ಚಾಮುಂಡೇಶ್ವರಿ ತಾಯಿ ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ: ಉದ್ಯೋಗ ವಿಷಯದಲ್ಲಿ ಹೆಚ್ಚಿನ ಪರಿಶ್ರಮ ಹಾಕಿರಿ. ಈ ದಿನ ಹೊಸ ಯೋಜನೆಗಳು ನಿಮಗೆ ಸಾಕಷ್ಟು ಲಾಭ ನೀಡುತ್ತದೆ, ನಿಮ್ಮ ಮಾತುಗಳು ಮನೆಯಲ್ಲಿ ಸಂಘರ್ಷ ಉಂಟು ಮಾಡುತ್ತದೆ. ಈ ದಿನ ದೇವರ ಆಶೀರ್ವಾದ ಸಿಗುತ್ತದೆ. ಈ ದಿನದ ಅದೃಷ್ಟ ಸಂಖ್ಯೆ ೩.
ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ವೃಷಭ: ಈ ದಿನದ ನಿಮ್ಮ ಅನವಶ್ಯಕ ಖರ್ಚುಗಳು ಕಡಿಮೆ ಮಾಡುವುದು ಕಲಿಯಿರಿ ಇದರಿಂದ ಒಳಿತು ಆಗುವುದು. ಆರೋಗ್ಯದ ಕಡೆಗೆ ತುಂಬಾ ಜಾಗ್ರತೆ ಮಾಡೀ. ಈ ದಿನ ಮಾನಸಿಕ ಶಾಂತಿಗೆ ಭಂಗ ಬರುವ ಸಾಧ್ಯತೆ ಹೆಚ್ಚಿಗೆ ಇದೆ. ಈ ದಿನದ ಅದೃಷ್ಟ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮಿಥುನ: ಈ ದಿನ ನಿಮ್ಮ ಸಾಂತ್ವನದ ನುಡಿಗಳು ದುಃಖದಲ್ಲಿ ಇರೋ ಜನರಿಗೆ ತುಂಬಾ ಅಗತ್ಯಆಗಿದೆ ಬೇಕಿದೆ. ಹಾಗೆಯೇ ಈ ದಿನದ ನಿಮ್ಮ ಆದಾಯ ನಿರೀಕ್ಷೆ ಹುಸಿ ಮಾಡುತ್ತದೆ. ಈ ದಿನ ಹಿರಿಯರ ಆಶಿರ್ವಾದ ನಿಮಗೆ ಸೂಕ್ತ ಸಮಯದಲ್ಲಿ ಸಿಗುವುದು. ಈ ದಿನದ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಕರ್ಕಾಟಕ: ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಿ ಇರುತ್ತದೆ. ನೀವು ಎಷ್ಟು ಪ್ರಾಮಾಣಿಕವಾಗಿ ಇರುತ್ತೀರಿ ಅಷ್ಟು ನಿಮಗೆ ಒಳ್ಳೆಯದು ಆಗುತ್ತದೆ. ಈ ದಿನ ತಂದೆ ನಿಮಗೆ ಹೆಚ್ಚಿನ ಜವಾಬ್ದಾರಿ ಸಹ ನೀಡುತ್ತಾರೆ. ಈ ದಿನ ಮಿಶ್ರ ಲಾಭ ದೊರೆಯುವುದು. ಈ ದಿನದ ಅದೃಷ್ಟ ಸಂಖ್ಯೆ ೯.

Also Read  ನಗರದಲ್ಲಿ ಮತ್ತೊಂದು 'ಉರ್ದುವಿನಲ್ಲಿ ಕಾಣಿಸಿಕೊಂಡ ಉಗ್ರ' ಬರಹ

ಸಿಂಹ: ಈ ದಿನ ನಿಮಗೆ ಅನಿರೀಕ್ಷಿತ ಹಣಕಾಸಿನ ಲಾಭ ಜಾಸ್ತಿ ಆಗುತ್ತದೆ. ಈ ದಿನ ಉತ್ತಮ ರೀತಿಯ ಪ್ರಗತಿ ಸಹ ದೊರೆಯುವುದು. ಈ ದಿನ ನೂತನ ಉದ್ಯೋಗ ಶುರು ಸಹ ಮಾಡುತ್ತೀರಿ. ಈ ದಿನ ಮಾನಸಿಕ ನೆಮ್ಮದಿ ಹೆಚ್ಚಿಗೆ ದೊರೆಯುವುದು. ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಕನ್ಯಾ: ಈ ದಿನ ನಿಮಗೆ ಹಣಕಾಸಿನ ಲಾಭ ಆಗುವುದು. ಈ ದಿನ ವಾಹನ ಖರೀದಿ ಮಾಡಲು ತುಂಬಾ ಒಳ್ಳೆಯ ಸಮಯ ಸಹ ಆಗಿರುತ್ತದೆ. ಈ ದಿನ ಎಲ್ಲಾ ರೀತಿಯ ವ್ಯವಹಾರ ಸಹ ಹೆಚ್ಚಿನ ಲಾಭ ಉಂಟು ಮಾಡುತ್ತದೆ. ಈ ದಿನ ಮಿಶ್ರ ಫಲ. ಈ ದಿನದ ಅದೃಷ್ಟ ಸಂಖ್ಯೆ ೪.

ತುಲಾ: ಈ ದಿನ ದಾಂಪತ್ಯ ಜೀವನದಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಶುರು ಆಗುತ್ತದೆ. ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ಒತ್ತಡ ಸಹ ಬರುತ್ತದೆ. ಈ ದಿನ ಕಾರ್ಯ ಕ್ಷೇತ್ರದಲ್ಲಿ ಒಳ್ಳೆಯದು ಆಗುತ್ತದೆ. ಸಂಜೆ ನಂತರ ಪ್ರಯಾಣ ಜಾಗ್ರತೆ ಇರಿ. ಈ ದಿನದ ಅದೃಷ್ಟ ಸಂಖ್ಯೆ ೬.
ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ವೃಶ್ಚಿಕ: ಈ ದಿನ ಹಿರಿಯ ಜನರಿಂದ ಆಶೀರ್ವಾದ ಪಡೆಯಿರಿ ಒಳ್ಳೆಯದು ಆಗುತ್ತದೆ. ಈ ದಿನ ಮಕ್ಕಳಿಗೆ ಬುದ್ದಿ ಶಕ್ತಿ ಹೆಚ್ಚಿಗೆ ಆಗುತ್ತದೆ. ಈ ದಿನ ಸ್ತಗಿತ ಆಗಿದ್ದ ಅದೆಷ್ಟೋ ಕೆಲಸ ಕಾರ್ಯಗಳು ಪುನರ್ ಆರಂಭ ಸಹ ಆಗುವುದು. ಈ ದಿನ ಮಿಶ್ರ ಫಲ ಇದೆ. ಈ ದಿನದ ಅದೃಷ್ಟ ಸಂಖ್ಯೆ ೯.

Also Read  ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡುವ ವಿರುದ್ಧ ರಾಜ್ಯಾದ್ಯಂತ ಹೋರಾಟ

ಧನಸ್ಸು: ಈ ದಿನ ನಿಮ್ಮ ಉದ್ಯೋಗ ವಿಷಯದಲ್ಲಿ ಬಡ್ತಿ ದೊರೆಯುವುದು. ಈ ದಿನ ಆಸ್ತಿ ವಿಷಯದಲ್ಲಿ ಸಣ್ಣ ರೀತಿಯ ಕಲಹಗಳು ಸಹ ಶುರು ಆಗುವುದು. ಈ ದಿನ ಸ್ನೇಹಿತರಿಂದ ಒಳ್ಳೆಯ ಸಮಯದಲ್ಲಿ ಸಹಾಯ ದೊರೆಯುವುದು. ಈ ದಿನದ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮಕರ: ಈ ದಿನ ಬಾಕಿ ಉಳಿದ ಕೆಲಸ ಕಾರ್ಯಗಳು ಪುನರ್ ಚಾಲನೆ ದೊರೆಯುವುದು. ಈ ದಿನ ಮಾತಿನ ಮೇಲೆ ಹೆಚ್ಚಿನ ಹಿಡಿತ ಸಾಧನೆ ಮಾಡಬೇಕು. ಆರೋಗ್ಯದಲ್ಲಿ ಸಹ ಹೆಚ್ಚಿನ ಕಾಳಜಿ ಅಗತ್ಯವಾಗಿ ಮಾಡಬೇಕು. ಈ ದಿನ ಮಿಶ್ರ ಲಾಭ. ಈ ದಿನದ ಅದೃಷ್ಟ ಸಂಖ್ಯೆ ೪.

ಕುಂಭ: ಈ ದಿನ ಹೆಚ್ಚಿನ ಹಣಕಾಸು ನಿಮಗೆ ಬಂದರು ಸಹ ಅದು ಉಳಿಯುವುದಿಲ್ಲ. ಈ ದಿನ ತೀರ್ಥ ಕ್ಷೇತ್ರ ದೇವತಾ ದರ್ಶನ ಮಾಡುವ ಯೋಗ ಬರುತ್ತದೆ. ಈ ದಿನ ಮಹಿಳೆಯರ ಹತ್ತಿರ ಕಿರಿ ಕಿರಿ ಮಾಡಿಕೊಳ್ಳಲು ಹೋಗಬೇಡಿ. ಈ ದಿನದ ಅದೃಷ್ಟ ಸಂಖ್ಯೆ ೧. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಮೀನ: ಈ ದಿನ ಸ್ತ್ರೀಯರುಗೆ ಶುಭ ಫಲ ಹೆಚ್ಚಿಗೆ ದೊರೆಯಲಿದೆ. ಈ ದಿನ ನೀವು ನಂಬಿದ ಒಂದಿಷ್ಟು ಜನರು ನಿಮಗೆ ಮೋಸ ಮಾಡುತ್ತಾರೆ. ಈ ದಿನ ಸಣ್ಣ ಪುಟ್ಟ ವಿಷಯದಲ್ಲಿ ವ್ಯಾಜ್ಯಗಳು ಶುರು ಆಗುತ್ತದೆ. ಈ ದಿನ ಮಿಶ್ರ ಲಾಭ ಇದೆ. ಈ ದಿನದ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಟಾಟಾ ಸುಮೋ ಹಾಗೂ ಕ್ವಾಲಿಸ್ ಢಿಕ್ಕಿ ➤ ನಾಲ್ವರು ದುರ್ಮರಣ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top