ಯಾವ ರಾಶಿಯವರು ಯಾವ ದಾನವನ್ನು ಮಾಡಿದರೆ ಸೂಕ್ತ ತಿಳಿದಿದೆಯೇ ನಿಮಗೆ ?

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಪ್ರತಿಯೊಬ್ಬ ವ್ಯಕ್ತಿಯು ಅನ್ನದಾನ ಮಾಡಬಹುದು, ಧನದಾನ ಮಾಡಬಹುದು, ವಸ್ತ್ರದಾನವನ್ನು ಯಾವ ರಾಶಿಯವರು ಮಾಡಬಹುದು ಮತ್ತು ವಸ್ತ್ರದಾನವನ್ನು ಯಾವ ರಾಶಿಯವರು ತೆಗೆದುಕೊಳ್ಳಬಾರದು ಎಂಬತಕ್ಕದ್ದು ತಿಳಿದುಕೊಳ್ಳುವ ವಿಷಯ. ಉಟ್ಟ ಬಟ್ಟೆಯನ್ನು ಯಾವ ರಾಶಿಯವರು ದಾನ ಕೊಡಬಾರದು ಹಾಗೂ ಯಾವ ರಾಶಿಯವರು ಅದನ್ನು ಪಡೆದುಕೊಳ್ಳಲು ಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಮೇಷರಾಶಿಗೆ ಮಂಗಳನೇ ಅಧಿಪತಿ, ವೃಶ್ಚಿಕ ರಾಶಿಗು ಮಂಗಳನೇ ಅಧಿಪತಿ, ಆದ್ದರಿಂದ ಈ ರಾಶಿಯವರು ವಸ್ತ್ರ ದಾನವನ್ನು ಮಾಡಬಾರದು. ಏಕೆಂದರೆ ಇವರಿಬ್ಬರಿಗೂ ಮಂಗಳನೇ ಅಧಿಪತಿ ಮತ್ತು ಈ ರಾಶಿಯವರ ಮೇಲೆ ಸುಬ್ರಮಣ್ಯ ಸ್ವಾಮಿಯ ಅನುಗ್ರಹವಿರುತ್ತದೆ. ಈ ರಾಶಿಯವರ ಮೇಲೆ ದೈವಾನುಗ್ರಹ ಜಾಸ್ತಿ ಇರುವುದರಿಂದ ಈ ರಾಶಿಯವರು ದಾನವನ್ನು ಕೊಡುವ ಹಾಗೂ ಇಲ್ಲ ಮತ್ತು ಪಡೆದುಕೊಳ್ಳುವ ಹಾಗೂ ಇಲ್ಲ. ವೃಷಭ ರಾಶಿ ಮತ್ತು ತುಲಾ ರಾಶಿ ಅವರಿಗೆ ಶುಕ್ರ ಅಧಿಪತಿ. ಶುಕ್ರ ಆಭರಣ ಪ್ರಿಯ, ಸೌಂದರ್ಯ ಪ್ರಿಯ, ಕಲಾತ್ಮಕ ಹಾಗೂ ನಟನೆಯ ಅಧಿಪತಿ ಹಾಗಾಗಿ ಶುಕ್ರ ವಸ್ತ್ರಾಭರಣ ಪ್ರಿಯ. ಲಕ್ಷ್ಮಿಯ ಸ್ವರೂಪ ಶುಕ್ರ. ವಿಶೇಷವಾಗಿ ಈ ರಾಶಿಯವರು ಯಾವುದೇ ಕಾರಣಕ್ಕೂ ದಾನವನ್ನು ಮಾಡಬೇಡಿ. ಏಕೆಂದರೆ ಯಾರಾದರೂ ಮನೆ ಮುಂದೆ ಬಂದಾಗ ಅವರಿಗೆ ವಸ್ತ್ರದಾನ ಮಾಡುವುದಾಗಲಿ, ಉಟ್ಟ ಬಟ್ಟೆಯನ್ನು ಕೊಡುವುದಾಗಲಿ ಮಾಡಿದರೆ ನಿಮ್ಮ ಸಮಸ್ಯೆಗೆ ನೀವೇ ಕಾರಣವಾಗಬೇಕಾಗುತ್ತದೆ.ಯಾಕೆಂದರೆ ಶನೀಶ್ವರನ ರೂಪದಲ್ಲಿ ಭಿಕ್ಷೆ ತೆಗೆದುಕೊಳ್ಳುವುದಕ್ಕೆ ವ್ಯಕ್ತಿಯು ಬಂದಿರುತ್ತಾನೆ, ಶುಕ್ರ ಶ್ರೀಮಂತಿಕೆಗೆ ಅಧಿಪತಿಯಾಗಿ ಇರುವವನು, ಶುಕ್ರನನ್ನು ಕೆಳಗಿಳಿಸಬೇಕು ಎಂಬುದೇ ಶನಿಯ ತತ್ವ ಆದ್ದರಿಂದ ಈ ರಾಶಿಯವರು ಯಾವುದೇ ಕಾರಣಕ್ಕೂ ಸುವರ್ಣದಾನ, ಬೆಳ್ಳಿ ದಾನ ಮತ್ತು ವಸ್ತ್ರದಾನ ಮಾಡುವುದು ಖಂಡಿತವಾಗಿಯೂ ಬೇಡ. ಒಂದು ವೇಳೆ ನೀವೇನಾದರೂ ಈ ದಾನವನ್ನು ಮಾಡಿದರೆ ಸುಖ, ಸಂಪತ್ತು, ಸಮೃದ್ಧಿ, ಐಶ್ವರ್ಯಗಳನ್ನು ಒಂದೇ ಸಲ ಕಳೆದುಕೊಳ್ಳ ಬೇಕಾಗುವಂತಹ ಪರಿಸ್ಥಿತಿ ಬರುತ್ತದೆ. ಕುಂಭ ರಾಶಿ ಮತ್ತು ಮಕರ ರಾಶಿಯವರಿಗೆ ಶನೇಶ್ವರ ಅಧಿಪತಿಯಾಗಿರುವುದರಿಂದ ಈ ರಾಶಿಯವರು ನಿಮ್ಮ ಮೈ ಮೇಲಿರುವ ಬಟ್ಟೆಯನ್ನು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬೇಡಿ ಮತ್ತು ಯಾವುದೇ ಕಾರಣಕ್ಕೂ ದಾನವನ್ನು ಪಡೆದುಕೊಳ್ಳಲು ಬೇಡಿ. ಏಕೆಂದರೆ ಇದರಿಂದ ಮತ್ತಷ್ಟು ಸಮಸ್ಯೆಗಳು ಆ ರಾಶಿಯವರ ಜೀವನದಲ್ಲಿ ಪ್ರಭಾವವನ್ನು ಬೀರುತ್ತದೆ.

Also Read  ಬೆಳ್ತಂಗಡಿ: ಜೀವನದಲ್ಲಿ ಜಿಗುಪ್ಸೆ ಹೊಂದಿ ವ್ಯಕ್ತಿ ಆತ್ಮಹತ್ಯೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top