ಈ ಮೂರು ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಇವರು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ಶ್ರದ್ಧಾಭಕ್ತಿಯಿಂದ ಕಾರ್ಯನಿರ್ವಹಿಸಬೇಕು ಆಗ ಖಂಡಿತವಾಗಿಯೂ ಧನಲಾಭ ದೊರೆಯುತ್ತದೆ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಗಳು ಈ ದಿನ ಸಂಭವಿಸುವುದಿಲ್ಲ ಅತಿಯಾದ ಮಾನಸಿಕ ಒತ್ತಡದಿಂದಾಗಿ ನಷ್ಟವನ್ನ ಅನುಭವಿಸುತ್ತೀರಿ ಆದರೆ ಸ್ನೇಹಿತರೇ ಸತತ ಪ್ರಯತ್ನದಿಂದಾಗಿ ನೀವು ಮಾಡುವಂತಹ ವ್ಯಾಪಾರ ಉದ್ಯೋಗಗಳಲ್ಲಿ ಇಂದು ಅತ್ಯುತ್ತಮ ಧನಲಾಭವನ್ನು ಗಳಿಸುತ್ತೀರಾ ಇಷ್ಟದೇವರು ಆಂಜನೇಯಸ್ವಾಮಿ ಅದೃಷ್ಟ ಸಂಖ್ಯೆ 3ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ವೃಷಭರಾಶಿ: ಇಂದು ಈ ರಾಶಿಯಲ್ಲಿ ಜನಿಸಿದವರು ಆಕಸ್ಮಿಕ ಧನ ಲಾಭವನ್ನು ಪಡೆದುಕೊಳ್ಳುತ್ತಾರೆ ಜೊತೆಗೆ ಎಲ್ಲಾ ಸಾಮಾಜಿಕ ಕ್ಷೇತ್ರಗಳಲ್ಲಿ ಇವರು ಮಾಡಿರುವಂತಹ ಸಾಧನೆಗೆ ತಕ್ಕ ಪ್ರಶಸ್ತಿಯು ದೊರೆಯುತ್ತದೆ ಸಮಾಜದಲ್ಲಿ ಉತ್ತಮ ಘನತೆ ಗೌರವ ದೊರೆಯುತ್ತದೆ ಆದರೆ ಎಚ್ಚರತಪ್ಪಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಹತ್ತು ಬಾರಿ ಯೋಚನೆ ಮಾಡಿ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ನಷ್ಟವನ್ನು ಅವಮಾನವನ್ನು ಪಡೆದುಕೊಳ್ಳಬೇಕಾಗುತ್ತದೆ ಅದೃಷ್ಟ ಸಂಖ್ಯೆ 8

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಜನಿಸಿದವರು ಇಂದು ಉತ್ತಮ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಇದರಿಂದಾಗಿ ಉತ್ತಮ ಧನಲಾಭದ ಜೊತೆಗೆ ಸಮಾಜದಲ್ಲಿ ಘನತೆ ಗೌರವ ಕೂಡ ಹೆಚ್ಚುತ್ತದೆ ಇಂದು ಶನಿದೇವರ ಆರಾಧನೆಯನ್ನು ಮಾಡುವುದು ತುಂಬಾನೇ ಒಳ್ಳೆಯದು ಅದೃಷ್ಟ ಸಂಖ್ಯೆ 9.

ಕರ್ಕಾಟಕ ರಾಶಿ: ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಮಹಾಶಿವನ ಸಂಪೂರ್ಣ ಅನುಗ್ರಹ ದೊರೆಯುವುದು ಮತ್ತು ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ಕಷ್ಟಗಳಿಂದ ಮುಕ್ತಿ ಕೂಡ ದೊರೆಯುವುದು ಸಂಬಂಧಿಕರಿಂದ ಸ್ವಲ್ಪ ದೂರವಿರುವುದು ಉತ್ತಮ ಇಂದು ಸಂಬಂಧಿಕರಿಂದಲೇ ನಿಮಗೆ ಆಪತ್ತು ಒದಗುವುದು ಅದೃಷ್ಟ ಸಂಖ್ಯೆ 4. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

Also Read  ಮನೆಯಿಂದಲೇ ಮತದಾನ ಮಾಡಿದ 82ರ ವೃದ್ಧೆ ➤ ಮತದಾನ ಮಾಡಿ ಅರ್ಧ ಗಂಟೆಯಲ್ಲಿ ಮೃತ್ಯು.!

ಸಿಂಹ ರಾಶಿ: ಈ ರಾಶಿಯಲ್ಲಿ ಜನಿಸಿದವರು ದುಡುಕಿನ ಸ್ವಭಾವದವರು ಆಗಿರುವುದರಿಂದ ಇಂದು ಸ್ವಲ್ಪ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು ಹಿರಿಯರ ಸಲಹೆಯನ್ನು ಅನುಸರಿಸಿ ನಡೆಯಬೇಕು ತಾಯಿ ಜಗನ್ಮಾತೆ ಲಕ್ಷ್ಮೀದೇವಿಯು ಸಿರಿಸಂಪತ್ತನ್ನು ದಯಪಾಲಿಸುತ್ತಾರೆ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಉತ್ತಮ ಅದೃಷ್ಟ ಸಂಖ್ಯೆ 7. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ಕನ್ಯಾ ರಾಶಿ: ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಇಂದು ಕಂಕಣಭಾಗ್ಯ ದೊರೆಯುತ್ತದೆ ಹಲವಾರು ವರ್ಷಗಳಿಂದ ಮದುವೆಗೆ ವಿಳಂಬವಾಗಿರುವವರಿಗೆ ಇಂದು ಮದುವೆಯ ಯೋಗ ಕೂಡಿ ಬರುತ್ತದೆ ಇಂದು ತಂದೆ ತಾಯಿಯ ಪಾದಪೂಜೆ ಮಾಡುವುದರಿಂದ ನಿಮಗೆ ದೇವಾನುದೇವತೆಗಳ ಆಶೀರ್ವಾದ ದೊರೆಯುತ್ತದೆ ಅದೃಷ್ಟ ಸಂಖ್ಯೆ 10. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ತುಲಾ ರಾಶಿ: ಇಂದಿನಿಂದ ಈ ರಾಶಿಯವರಿಗೆ ಶುಕ್ರದೆಸೆ ಆರಂಭವಾಗುತ್ತದೆ ಅರ್ಧದಲ್ಲಿ ಕೈ ಬಿಟ್ಟಂತಹ ಕೆಲಸವನ್ನು ಮತ್ತೆ ಪುನರಾರಂಭಿಸುವಂತಹ ಸುವರ್ಣ ಅವಕಾಶ ಇಂದು ಈ ರಾಶಿಯಲ್ಲಿ ಜನಿಸಿದವರಿಗೆ ದೊರೆಯುತ್ತದೆ ಇವರು ಮಾಡುವಂತಹ ಕೆಲಸದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ ಅದೃಷ್ಟ ಸಂಖ್ಯೆ 5. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ವೃಶ್ಚಿಕ ರಾಶಿ: ಇಂದು ಈ ರಾಶಿಯಲ್ಲಿ ಜನಿಸಿದವರಿಗೆ ರಾಜಯೋಗ ದೊರೆಯುತ್ತಿದೆ ಸಣ್ಣಪುಟ್ಟ ಕಾಯಿಲೆಗಳಿಂದ ತೊಂದರೆ ಎದುರಾಗುತ್ತದೆ ಭಯಪಡದೆ ವೈದ್ಯರ ಸಲಹೆಯನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಂಜೆ ಸಮಯದಲ್ಲಿ ಪೂಜಾ ಕಾರ್ಯದಲ್ಲಿ ಭಾಗಿ ಆಗುತ್ತೀರಿ. ಅದೃಷ್ಟ ಸಂಖ್ಯೆ 6. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

Also Read  ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ : ನಟ ದಿಗಂತ್

ಧನು ರಾಶಿ: ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಸ್ನೇಹಿತರ ಸಹಕಾರದಿಂದ ಉತ್ತಮ ಉದ್ಯೋಗಾವಕಾಶ ದೊರೆಯುತ್ತದೆ ಮತ್ತು ಈಗಾಗಲೇ ಕೆಲಸದಲ್ಲಿ ಇರುವವರಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ, ಇಂದಿನ ದಿನ ಆರೋಗ್ಯದಲ್ಲೂ ತುಂಬಾ ಕಾಳಜಿ ಅಗತ್ಯವಾಗಿ ಮಾಡಿರಿ, ಅದೃಷ್ಟ ಸಂಖ್ಯೆ 8. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ಮಕರ ರಾಶಿ: ಈ ರಾಶಿಯಲ್ಲಿ ಜನಿಸಿದವರು ಉತ್ತಮ ಯೋಗಫಲವನ್ನು ಪಡೆದುಕೊಳ್ಳುತ್ತಾರೆ ದಾನ ಧರ್ಮವನ್ನು ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಇಂದು ಅದೃಷ್ಟದ ಬಾಗಿಲು ಈ ರಾಶಿಯಲ್ಲಿ ಜನಿಸಿದವರಿಗೆ ತೆರೆಯುವುದು ಅದೃಷ್ಟ ಸಂಖ್ಯೆ 1. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ಕುಂಭ ರಾಶಿ: ಇಂದು ಈ ರಾಶಿಯಲ್ಲಿ ಜನಿಸಿದವರು ಕುಬೇರಯೋಗ ಪಡೆಯುತ್ತಾರೆ ಶತ್ರುಗಳಿಂದ ಅಪಾಯವು ದೊರೆಯುವುದರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು ಇಂದು ನೀವು ಮಾಡುವಂತಹ ಕೆಲಸದಿಂದ ಅನೇಕ ಜನರಿಗೆ ಉಪಯೋಗವಾಗುತ್ತದೆ ಅದೃಷ್ಟ ಸಂಖ್ಯೆ 11. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ಮೀನ ರಾಶಿ: ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗುತ್ತವೆ ಸಕಲ ಸಂಪತ್ತು ದೊರೆಯುತ್ತದೆ ಇಂದು ಯಾರಾದರೂ ನಿಮ್ಮ ಬಳಿ ಸಹಾಯವನ್ನು ಕೇಳಿದರೆ ಯಾವುದೇ ಕಾರಣಕ್ಕೂ ಆಗುವುದಿಲ್ಲ ಎಂದು ಹೇಳಬೇಡಿ ನಿಮ್ಮ ಕೈಲಾದ ಸೇವೆಯನ್ನು ಮಾಡಿ ನಿಮಗೆ ಒಳ್ಳೆಯದಾಗುತ್ತದೆ
ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ     ➤ ಆರೋಪಿಗೆ 62 ವರ್ಷ ಸಜೆ ಮತ್ತು 1 ಲಕ್ಷ ರೂ. ದಂಡ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top