ಜಾತಕದಲ್ಲಿ ದೋಷ ಇದ್ದವರು ಈ ಒಂದು ಕೆಲಸವನ್ನು ಮಾಡಿದರೆ ಶುಕ್ರ ದೇವನ ಅನುಗ್ರಹ ಪ್ರಾಪ್ತಿಯಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಅಂದರೆ ಆರೋಗ್ಯದ ಸಮಸ್ಯೆ ವೃತ್ತಿರಂಗದಲ್ಲಿ ಸಮಸ್ಯೆ ಕೌಟುಂಬಿಕ ಸಮಸ್ಯೆ ಹಣಕಾಸಿನ ಸಮಸ್ಯೆ ಯಾವುದೇ ಕೆಲಸಕ್ಕೆ ಕೈಹಾಕಿದರು ಅದು ಆಗದೆ ಇರುವುದು, ಎಲ್ಲಾ ರೀತಿಯಲ್ಲೂ ಹೆಚ್ಚು ಅಡೆತಡೆಗಳು ಉಂಟಾಗುವುದು, ನಷ್ಟಗಳು ಉಂಟಾಗುವುದು ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು ಈ ರೀತಿಯಾದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇನ್ನು ಶುಕ್ರ ಗ್ರಹ ಎಂದರೆ ಸಕಲ ಸಂಪತ್ತನ್ನು ನೀಡುವಂತಹ ಗ್ರಹ, ಆದ್ದರಿಂದಲೇ ಆದ್ದರಿಂದಲೇ ಜಾತಕದಲ್ಲಿ ಶುಕ್ರ ಹಾಗೂ ಗುರುವಿನ ಬಲ ಯಾವ ರೀತಿ ಇದೆ ಎಂದು ನೋಡಲಾಗುತ್ತದೆ, ಗುರುಬಲ ಇರುವುದು, ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಅನುಗ್ರಹ ಇರುತ್ತದೆಯೋ ಅಂತಹ ವ್ಯಕ್ತಿಗೆ ಎಲ್ಲವು ಶುಭಮಂಗಳ ಜರುಗುತ್ತವೆ ಎಂದು ಹೇಳುತ್ತಾರೆ, ಅಷ್ಟೇ ಅಲ್ಲಾ ಆ ವ್ಯಕ್ತಿ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ, ಯಾವುದೇ ಕೆಲಸಕ್ಕೆ ಕೈಹಾಕಿದರು ಅದು ಅವನಿಗೆ ಯಶಸ್ಸನ್ನು ನೀಡುತ್ತದೆ ಎಂದು ಹೇಳಬಹುದು. ಇನ್ನು ಶುಕ್ರನನ್ನು ಒಲಿಸಿಕೊಂಡರೆ ಸುಖ ಸಮೃದ್ಧಿ ಎನ್ನುವುದು ಉಂಟಾಗುತ್ತದೆ, ಒಂದು ವೇಳೆ ಜಾತಕದಲ್ಲಿ ಶುಕ್ರಗ್ರಹ ದುರ್ಬಲವಾಗಿದ್ದರೆ ಆಗ ಅಂದುಕೊಂಡ ಯಾವ ಕೆಲಸಗಳು ಯಾವುದು ಆಗುವುದಿಲ್ಲ, ಕಷ್ಟದ ಮೇಲೆ ಕಷ್ಟಗಳು ಉಂಟಾಗುತ್ತವೆ, ಎಲ್ಲಾ ರೀತಿಯಿಂದಲೂ ತೊಂದರೆಗಳು ಎದುರಾಗುತ್ತದೆ, ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಎನ್ನುವುದು ದೊರೆಯುವುದಿಲ್ಲ, ಆದ್ದರಿಂದ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಶುಕ್ರನನ್ನು ಒಲಿಸಿಕೊಳ್ಳುವ ಕೆಲಸವನ್ನು ಮಾಡಬೇಕು, ಹಾಗಾದರೆ ಶುಕ್ರನನ್ನು ಒಲಿಸಿಕೊಳ್ಳಲು ಯಾವ ಒಂದು ಕೆಲಸವನ್ನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ನಾವು ಸೇವಿಸುವ ಆಹಾರದಲ್ಲಿ ಸಾಬಕ್ಕಿಯನ್ನು ಸೇರಿಸಿಕೊಳ್ಳುವುದು, ಕೈ ಬೆರಳಿನಲ್ಲಿ ಬೆಳ್ಳಿಯ ಉಂಗುರ ಧರಿಸಬೇಕು, ಹಾಗೆಯೇ ಸಾಬುದಾನ ಪಾಯಸ ವನ್ನು ಮಾಡಿಕೊಂಡು ಸೇವಿಸುವುದು ಮತ್ತು ಹಾಲಿನ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ಹಾಲಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಜಾತಕದಲ್ಲಿ ಶುಕ್ರ ಬಲವಾಗುತ್ತನೆ, ಪ್ರತಿದಿನ ಪ್ರಶಾಂತವಾದ ಸಂಗೀತವನ್ನೂ ಕೇಳುವುದರಿಂದ ಕೂಡ ಶುಕ್ರನ ಕೃಪೆ ಉಂಟಾಗುತ್ತದೆ, ಇವುಗಳಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಇನ್ನು ಪ್ರತಿ ಶುಕ್ರವಾರ ಯಾವುದೇ ಕಾರಣಕ್ಕೂ ಉಪ್ಪು ಸೇವಿಸಬಾರದು, ಶುಕ್ರನನ್ನು ಒಲಿಸಿಕೊಳ್ಳಬೇಕು ಎಂದರೆ ಇನ್ನೂ ಮುಖ್ಯ ಉಪಾಯ ಇದೆ, ಪತಿ-ಪತ್ನಿಯರು ಪರಸ್ಪರ ಗೌರವಿಸಿ, ಆಧರಿಸಿಕೊಂಡು ಸಂಗಾತಿಯ ಜೊತೆ ಒಬ್ಬರಿಗಾಗಿ ಒಬ್ಬರು ಸಮಯವನ್ನು ಕಳೆಯಬೇಕು,ಇದರಿಂದ ಶುಕ್ರ ಪ್ರಸನ್ನನಾಗುತ್ತಾನೆ. ಇನ್ನು ಬಟ್ಟೆ ಮತ್ತು ಮೊಸರು ಶುಕ್ರ ಗ್ರಹ ವನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಈ ಎರಡು ವಸ್ತುಗಳನ್ನು ಸಾಧ್ಯವಾದಷ್ಟು ದಾನ ಮಾಡಬೇಕು, ಈ ರೀತಿ ಮಾಡುವುದರಿಂದ ಶುಕ್ರಗ್ರಹದ ನಕಾರಾತ್ಮಕ ಪರಿಣಾಮಗಳು ದೂರವಾಗುತ್ತದೆ. ಇನ್ನು ಶುಕ್ರವಾರ ಉಪವಾಸಗಳನ್ನು ಮಾಡುವುದರಿಂದ ಎಲ್ಲ ರೀತಿಯ ಸಮಸ್ಯೆಗಳು ದೂರವಾಗುತ್ತದೆ, ಎಲ್ಲ ರೀತಿಯ ಅಡೆತಡೆಗಳು ದೂರವಾಗುತ್ತವೆ, ಸುಖ ಶಾಂತಿ ಸಮೃದ್ಧಿ ಎನ್ನುವುದು ದೊರೆಯುತ್ತದೆ, ವಿಶೇಷವಾಗಿ ಶುಕ್ರದ ಅನುಗ್ರಹದಿಂದ ಜಾತಕದಲ್ಲಿರುವ ದೋಷಗಳು ಕ್ರಮೇಣವಾಗಿ ನಿವಾರಣೆಯಾಗುತ್ತವೆ, ಇದರಿಂದ ನಿಮ್ಮ ಜಾತಕದಲ್ಲಿ ಶುಕ್ರ ಬಲವು ಬಲಗೊಂಡು ಎಲ್ಲಾ ರೀತಿಯಿಂದಲೂ ಕೂಡ ನಿಮಗೆ ಬಲವನ್ನು ನೀಡುವುದರ ಮೂಲಕ ಕಾರ್ಯಸಿದ್ದಿ ಎನ್ನುವುದು ಆಗುತ್ತದೆ, ಇದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗಿ ವಿಶೇಷವಾಗಿ ಆರ್ಥಿಕ ಲಾಭಗಳು ಆರ್ಥಿಕ ಅಭಿವೃದ್ಧಿ ಗಳು ಉಂಟಾಗುತ್ತವೆ. ಹಾಗಾಗಿ ಜಾತಕದಲ್ಲಿ ದೋಷ ಇದ್ದರೆ ಮತ್ತು ಶುಕ್ರ ಗ್ರಹ ವನ್ನು ಬಲಗೊಳಿಸಿ ಕೊಳ್ಳಬೇಕು ಎಂದರೆ, ತಪ್ಪದೆ ಈ ರೀತಿ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಶುಕ್ರ ಗ್ರಹದ ಫಲವು ಹೆಚ್ಚಾಗುತ್ತದೆ.

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

 

error: Content is protected !!

Join the Group

Join WhatsApp Group