ಈ ಒಂದು ವಿಧಾನ ಮಾಡುವುದರಿಂದ ನಿಮ್ಮ ಮಾತನ್ನು ಯಾರು ಬೇಕಾದರೂ ಕೇಳುತ್ತಾರೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮ್ಮ ಮಾತನ್ನು ಎಷ್ಟು ಬಾರಿ ನಮ್ಮ ಮನೆಯವರೇ ಕೇಳುವುದಿಲ್ಲ, ಈ ರೀತಿಯಾಗಿ ನೀವು ಒಳ್ಳೆಯ ವಿಚಾರವನ್ನು ಹೇಳಿದರೂ ಅದನ್ನು ಬೇರೆಯವರು ಕೇಳುವುದಿಲ್ಲ, ಅದು ಮನೆಯಲ್ಲಿ ಆಗಿರಬಹುದು ಉದ್ಯೋಗದ ಸ್ಥಳದಲ್ಲಿ ಆಗಿರಬಹುದು ವ್ಯಾಪಾರದ ಸ್ಥಳದಲ್ಲಿ ಆಗಿರಬಹುದು ಅಥವಾ ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಆಗಿರಬಹುದು ನಿಮ್ಮ ಮಾತನ್ನು ಕೇಳಬೇಕು ಎಂದರೆ ಒಂದು ತಂತ್ರವನ್ನು ಮಾಡಿನೋಡಿ. ಪ್ರತಿಯೊಬ್ಬರು ಕೂಡ ನೀವು ಹೇಳಿದ ಮಾತನ್ನು ಕೇಳಬೇಕು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ನೇಹ ಬಾಂಧವ್ಯದಿಂದ ಇರಬೇಕು ಮತ್ತು ಹೆತ್ತವರಿಗೆ ಮಕ್ಕಳು ಹೇಳಿದ ಮಾತನ್ನು ಕೇಳಬೇಕು ಎನ್ನುವುದಾದರೆ ವಿಶೇಷವಾದ ಈ ವಿಳ್ಳೆದೆಲೆ ಕರ್ಪೂರ ತಂತ್ರವನ್ನು ಮಾಡಿದ್ದೆ ಆದರೆ ಅದ್ಭುತವಾದ ಬದಲಾವಣೆಯಾಗುತ್ತದೆ, ಎಲ್ಲರೂ ಕೂಡ ನೀವು ಹೇಳಿದ ಹಾಗೆ ಕೇಳುತ್ತಾರೆ. ಹಾಗಾದರೆ ಈ ಒಂದು ತಂತ್ರವನ್ನು ಯಾವ ದಿನ ಮಾಡಬೇಕು, ಎಷ್ಟು ಸಾರಿ ಮಾಡಬೇಕೆಂದು ಎಂಬುವುದರ ಬಗ್ಗೆ ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ವಿಳ್ಳೆದೆಲೆ ಬಳಸಿಕೊಂಡು ಈ ಒಂದು ತಂತ್ರವನ್ನು ಮಾಡಿದ್ದೆ ಆದಲ್ಲಿ ಜನಾಕರ್ಷಣೆ ಉಂಟಾಗುತ್ತದೆ, ಈ ತಂತ್ರವನ್ನು ಯಾರಾದರೂ ಮಾಡಿದ್ದೇ ಆದಲ್ಲಿ ನಿಮ್ಮ ಮಾತುಗಳನ್ನು ಕೇಳಲಿಕ್ಕೆ ಶುರು ಮಾಡುತ್ತಾರೆ, ನೀವು ತೋರಿಸಿದ ದಾರಿಯಲ್ಲಿ ನಡೆಯುತ್ತಾರೆ. ಇನ್ನು ಈ ತಂತ್ರವನ್ನು ಮಂಗಳವಾರ, ಗುರುವಾರ, ಶುಕ್ರವಾರ, ಬುಧವಾರ, ಮಾಡಬಹುದು, ನಾಲ್ಕು ದಿನಗಳಲ್ಲಿ ಯಾವುದಾದರೂ ಒಂದು ದಿನ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಈ ಒಂದು ತಂತ್ರವನ್ನು ಮಾಡಬೇಕು. ಮೊದಲು ಮನೆಯಲ್ಲಿ ದೇವರಿಗೆ ದೀಪವನ್ನು ಬೆಳಗಿಸಬೇಕು, ನಂತರ ದೀಪದ ಮುಂದೆ ವಿಳ್ಳೆದೆಲೆ ಇಡಬೇಕು,ಅದರ ಮೇಲೆ ಪಚ್ಚ ಕರ್ಪೂರವನ್ನು 2 ಅಥವಾ 3 ಚೂರು ವಿಳ್ಳೆದೆಲೆ ಮೇಲೆ ಇಡಬೇಕು, ನಂತರ ಅದರ ಮೇಲೆ ಮತ್ತೊಂದು ವಿಳ್ಳೆದೆಲೆ ಇಡಬೇಕು, ಈ 2 ವಿಳ್ಳೆದೆಲೆ ತೊಟ್ಟು ಒಂದೇ ಕಡೆ ಬರಬೇಕು, ತದ ನಂತರ ಇದನ್ನು 1 ಪೇಪರ್ ನಲ್ಲಿ ಕಟ್ಟಿ ವಿಶೇಷವಾಗಿ ಸಂಕಲ್ಪ ಮಾಡಿಕೊಳ್ಳಬೇಕು, ನಿಮ್ಮ ಮನೆ ದೇವರ ಹೆಸರನ್ನು ಹೇಳುತ್ತಾ ಸಂಕಲ್ಪ ಮಾಡಬೇಕು. ಇನ್ನು ಯಾವ ವ್ಯಕ್ತಿಗೋಸ್ಕರ ಈ ಒಂದು ತಂತ್ರವನ್ನು ಮಾಡುತ್ತಿರೋ ಅವರ ಹೆಸರನ್ನು ಹೇಳಿಕೊಳ್ಳಬೇಕು, ಪೂಜೆ ಅಥವಾ ಸಂಕಲ್ಪ ಮುಗಿದ ನಂತರ ನಿಮ್ಮ ಪರ್ಸ್ ನಲ್ಲಿ ಈ ಒಂದು ವಸ್ತುವನ್ನು ಇಟ್ಟುಕೊಳ್ಳಬೇಕು, ಹೆಂಗಸರಾದರೆ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬಹುದು. ಇನ್ನು ನೀವು ಮನೆಯಿಂದ ಹೊರಗೆ ಹೋಗುವಾಗಲು ಈ ಒಂದು ಪೊಟ್ಟಣ್ಣ ನಿಮ್ಮ ಜೊತೆಯಲ್ಲಿಯೇ ಇರಬೇಕು. ಈ ರೀತಿಯಾಗಿ ಮಾಡುವುದರಿಂದ ವಿಶೇಷವಾದ ಬದಲಾವಣೆಗಳೂ ಉಂಟಾಗುತ್ತದೆಮಕ್ಕಳು ಹೆತ್ತವರ ಮಾತನ್ನು ಕೇಳುತ್ತಾರೆ, ಇನ್ನು ಪೊಟ್ಟಣ ಕಟ್ಟಿ ಇಟ್ಟುಕೊಂಡಿರುವ ವಿಳೆದೆಲೆ ಒಣಗಿ ಹೋದಾಗ ಅದನ್ನು ಯಾವುದೇ ಕಾರಣಕ್ಕೂ ಕಸಕ್ಕೆ ಹಾಕಬಾರದು, ಬದಲಿಗೆ ಯಾವುದಾದರೂ ಮರದ ಕೆಳಗೆ ಹಾಕಬೇಕು, ಪಚ್ಚಕರ್ಪೂರ ಕರಗಿಹೋದರೆ ಅದನ್ನು ಕೂಡ ಮರದ ಕೆಳಗೆ ಇಡಬೇಕಾಗುತ್ತದೆ. ಈ ರೀತಿಯಾಗಿ ಪ್ರತಿವಾರ ಈ ತಂತ್ರವನ್ನು ಮಾಡುತ್ತ ಬಂದರೆ ಅದ್ಭುತವಾದ ಬದಲಾವಣೆಗಳು ಕಾಣಬಹುದು, ವಿಳೆದೆಲೆ ಒಣಗಿದ ಮೇಲೆ ಬದಲಾಯಿಸುತ್ತಾ ಇರಬೇಕು, ಈ ರೀತಿ ಮಾಡಿದರೆ ಎಲ್ಲರೂ ನಿಮ್ಮ ಮಾತನ್ನು ಕೇಳುತ್ತಾರೆ. ಮುಖ್ಯವಾಗಿ ನೆನಪಿರಲ್ಲಿ ಈ ಒಂದು ತಂತ್ರವನ್ನು ಕೇವಲ ಒಳ್ಳೆಯ ಉದ್ದೇಶಕ್ಕಾಗಿ ಮಾಡಬೇಕೆ ಹೊರತು ಕೆಟ್ಟ ಉದ್ದೇಶಗಳಿಗೆ ಮಾಡಬಾರದು, ಈ ರೀತಿ ಕೆಟ್ಟ ಉದ್ದೇಶಗಳನ್ನು ಇಟ್ಟುಕೊಂಡು ಇದನ್ನು ಮಾಡಿದರೆ ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.

Also Read  ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ನಿವಾಸದ ಮೇಲೆ ದಾಳಿ ➤ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top