ಈ ಒಂದು ವಿಧಾನ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜೀವನದಲ್ಲಿ ಆರ್ಥಿಕ ಸಿಬ್ಬಂದಿಗೆ ಸಂಬಂಧಿಸಿದಂತಹ ತೊಂದರೆಗಳು ಉಂಟಾದಾಗ ಸಾಕಷ್ಟು ಸಮಸ್ಯೆ ಉಂಟಾಗುತ್ತವೆ ಕೆಲವೊಮ್ಮೆ ನಾವು ಕೊಟ್ಟಿರುವ ಹಣ ಕೂಡ ಮರಳಿ ಬರುವುದಿಲ್ಲ ಸಾಲದ ಬಾಧೆಗೆ ಒಳಗಾಗಿ ನೆಮ್ಮದಿ ಇರುವುದಿಲ್ಲ ಹಾಗೂ ಧರಿದ್ರ ಭಾದೆ ಕಾಡುತ್ತಿದ್ದರೆ ಮಾನಸಿಕ ವೇದನೆಯನ್ನು ಅನುಭವಿಸಬೇಕಾಗುತ್ತದೆ ಯಾವುದೇ ಕೆಲಸ ಮಾಡಲು ಉತ್ಸಾಹ ಏಕಾಗ್ರತೆ ಇರುವುದಿಲ್ಲ ಇದರಿಂದಾಗಿ ಮಾಡುವ ಕೆಲಸದಲ್ಲಿ ವೈಫಲ್ಯವನ್ನು ಅನುಭವಿಸಬೇಕಾಗುತ್ತದೆ ಸಾಕಷ್ಟು ನಷ್ಟ ಉಂಟಾಗುತ್ತದೆ ಇದರಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗುತ್ತದೆ ಇದಕ್ಕೆಲ್ಲಾ ಯಾವುದೇ ರೀತಿ ಪರಿಹಾರ ಮಾಡಿಕೊಂಡರು ಅದರಿಂದ ಮುಕ್ತಿ ಪಡೆಯಲು ಸಾಧ್ಯವಾಗದೇ ಜೀವನವೇ ನಶ್ವರ ಎನಿಸಲು ಪ್ರಾರಂಭಿಸುತ್ತದೆ ಹಾಗಾಗಿ ಗೆಳೆಯರೇ ಏಲಕ್ಕಿಯಿಂದ ಒಂದು ಸಣ್ಣ ಉಪಾಯ ಮಾಡಿಕೊಳ್ಳುವುದರಿಂದ ನಿಮಗೆ ಆವರಿಸಿರುವ ದರಿದ್ರ ಸಾಲದ ಭಾದೆ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಏನೇ ಇದ್ದರೂ ನಿವಾರಣೆಯಾಗುತ್ತದೆ ನಿಮ್ಮಲ್ಲಿ ಉತ್ಸಾಹ ಏಕಾಗ್ರತೆ ಹೆಚ್ಚುತ್ತದೆ ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ನಿಮ್ಮ ದೀರ್ಘ ಕಾಲದ ಗೆಳೆಯರೇ ಮಾಡುವ ಕೆಲಸದಲ್ಲಿ ದಿಗ್ಗವಿಜಯ ಪಡೆದುಕೊಂಡು ಉತ್ತಮ ಫಲಗಳನ್ನು ನಡೆದುಕೊಳ್ಳಬೇಕು ಎಂದರೆ ಶುಕ್ರನ ಅನುಗ್ರಹ ಬೇಕಾಗುತ್ತದೆ ಜಾತಕದಲ್ಲಿ ಶುಕ್ರನ ಅನುಗ್ರಹ ಇಲ್ಲದಿದ್ದರೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ ಹಾಗಾಗಿ ಗೆಳೆಯರೇ ಏಲಕ್ಕಿ ಶುಕ್ರ ಹಾಗೂ ಲಕ್ಷ್ಮಿದೇವಿಗೆ ಬಹಳಷ್ಟು ಪ್ರಿಯವಾದ ವಸ್ತು ಶುಕ್ರನ ಅಧಿನ ದೇವತೆ ಲಕ್ಷ್ಮಿ ಆಗಿರುವುದರಿಂದ ಏಲಕ್ಕಿಯಿಂದ ಪರಿಹಾರ ಮಾಡಿಕೊಳ್ಳುವುದರಿಂದ ಸಿರಿ ಸಂಪತ್ತು ಐಶ್ವರ್ಯ ಭೋಗಭಾಗ್ಯಾಧಿಗಳು ಸಿದ್ಧಿಸುವಂತಹ ಯೋಗ ಫಲಗಳು ಶುಕ್ರನಿಂದ ಹಾಗೂ ಲಕ್ಷ್ಮಿಯಿಂದ ಲಭಿಸುತ್ತದೆ ಹಾಗಾಗಿ ಏಲಕ್ಕಿ ಉಪಯೋಗಿಸಿಕೊಂಡು 21 ದಿನಗಳ ಕಾಲ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು. ಗೆಳೆಯರೇ ಶುಕ್ರವಾರದಂದು ಈ ಪರಿಹಾರವನ್ನು ಮಾಡಿಕೊಳ್ಳಬೇಕು ಬೆಳಿಗ್ಗೆ ಬೇಗನೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸ್ಥಾನವನ್ನು ಮಾಡಿ ಒಂದು ಬೆಳ್ಳಿತಟ್ಟೆ ಅಥವಾ ತಾಮ್ರದ ತಟ್ಟೆಯಲ್ಲಿ ತ್ರಿಕೋನವನ್ನು ಕುಂಕುಮದಿಂದ ಬರೆದು ಮಧ್ಯದ ಭಾಗದಲ್ಲಿ ಶ್ರೀಂ ಮಹಾಲಕ್ಷ್ಮಿಯ ಮೂಲ ಬೀಜಾಕ್ಷರವನ್ನು ಅಕ್ಕಿ ಹಿಟ್ಟಿನಿಂದ ಬರೆಯಬೇಕು ಹಾಗೂ ತಟ್ಟೆಯ ಎರಡು ಬದಿಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಅರಿಶಿನ ಕುಂಕುಮ ಸಮರ್ಪಿಸಿ ಪೂಜೆಯನ್ನು ಸಲ್ಲಿಸಬೇಕು ಹಾಗೂ ಇನ್ನೊಂದು ತಟ್ಟೆಯಲ್ಲಿ 108 ಹಸಿರು ಬಣ್ಣದ ಏಲಕ್ಕಿಯನ್ನು ಇಟ್ಟುಕೊಳ್ಳಬೇಕು ಹಾಗೂ ಈ ಒಂದು ಮಂತ್ರವನ್ನು ಜಪಿಸುತ್ತ ಏಲಕ್ಕಿ ಕಾಯಿಯನ್ನು ತ್ರಿಭುಜ ಆಕಾರವನ್ನು ಬರೆದಿರುವ ತಟ್ಟೆಗೆ ಅಷ್ಟೋತ್ತರವನ್ನು ಮಾಡಬೇಕುಓಂ ಶ್ರೀ ದೈನೇ ವೇಧನಿಯೇ ಸ್ವಾಹ್ ಈ ಒಂದು ಮಂತ್ರವನ್ನು 108 ಬಾರಿ ಹೇಳುತ್ತಾರೆ ಒಂದೊಂದು ಏಲಕ್ಕಿಯನ್ನು ತ್ರಿಭುಜದ ಒಳಗೆ ಹಾಕಬೇಕು ಹಾಗೂ ನಿಮ್ಮ ಮನಸ್ಸಿನಲ್ಲಿ ನಿಮಗೆ ಇರುವ ಸಂಕಷ್ಟಗಳು ನಿವಾರಣೆ ಆಗಿರಲಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿ ಸಾಲದ ಭಾದೆ ಶೀಘ್ರವಾಗಿ ನಿವಾರಣೆ ಆಗಲಿ ಧನವಂತರಾಗುವ ಯೋಗ ದೊರೆಯಲ್ಲಿ ಎಂದು ಸಂಕಲ್ಪ ಮಾಡಬೇಕು ನೈವೇದ್ಯವಾಗಿ ಕಲ್ಲುಸಕ್ಕರೆ ಕರ್ಜೂರವನ್ನು ಸಮರ್ಪಿಸಬೇಕು ಅಥವಾ ಹಾಲು ಹಣ್ಣುಗಳನ್ನು ಸಮರ್ಪಿಸಬೇಕು. 21ದಿನಗಳ ಕಾಲ 11 ಪೂಜೆಯನ್ನು ಮಾಡಬೇಕು ದೀಪ ಆರಿದ ನಂತರ ಏಲಕ್ಕಿ ಕಾಯಿಯನ್ನು ತೆಗೆದುಕೊಂಡು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಿ ಬೀರುವಿನಲ್ಲಿ ಅಥವಾ ಖಜಾನೆಯಲ್ಲಿ ಇಡಬೇಕು ಮಾರನೇ ದಿನ ಪೂಜೆ ಮಾಡುವ ಸಮಯದಲ್ಲಿ ಏಲಕ್ಕಿ ಕಾಯಿ ತೆಗೆದುಕೊಂಡು ತಟ್ಟೆಯನ್ನು ತೊಳೆದು ತ್ರಿಭುಜ ಆಕಾರವನ್ನು ಬರೆದು ಶ್ರೀಮ್ ಅಕ್ಕಿಹಿಟ್ಟಿನಿಂದ ಬರೆದು ಮಂತ್ರವನ್ನು ಹೇಳುತ್ತಾ ಅಷ್ಟೋತ್ತರವನ್ನು ಮಾಡಬೇಕು ಪುನಃ ಏಲಕ್ಕಿಯನ್ನು ವಸ್ತ್ರದಲ್ಲಿ ಕಟ್ಟಿ ಖಜಾನೆಯಲ್ಲಿ ಇಡಬೇಕು ಶುಕ್ರ ಲಕ್ಷ್ಮೀದೇವಿ ಅನುಗ್ರಹದಿಂದ ನಿಮಗೆ ಇರುವ ದರಿದ್ರ ಆಲಸ್ಯ ದೂರವಾಗುತ್ತದೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಧನಲಾಭ ಗಳಿಸುತ್ತೀರಿ ಆದಾಯದ ಮೂಲಗಳು ಹೆಚ್ಚುತ್ತದೆ ಸಾಲದ ಬಾಧೆ ನಿವಾರಣೆ ಆಗುತ್ತದೆ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಧನವಂತರಾಗುವ ಯೋಗ ನಿಮಗೆ ಬರುತ್ತದೆ.

Also Read  ಉಪ್ಪಿನಂಗಡಿಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಆಗಮನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top