ನಿಮ್ಮ ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ಭವಿಷ್ಯ ಯಾವ ರೀತಿ ಇದೆ ತಿಳಿದುಕೊಳ್ಳಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಹುಟ್ಟಿದ ಸಮಯದ ಆಧಾರದ ಮೇಲೆ ವ್ಯಕ್ತಿಯ ಜಾತಕ ಭವಿಷ್ಯ ರಾಶಿ ಗೋತ್ರ ನಕ್ಷತ್ರ ಇವುಗಳು ನಿರ್ಧಾರವಾಗುತ್ತದೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಗುವು ಯಾವ ದಿನ ಯಾವ ಸಮಯದಲ್ಲಿ ಹುಟ್ಟಿದ್ದು ಎಂಬ ಆಧಾರದ ಮೇಲೆಯೇ ಆ ಮಗುವಿನ ಜಾತಕವನ್ನು ಮತ್ತು ಯಾವ ರಾಶಿ ನಕ್ಷತ್ರ ವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬರು ಕೂಡ ಮಗು ಹುಟ್ಟಿದ ನಂತರ ಮಗುವಿನ ಜಾತಕವನ್ನು ಜೋತಿಷ್ಯಶಾಸ್ತ್ರದಲ್ಲಿ ಕೇಳುತ್ತಾರೆ ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಂತಹ ಘಟನೆಗಳ ಬಗ್ಗೆ ಮಗುವಿನ ಜೀವನದ ಬಗ್ಗೆ ಮೊದಲೇ ತಿಳಿದುಕೊಳ್ಳಬಹುದಾಗಿದೆ. ಈ ಒಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯ ಹುಟ್ಟಿದ ಸಮಯದ ಆಧಾರದ ಮೇಲೆ ಅವನ ಮುಂದಿನ ಜೀವನ ಹೇಗೆ ಇರುತ್ತದೆ ಎಂದು ಹೇಳಲಾಗುತ್ತದೆ ಅವನು ಹುಟ್ಟಿದ ಸಮಯದ ಮೇಲೆ ಅವನಿಗೆ ಒಂದು ಜಾತಕವನ್ನು ಕೂಡಾ ಬರೆಸಲಾಗುತ್ತದೆ, ಹಾಗೂ ಅವನು ಹುಟ್ಟಿದ ಸಮಯದ ಆಧಾರದ ಮೇಲೆ ಒಳಿತು ಕಡೆಗಳನ್ನು ಕೂಡ ಹೇಳಬಹುದು, ಹಾಗಾದರೆ ಯಾವ ಸಮಯದಲ್ಲಿ ಹುಟ್ಟಿದವರು ಯಾವ ರೀತಿಯಾದ ಭವಿಷ್ಯವನ್ನು ಹೊಂದಿರುತ್ತಾರೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ವ್ಯಕ್ತಿಯು ಸುಮಾರು ಬೆಳಗಿನ ಜಾವ 4 ಗಂಟೆಯಿಂದ 10 ಗಂಟೆಯ ಒಳಗೆ ಜನಿಸಿದರೆ ಅವನ ಜೀವನ ಹೇಗೆಲ್ಲ ಇರುತ್ತದೆ ಎಂದರೆ, ಈ ಒಂದು ಸಮಯದಲ್ಲಿ ಜನಿಸಿದವರು ಆರೋಗ್ಯ ಸ್ವಲ್ಪ ಏರುಪೇರು ಆಗುತ್ತಲೇ ಇರುತ್ತದೆ, ಮತ್ತು ಇವರ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ‌, ಇವರು ಪಡುವ ಕಷ್ಟ ಒಂದಲ್ಲ ಒಂದು ದಿನ ಇವರಿಗೆ ಪ್ರತಿಫಲವನ್ನು ತಂದುಕೊಡುತ್ತದೆ, ಇನ್ನು ಇವರ ಆತ್ಮವಿಶ್ವಾಸ ತುಂಬಾನೇ ದೃಢವಾಗಿ ಇರುವುದರಿಂದ ಇವರು ಏನನ್ನು ಬೇಕಾದರೂ ಸಾಧಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ,ಇನ್ನು ಇವರು ಉಳಿತಾಯದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಇನ್ನು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ಒಳಗೆ ಹುಟ್ಟಿದ ಮಕ್ಕಳು ಸ್ವಲ್ಪ ಸೋಮಾರಿ ಯಾಗಿರುತ್ತಾರೆ, ಇವರು ತಮ್ಮ ಜೀವನದಲ್ಲಿ ಆದಷ್ಟು ಬಹಳ ಸಮಾಧಾನವಾಗಿ ಇರುವುದಕ್ಕೆ ಪ್ರಯತ್ನಿಸುತ್ತಾರೆ, ಇನ್ನು ಇವರ ವ್ಯಕ್ತಿತ್ವ ಬಹಳಷ್ಟು ನಿಗೂಢವಾಗಿ ಇರುತ್ತದೆ, ಇವರು ಸಾಕಷ್ಟು ಸಮಾಜ ಸೇವೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ, ಇವರು ಕೂಡ ಉಳಿತಾಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು, ಹಣಕಾಸಿನ ವಿಚಾರದಲ್ಲಿ ಜಾಗ್ರತೆಯನ್ನು ಹೊಂದಿರಬೇಕು. ಇನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯ ಒಳಗೆ ಹುಟ್ಟುವ ಮಕ್ಕಳು ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಹೊಂದಿರುತ್ತಾರೆ, ಇವರು ತಮ್ಮ ಮುಂದಿನ ಜೀವನದಲ್ಲಿ ತುಂಬಾನೇ ಸುಖಕರವಾದ ಜೀವನವನ್ನು ಅನುಭವಿಸುತ್ತಾರೆ, ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಧೈರ್ಯವಾಗಿ ನಿಭಾಯಿಸುವಂತಹ ಸ್ವಭಾವವನ್ನು ಹೊಂದಿರುತ್ತಾರೆಪ್ರತಿಯೊಂದು ವಿಷಯದಲ್ಲೂ ಆಲೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ, ಭವಿಷ್ಯದಲ್ಲಿ ಆದಷ್ಟು ಹೆಸರು ಮಾಡಲು ಇವರು ಪ್ರಯತ್ನಿಸುತ್ತಾರೆ. ಇನ್ನು ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯ ಒಳಗೆ ಹುಟ್ಟುವ ಮಕ್ಕಳ ಆರೋಗ್ಯ ತುಂಬಾನೇ ಚುರುಕಾಗಿರುತ್ತದೆ, ಇವರು ತುಂಬಾನೇ ಬುದ್ಧಿವಂತರು ಕೂಡ ಆಗಿರುತ್ತಾರೆ, ಇವರಿಗೆ ಕೋಪ ಸ್ವಲ್ಪ ಹೆಚ್ಚಾಗಿರುತ್ತದೆ, ಇನ್ನು ಇವರು ತಮ್ಮ ಮುಂದಿನ ಭವಿಷ್ಯವನ್ನು ತುಂಬಾ ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ, ಇವರು ತಮ್ಮ ಜೀವನದಲ್ಲಿ ಬಹಳಷ್ಟು ಆಸೆ ಆಕಾಂಕ್ಷೆಗಳನ್ನು ಹೊಂದಿರುವಂತಹ ವ್ಯಕ್ತಿತ್ವದವ ರಾಗಿರುತ್ತಾರೆ, ಇನ್ನು ಬೇರೆಯವರನ್ನು ನಗಿಸಿ ತಾವೂ ಕೂಡ ನಕ್ಕು ನಲಿಯುವ ಸ್ವಭಾವವನ್ನು ಹೊಂದಿರುವ ಇವರು ಬಹಳಷ್ಟು ಜನರಿಗೆ ಅತಿಬೇಗನೆ ಇಷ್ಟವಾಗುವಂತಹ ವ್ಯಕ್ತಿಗಳಾಗಿರುತ್ತಾರೆ.

Also Read  ಸವಣೂರು: ರೈಲ್ವೇ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top