ಮದುವೆ ಕಾರ್ಯಕ್ರಮಗಳು ಅರ್ಧಕ್ಕೆ ನಿಲ್ಲುವುದಕ್ಕೆ ಕಾರಣ ಏನು ಎಂಬುದು ತಿಳಿದಿದೆಯೇ ನಿಮಗೆ ?

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರು ಮದುವೆ ವಯಸ್ಸಿಗೆ ಬಂದಾಗ ಎಂತಾ ಬಾಳಸಂಗಾತಿ ಇರಬೇಕು ಎಂದು ಇಷ್ಟಪಟ್ಟು ಆಯ್ಕೆ ಮಾಡಲಾಗುತ್ತದೆ. ಬಹಳ ಸಂಭ್ರಮ-ಸಡಗರದಿಂದ, ವಿಜೃಂಭಣೆಯಿಂದ ಮದುವೆಯನ್ನು ಮಾಡುವುದಕ್ಕೆ ತಯಾರಿ ಕೂಡ ಮಾಡಿಕೊಳ್ಳಲಾಗುತ್ತದೆ.ನಿಶ್ಚಿತಾರ್ಥದ ಕಾರ್ಯಕ್ರಮದಿಂದ ಹಿಡಿದು ಮದುವೆಯ ಅಂತ್ಯದ ಕಾರ್ಯಕ್ರಮದವರೆಗೂ ಮಗಳು ಆಗಲಿ ಅಥವಾ ಮಗನಾಗಲಿ ಇವರಿಗೆ ಕಾಡುವಂತಹ ಸಮಸ್ಯೆಗಳು ಮತ್ತು ಮದುವೆ ಪ್ರಾರಂಭವಾದಾಗಿನಿಂದಲೂ ಮನೆಯವರಿಗೆ ಆಗುವಂತಹ ಮಾನಸಿಕ ಚಿಂತೆ, ಗೊಂದಲ, ಧನಹಾನಿ ಇವೆಲ್ಲವೂ ಮನೆಯಲ್ಲಿ ಶುರುವಾಗಿ ಹುಡುಗ-ಹುಡುಗಿ ನಡುವೆ ಕಿತ್ತಾಟ ಪ್ರಾರಂಭವಾಗಿ ಭಿನ್ನಾಭಿಪ್ರಾಯಗಳು ಮೂಡಿ ವೈಮನಸ್ಸು ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಯಾವುದೇ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಮಾಡಬಾರದು ಅಥವಾ ಯಾವುದೇ ಲಕ್ಷ್ಮಿ ಬರಲಿ ಎಷ್ಟೇ ಸಂಪತ್ತು ಇರಲಿ ಯಾರ ಬಳಿಯೂ ಸಹ ತೋರಿಸಬಾರದು.ಏಕೆ ಈ ರೀತಿ ಮಾಡಬೇಕು ಎಂದರೆ ಜನರ ದೃಷ್ಟಿಗೆ ಕಲ್ಲುಬಂಡೆಯು ಸಹ ಸಿಡಿಯುತ್ತದೆ. ಆದ್ದರಿಂದ ಜನರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಸರ್ವ ನಾಶವಾಗುವುದು ಖಚಿತ. ಹುಟ್ಟಿದ ಮಗುವಿನ ಮೇಲೆ ಜನರ ದೃಷ್ಟಿ ಬಿದ್ದರೂ ಆ ಮಗುವು ಕೂಡ ಆಳುತ್ತದೆ. ಈ ರೀತಿಯ ತೊಂದರೆಗಳು ಲಗ್ನ ಆಗುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಶತ್ರು ಕಾಟ ಅಥವಾ ಶತ್ರುಭಯ ಎಂದು ಹೇಳಲಾಗುತ್ತದೆ. ಮದುವೆಯನ್ನು ವಿಜೃಂಭಣೆಯಿಂದ ಮಾಡಲು ಹೊರಟಾಗ ಶತ್ರುಗಳ ದೃಷ್ಟಿ ಮನೆಯ ಮೇಲೆ ಬೀಳುತ್ತದೆ ಹಾಗೂ ಕೆಟ್ಟ ದೃಷ್ಟಿ ಬೀಳುತ್ತದೆ. ಇದರಿಂದ ಮನೆಯವರಿಗೆ ಅವಮಾನ ವಾಗಬೇಕು ಮತ್ತು ಈ ಕುಟುಂಬ ಸಂಪೂರ್ಣವಾಗಿ ನರಳಬೇಕು ಎಂದು ಶತ್ರುಗಳು ವಾಮಾಚಾರದ ಮಾರ್ಗದಿಂದ ಮನೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಾರೆ.ಈ ರೀತಿ ವಾಮಾಚಾರದ ಮಾರ್ಗದಿಂದ ಕೆಟ್ಟದೃಷ್ಟಿ ಬೀಳುವುದರಿಂದ ನಡೆಯಬೇಕಿದ್ದ ಮದುವೆ ಕಾರ್ಯಕ್ರಮಗಳು ನಿಂತುಹೋಗುತ್ತದೆ ಹಾಗೂ ಎಲ್ಲಾ ಜನರ ಮುಂದೆ ಅವಮಾನವಾಗುತ್ತದೆ. ಆದ್ದರಿಂದ ಈ ರೀತಿಯ ತೊಂದರೆ ಅಥವಾ ಲಕ್ಷಣಗಳು ಕಂಡುಬಂದರೆ ಜಾತಕವನ್ನು ತೆಗೆದುಕೊಂಡು ನುರಿತ ಜ್ಯೋತಿಷ್ಯರ ಬಳಿ ಹೋಗಿ ತೋರಿಸಿದರೆ ಉತ್ತಮವಾದ ಸಲಹೆ ನೀಡುತ್ತಾರೆ.

Also Read  ಕಡಬ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸಾನ್ವಿಕ ಕೆ ಎಸ್ ರವರಿಗೆ ಚಿನ್ನ ಮತ್ತು ಬೆಳ್ಳಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top