ಜೊತೆ ಡೇಟ್‌ ಅಥವಾ ಮದುವೆಯಾಗಿದ್ದರೆ, ನಿಮಗೆ ಇದು ಈಗಾಗಲೇ ತಿಳಿದಿರಬಹುದು, ಈ ಇಬ್ಬರು ಒಟ್ಟಿಗೆ ವಾಸಿಸುವ ಜೀವನ ಹೆಚ್ಚಿನ ಕಾಲ ಉಳಿಯುವುದಿಲ್ಲ, ಇಬ್ಬರದು ಒಂದೇ ವ್ಯಕ್ತಿತ್ವ ಆಗಿರುವುದರಿಂದ ಒಬ್ಬರಿಗೆ ಒಬ್ಬರು ಸೋಲುವುದಿಲ್ಲ, ಇಬ್ಬರೂ ಪ್ರಾಬಲ್ಯ ಮತ್ತು ಕೋಪದ ಸ್ವಭಾವದವರು ಆಗಿರುವುದರಿಂದ ಉತ್ಸಾಹ ಮತ್ತು ಪರಸ್ಪರ ಗೌರವವನ್ನು ದೀರ್ಘಕಾಲ ಹಾಗೇ ಇಡುವುದು ಕಷ್ಟ, ಇಬ್ಬರಿಗೂ ಹೊಂದಾಣಿಕೆ ಎನ್ನುವುದು ಇರುವುದಿಲ್ಲ ಹಾಗಾಗಿ ಈ ರಾಶಿಯವರು ಪರಸ್ಪರ ಮದುವೆಯಾಗದೆ ಇರುವುದೇ ಒಳ್ಳೆಯದು.

Also Read  ಮಗ SSLC ಪರೀಕ್ಷೆಯಲ್ಲಿ ಫೇಲ್ ➤ ಆತ್ಮಹತ್ಯೆಗೆ ಶರಣಾದ ತಂದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top