ಮನೆಯಲ್ಲಿ ನೆಮ್ಮದಿ ಇಲ್ಲ ಸಂಕಷ್ಟಗಳು ಜಾಸ್ತಿಯಾಗಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಕಾರಾತ್ಮಕ ಶಕ್ತಿ ಮನೆಯಲ್ಲಿ ಇದ್ದರೆ ಮನೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ, ಕಷ್ಟದ ಮೇಲೆ ಕಷ್ಟಗಳು ಉಂಟಾಗುತ್ತವೆ, ಮನೆಯಲ್ಲಿ ಕಲಹಗಳು ಜಗಳಗಳು ಮನಸ್ತಾಪಗಳು ಹೆಚ್ಚಾಗುತ್ತವೆ, ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ ಸಾಲದ ಮೇಲೆ ಸಾಲುಗಳು ಬರುತ್ತವೆ ಯಾವುದೇ ಕೆಲಸಕ್ಕೆ ಕೈಹಾಕಿದರು ಅದು ಕೈ ಹಿಡಿಯುವುದಿಲ್ಲ ಎಲ್ಲದರಲ್ಲೂ ನಷ್ಟಗಳು ಆಗಿರುತ್ತದೆ, ಮನಸ್ಸಿಗೆ ನೆಮ್ಮದಿ ಎನ್ನುವುದೇ ಇರುವುದಿಲ್ಲ ಮನೆಯಲ್ಲಿ ಅಹಿತವಾದ ವಾತಾವರಣ ಇರುತ್ತದೆ, ವಿಶೇಷವಾಗಿ ಮನೆಯಲ್ಲಿ ದೈವಬಲ ಎನ್ನುವುದು ಇರುವುದಿಲ್ಲ. ಹಾಗಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಇದ್ದರೆ ಅದನ್ನು ತೊಲಗಿಸಲು ಮೊದಲು ನೀವು ಪ್ರಯತ್ನವನ್ನು ಪಡಬೇಕು ಇಲ್ಲದೆ ಹೋದರೆ ಮನೆಯಲ್ಲಿ ಕಷ್ಟಗಳು ಕಡಿಮೆಯಾಗುವುದಿಲ್ಲ ಅಭಿವೃದ್ಧಿ ಆಗುವುದಿಲ್ಲ, ವಿಶೇಷವಾಗಿ ಮನೆಯಲ್ಲಿ ದೈವಬಲ ಅದೃಷ್ಟ ಎನ್ನುವುದು ಇರುವುದಿಲ್ಲ, ಮನೆಯ ಸದಸ್ಯರಿಗೆ ಒಂದರ ಮೇಲೆ ಒಂದು ಸಮಸ್ಯೆಗಳು ಎದುರಾಗುತ್ತವೆ, ಇಂತಹ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ತೊಲಗಿಸಲು ಮನೆಯಲ್ಲಿ ಕೆಲವು ನಿಯಮಗಳನ್ನು ಪರಿಹಾರ ಕ್ರಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ, ಮನೆಯಲ್ಲಿ ದೈವಬಲ ಎನ್ನುವುದು ಉಂಟಾಗುತ್ತದೆ, ಹಾಗಾದರೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಯಾವ ಪರಿಹಾರ ನಿಯಮಗಳನ್ನು ಅನುಸರಿಸಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮನೆಯನ್ನು ಸ್ವಚ್ಛಗೊಳಿಸ ಬೇಕಾದರೆ ಪ್ರತಿನಿತ್ಯ ಮನೆಯನ್ನು ಒರೆಸಬೇಕಾದರೆ ಮನೆಯನ್ನು ವರೆಸುವ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಮನೆಯನ್ನು ವರೆಸಬೇಕು, ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ದೂರವಾಗುತ್ತದೆ ಯಾಕೆಂದರೆ ಉಪ್ಪಿಗೆ ಶಕ್ತಿಯನ್ನು ಕೊಳ್ಳುವಂತಹ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ, ಇನ್ನು ಸಂಜೆಯ ಸಮಯದಲ್ಲಿ ಮನೆಯ ಪ್ರತಿಯೊಂದು ಮೂಲೆಗೂ ಎರಡು ಕಾಲುಗಳನ್ನು ಇಟ್ಟು ಅದನ್ನು ಬೆಳಿಗ್ಗೆ ಸ್ವಚ್ಛಗೊಳಿಸುತ್ತಾ ಬಂದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದೂ ಹೇಳಲಾಗುತ್ತದೆ, ಹಾಗಾಗಿ ಉಪ್ಪಿನಿಂದ ಈ ಪರಿಹಾರ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಇನ್ನು ಎರಡನೆಯದಾಗಿ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯನ ಬೆಳಕಿಗೆ ಇಡಬೇಕು, ಹೀಗೆ ಮೂರರಿಂದ ನಾಲ್ಕು ತಾಸು ಇಟ್ಟು, ನಂತರ ದೇವರ ಸ್ಮರಣೆ ಮಾಡಿ ಆ ನೀರನ್ನು ಮಾವಿನ ಅಥವಾ ಅಶೋಕ ಮರದ ಎಲೆಯಿಂದ ಪೂರ್ತಿ ಮನೆಗೆ ಸಿಂಪಡಣೆ ಮಾಡಬೇಕು, ಇಲ್ಲವೇ, ಬರೀ ನೀರನ್ನು ತೆಗೆದುಕೊಳ್ಳುವುದಕ್ಕಿಂತ ಗೋಮೂತ್ರ ಇಲ್ಲವೇ ಗಂಗಾಜಲವನ್ನು ಬಳಸಿದರೆ ಇನ್ನೂ ಉತ್ತಮ, ಈ ರೀತಿ ವಾರಕ್ಕೆ ಒಮ್ಮೆಯಾದರೂ ಮಾಡುತ್ತಾ ಬಂದರೆ ಮನೆಯಲ್ಲಿ ಕ್ರಮೇಣವಾಗಿ ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇನ್ನು ಮೂರನೆಯದಾಗಿ ಮನೆಯಲ್ಲಿ ಧೂಪ ಹಾಕಬೇಕು, ಹೌದು ಈ ಒಂದು ನಿಯಮವನ್ನು ನಮ್ಮ ಹಿರಿಯರು ಹಿಂದಿನಕಾಲದಿಂದಲೂ ಪಾಲಿಸಿಕೊಂಡು ಬಂದಿದ್ದಾರೆ ಆದರೆ ಇದು ಎಷ್ಟು ಜನರ ಮನೆಯಲ್ಲಿ ನಿಯಮಗಳು ಪ್ರಸ್ತುತ ಪಾಲನೆ ಮಾಡುವುದಿಲ್ಲ, ಮನೆಯಲ್ಲಿ ಧೂಪಗಳನ್ನು ಹಾಕುವುದರಿಂದ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ದೂರವಾಗುತ್ತದೆ, ಮನೆಯಲ್ಲಿ ಸಕಾರಾತ್ಮಕತೆ ಗಳು ಹೆಚ್ಚಾಗುತ್ತವೆ, ಅಲ್ಲದೆ ಮನೆಯಲ್ಲಿ ಈ ರೀತಿಯಾಗಿ ಧೂಪಗಳನ್ನು ಹಾಕುವುದರಿಂದ ಮನೆಯಲ್ಲಿ ಹೊಸ ವಾತಾವರಣ ಉಲ್ಲಾಸ ಉಂಟಾಗುತ್ತದೆ ಅಲ್ಲದೆ ಮನೆಯ ಸದಸ್ಯರಿಗೆ ಸಕಾರಾತ್ಮಕ ಮನೋಭಾವನೆಯನ್ನು ಉಂಟುಮಾಡುತ್ತದೆ, ಅಷ್ಟೇ ಅಲ್ಲದೆ ವಿಶೇಷವಾಗಿ ಮನೆಯಲ್ಲಿ ದೈವಬಲ ಎನ್ನುವುದು ಹೆಚ್ಚಾಗುತ್ತದೆ. ಇನ್ನು ಮನೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ದೇಸಿ ಹಸುವಿನ ತುಪ್ಪದ ದೀಪವನ್ನು ಬೆಳಗಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಸಾಮಾನ್ಯವಾಗಿ ಎಷ್ಟು ಜನರು ಮನೆಯಲ್ಲಿ ತಮ್ಮ ಕಿಟಿಕಿಗಳನ್ನು ತೆಗೆಯುವುದಿಲ್ಲ ಕೇವಲ ಬೆಳಕು ಬಂದರೆ ಸಾಕು ಎಂದು ಅದನ್ನು ಮುಚ್ಚಿಯೇ ಬಿಡುತ್ತಾರೆ, ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗಾಗಿ ಪ್ರತಿನಿತ್ಯ ಕೇವಲ ಅರ್ಧ ಗಂಟೆಯಾದರೂ ಕಿಟಕಿ-ಬಾಗಿಲುಗಳನ್ನು ತೆಗೆಯಬೇಕು. ಮನೆಯಲ್ಲಿ ಈ ರೀತಿಯಾದ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲೇ ಇರುವಂತಹ ನಕಾರಾತ್ಮಕತೆಯ ದೂರವಾಗುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ.

Also Read  ಶಾಸಕ ಹರೀಶ್‌ ಪೂಂಜ ರವರಿಂದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top