ದಾಂಪತ್ಯದಲ್ಲಿ ಕಲಹ ಇದ್ದವರು ನಿಂಬೆ ದೀಪದಿಂದ ಈ ಕೆಲಸ ಮಾಡಬೇಕು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370 

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಇರುತ್ತದೆ, ಕೆಲವು ಕಷ್ಟಗಳು ಬೇಗನೆ ಪರಿಹಾರ ಆಗುತ್ತವೆ ಆದರೆ ಇನ್ನು ಕೆಲವು ಕಷ್ಟಗಳು ಪರಿಹಾರವೇ ಆಗುವುದಿಲ್ಲ, ಕಷ್ಟಗಳು ಎಂದರೇನು ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆ, ಆರೋಗ್ಯದ ಸಮಸ್ಯೆ, ಮನೆಯಲ್ಲಿ ಕಿರಿಕಿರಿ, ಜಗಳಗಳು, ಕಲಹಗಳು, ಗಂಡ ಹೆಂಡತಿಯ ನಡುವೆ ಕಲಹಗಳು, ಯಾವುದೇ ಕೆಲಸಕ್ಕೆ ಕೈಹಾಕಿದರು ಅದು ಕೈ ಹಿಡಿದರೆ ಇರುವುದು, ಈ ರೀತಿಯಾದ ಅನೇಕ ಸಮಸ್ಯೆಗಳು ಇರುತ್ತವೆ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ನಾವು ಎಷ್ಟೇ ಕಷ್ಟಪಟ್ಟರೂ ಪ್ರಯತ್ನಿಸಿದರು ಸಮಸ್ಯೆಗಳು ಪರಿಹಾರ ಆಗದೆ ಹೋದಾಗ ಕೆಲವೊಮ್ಮೆ ಮೊರೆಯನ್ನು ಹೋಗಬೇಕಾಗುತ್ತದೆ. ಜೀವನದಲ್ಲಿ ಇಂತಹ ಕಷ್ಟಗಳು ಇದ್ದಾಗ ತಪ್ಪದೇ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು, ಸಾಮಾನ್ಯವಾಗಿ ಎಷ್ಟೋ ದೇವಾಲಯಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿ ರುವುದನ್ನು ನೋಡಿರುತ್ತೇವೆ, ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ಸಾಕಷ್ಟು ಫಲಗಳು ದೊರೆಯುತ್ತವೆ ಎಂದು ಸಹ ಹೇಳಲಾಗುತ್ತದೆ, ದಾಂಪತ್ಯ ಜೀವನದ ಸಮಸ್ಯೆಗಳು ಮತ್ತು ಕೌಟುಂಬಿಕ ಕಲಹಗಳು ಹಾಗಾದರೆ ಈ ಒಂದು ನಿಂಬೆಹಣ್ಣಿನ ದೀಪವನ್ನು ಯಾರು ಯಾವ ರೀತಿ ಯಾವಾಗ ಎಲ್ಲಿ ಹಚ್ಚಬೇಕು ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಒಂದು ದೀಪವನ್ನು ಪಾರ್ವತಿ ದೇವಿಯ ಸ್ವರೂಪವಾದ ದೇವಾಲಯಗಳಲ್ಲಿ ಅಂದರೆ ದುರ್ಗಾದೇವಿ, ಚೌಡೇಶ್ವರಿ, ಚಾಮುಂಡೇಶ್ವರಿ, ಭದ್ರಕಾಳಿ, ಅಂಬಾಭವಾನಿ, ಕಾಳಿಕಾದೇವಿ, ಈ ರೀತಿಯಾದ ಶಕ್ತಿದೇವತೆಗಳ ದೇವಾಲಯಗಳಲ್ಲಿ ಮಾತ್ರ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು. ಈ ಒಂದು ನಿಂಬೆಹಣ್ಣಿನ ದೀಪವನ್ನು ಶಕ್ತಿದೇವತೆಗಳ ವಾರವಾದ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಹಚ್ಚಬಹುದು, ಅದರಲ್ಲೂ ಶುಕ್ರವಾರದ ದಿನ ಹಚ್ಚುವುದು ಒಳ್ಳೆಯದು ಯಾಕೆಂದರೆ ದೀಪವು ಸತ್ವಗುಣಗಳಿಂದ ಕೂಡಿರುತ್ತದೆ. ದೇವಾಲಯದಲ್ಲಿ ದೀಪವನ್ನು ಹಚ್ಚಿದ ನಂತರ ದೇವಿಗೆ ಅಷ್ಟೋತ್ತರಗಳು ಪೂಜೆಗಳನ್ನು ಮಾಡಿಸಬೇಕು, ನಂತರ ದೇವಾಲಯಕ್ಕೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕರಿಸಿ ಆಶೀರ್ವಾದವನ್ನು ಪಡೆದುಕೊಳ್ಳಬೇಕು.ಇನ್ನು ಈ ಒಂದು ದೀಪಾರಾದನೆ ಹೆಣ್ಣು ಯಾವುದೇ ಕಾರಣಕ್ಕೂ ಹುಟ್ಟಿದ ದಿನ ವಿವಾಹ ವಾರ್ಷಿಕೋತ್ಸವ ದಿನದ ಈ ರೀತಿಯಾದ ವಿಶೇಷ ದಿನಗಳಲ್ಲಿ ಹಚ್ಚಬಾರದು. ಇನ್ನು ಈ ಒಂದು ದೀಪವನ್ನು ಮನೆಯಲ್ಲಿ ಯಾರಿಗೆ ಹೆಚ್ಚಾಗಿ ಸಮಸ್ಯೆ ಇದೆಯೋ ಅವರು ಪ್ರತಿ ಮಂಗಳವಾರ ಶುಕ್ರವಾರ ದೇವಿಗೆ ನಿಂಬೆಹಣ್ಣಿನ ದೀಪವನ್ನು ಅರ್ಪಿಸಬಹುದು, ಒಂದು ವೇಳೆ ಇವರಿಗೆ ದೀಪವನ್ನು ಹಚ್ಚಿದ ಆಗದೇ ಹೋದರೆ ಮನೆಯ ಬೇರೆ ಸದಸ್ಯರು ಇವರ ಪರವಾಗಿ ದೀಪಾರಾಧನೆಯನ್ನು ಮಾಡಬಹುದು, ಆದರೆ ಯಾವುದೇ ಕಾರಣಕ್ಕೂ ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ಒಂದೇ ಸಮಯದಲ್ಲಿ ನಿಂಬೆಹಣ್ಣಿನ ದೀಪವನ್ನು ದೇವಿಗೆ ಅರ್ಪಿಸಬಾರದು. ಇನ್ನು ಮೈಲಿಗೆ ಆದಂತಹ ಸಮಯದಲ್ಲಿ ಆರೋಗ್ಯದ ಸ್ಥಿತಿ ಚೆನ್ನಾಗಿ ಇಲ್ಲದೆ ಇರುವ ಅಂತಹ ಸಮಯದಲ್ಲಿ ಈ ಒಂದು ದೀಪಾರಾಧನೆ ಯನ್ನು ಮಾಡಬಾರದು. ಈ ರೀತಿಯಾದ ನಿಯಮಗಳನ್ನು ಅನುಸರಿಸಿಕೊಂಡು ಪಾರ್ವತಿ ಸ್ವರೂಪವಾದ ದೇವಿಗೆ ನಿಂಬೆಹಣ್ಣಿನ ದೀಪವನ್ನು ಬೆಳಗಿಸುವುದು ರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗಿ ನಿಮ್ಮ ಕೋರಿಕೆಗಳು ಈಡೇರುತ್ತವೆ.

Also Read  ಪ್ರಜ್ಞಾ ಸಲಹಾ ಕೇಂದ್ರ - ಅರ್ಜಿ ಆಹ್ವಾನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top