ಮಂಜುನಾಥ ಸ್ವಾಮಿ ನೆನೆಯುತ್ತ ಈ ದಿನದ ರಾಶಿಫಲ ತಿಳಿಯೋಣ

ಶ್ರೀ ಮಂಜುನಾಥ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಗಿರಿಧರಭಟ್
ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.
9945410150

ಮೇಷ ರಾಶಿ
ಮಾನಸಿಕ ದೃಢತೆಯನ್ನು ಸಂಪಾದಿಸಿಕೊಳ್ಳಿ. ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮನೆ ಮಂದಿಯ ಪ್ರೀತಿ ಸೌಹಾರ್ದತೆ ನಿಮ್ಮನ್ನು ಬೆರಗುಗೊಳಿಸುತ್ತವೆ. ಗುರು ಹಿರಿಯರ ಆಶೀರ್ವಾದವಿದೆಯೆಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ದುರಾಸೆ ಅಭಿವ್ಯಕ್ತಿಗೊಳಿಸುವುದು ಸೂಕ್ತವಲ್ಲ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಪ್ರೀತಿ ಸೌಹಾರ್ದತೆಗಳಿಂದ ಜನರ ಹೃದಯ ಗೆಲ್ಲುವ ಅವಕಾಶ ಕಳೆದುಕೊಳ್ಳದಿರಿ. ಬಹಳ ದಿನಗಳಿಂದ ದೊಡ್ಡ ರೂಪದಲ್ಲಿ ತಲೆ ತಿನ್ನುತ್ತಿದ್ದ ಸಮಸ್ಯೆಗೊಂದು ಪರಿಹಾರ ದೊರೆಯಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಬರಲಿರುವ ಕಷ್ಟಗಳು ಕೂಡಾ ಶೀಘ್ರದಲ್ಲಿಯೇ ಮಂಜುಗಡ್ಡೆಯಂತೆ ಕರಗಿ ಹೋಗುವವು. ಇದಕ್ಕೆ ಪೂರಕವಾಗಿ ಮಡದಿ ಮಕ್ಕಳ ಸಹಕಾರ ದೊರೆಯುವುದು. ಕುಟುಂಬದ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೇವಲ ತನ್ನ ಹೆಂಡತಿ ಮತ್ತು ಮಕ್ಕಳು ಕ್ಷೇಮವಾಗಿದ್ದರೆ ಸಾಕು ಎಂದು ಸಂಕುಚಿತ ಮನೋಭಾವನೆಯಿಂದ ಹೊರಬಂದು ಹೆತ್ತ ತಂದೆ ತಾಯಿಯರ ಹಾಗೂ ಒಡಹುಟ್ಟಿದವರ ಯೋಗಕ್ಷೇಮ ವಿಚಾರಿಸಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬೀಚ್ ಗೆ ತೆರಳಿದ್ದ ವಿದ್ಯಾರ್ಥಿನಿಯ ಅತ್ಯಾಚಾರ ➤ ಆರೋಪಿ ಅರೆಸ್ಟ್

ಕನ್ಯಾ ರಾಶಿ
ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ನಿಮ್ಮ ಗುರಿಯು ಬಾಣದಂತೆ ನೇರವಾಗಿರಲಿ. ಬಾಣವು ನಿರ್ದಿಷ್ಟ ಗುರಿಯನ್ನು ತಲುಪಬೇಕೆಂದರೆ ಬಾಣದ ಹಿಂದಿರುವ ಹುರಿಯನ್ನು ಸ್ವಲ್ಪ ಹಿಂದಕ್ಕೆ ತರಲೇಬೇಕಾಗುವುದು. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಆಗುವುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಂದು ಲಾಭದ ದಿನವಾಗಲಿದೆ, ನಿಮ್ಮ ಪ್ರಯತ್ನ ಮತ್ತು ಪ್ರಾಮಾಣಿಕತೆಯಿಂದ ಎಲ್ಲ ದಕ್ಕುವುದು. ವಿಜ್ಞಾನಿಗಳಿಗೆ ಸರಕಾರದ ವತಿಯಿಂದ ಪ್ರಶಸ್ತಿ ಲಭಿಸುವುದು. ಕೂಲ್ ಡ್ರಿಂಕ್ಸ್ ವ್ಯಾಪಾರಸ್ಥರಿಗೆ ಧನ ಲಾಭವಿದೆ. ಹಣಕಾಸಿನ ಅಡತಡೆಗಳು ಕೊನೆಗೊಳ್ಳುತ್ತವೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವಿರೋಧಿಗಳು ತಣ್ಣಗಾಗುವರು. ಹಣಕಾಸಿನ ಅಡಚಣೆಯಿಂದಾಗಿ ಜೀವನ ಸಂಗಾತಿಯಿಂದ ದೂರ ಉಳಿಯುವ ಸಾಧ್ಯತೆ. ಕೆಲವರಿಗೆ ಗಾಂಧರ್ವ ವಿವಾಹ ಬಯಲಾಗುವುದು. ಉದರ ಸಂಬಂಧಿ ಕಾಯಿಲೆಗಳಿಂದ ನೋವು ಸಂಭವ. ಅಜೀರ್ಣತೆ ಹೆಚ್ಚಾಗುವುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಮಾರುಕಟ್ಟೆ ಹೋಗುವಾಗ ಹಣ ಕಳೆದುಕೊಳ್ಳುವ ಸಂಭವ, ಪೂರ್ವಜರ ಆಸ್ತಿ ವಿಳಂಬ ಸಾಧ್ಯತೆ, ಸಂಗಾತಿಗಾಗಿ ಜೀವನಾಂಶ ಕೊಡುವ ಸಮಯ ಬರುವುದು, ಮುಂದೊಂದು ದಿನ ಸಮಸ್ಯೆ ಎದುರಿಸುವಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಯೋಜಿತ ಕಾರ್ಯ ಯಶಸ್ಸು ಕಾಣುವ ಹಂತದಲ್ಲಿ ಇದ್ದೀರಿ, ಉದ್ದಿಮೆದಾರರಿಗೆ ಆರ್ಥಿಕ ಲಾಭ, ಪೂರ್ವಜರ ಆಸ್ತಿ ವಿಚಾರದಲ್ಲಿ ಗೊಂದಲ, ಹಳೆಯ ಸಂಗಾತಿ ಆಗಮನ, ಮೈಯಲ್ಲಿ ನಡುಕ, ದಾಂಪತ್ಯ ಜೀವನದಲ್ಲಿ ಮಾಧುರ್ಯತೆ ಇರುತ್ತದೆ, ಮನೆ ಬದಲಾವಣೆ ಸಾಧ್ಯತೆ, ಶುಭ ಸಂದೇಶದಿಂದ ಇಡೀ ಕುಟುಂಬ ಹರ್ಷೋದ್ಗಾರ, ಪ್ರಭಾವ ವ್ಯಕ್ತಿಯ ಬೆಂಬಲ ಸಿಗುವುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆದ್ಯಪಾಡಿ ಮಹಿಳಾ ಸಿಬ್ಬಂದಿಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ► ಬೈಕಿಗೆ ಢಿಕ್ಕಿ ಹೊಡೆದಿರುವುದನ್ನು ವಿಚಾರಿಸಿದ್ದಕ್ಕೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆಂದು ಮರು ದೂರು

ಕುಂಭ ರಾಶಿ
ಕೆಲವರಿಗೆ ಕೈಯಲ್ಲಿ ಸಾಕಷ್ಟು ಸಂಪತ್ತು ಇದ್ದರೂ ಕೌಟುಂಬಿಕ ಅಶಾಂತಿಯಿಂದ ಮನಸ್ತಾಪ, ಮಾತಿನಲ್ಲಿ ಹಿಡಿತ ಇರಲಿ, ಕಾಂಪ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಇದ್ದೀರಿ, ನೆರೆಹೊರೆಯವರಿಂದ ಕೆಲವು ಸಮಸ್ಯೆಗಳು ಉದ್ಭವವಾಗುವುದು, ನಿಮ್ಮ ಉದ್ಯೋಗದಲ್ಲಿ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ, ಹೃದಯ ಮತ್ತು ಕಣ್ಣು ಸಮಸ್ಯೆ ಕಾಡಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸದ ಸ್ಥಳದಲ್ಲಿ ಅಸ್ಥಿರತೆ, ಸಿಕ್ಕಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಇಲ್ಲದಿದ್ದರೆ ಸಮಯ ನಿಮ್ಮನ್ನು ಬಿಟ್ಟು ಹೋಗುವ ಸಾಧ್ಯತೆ, ಸಮಯ ಮತ್ತು ಉಳಿತಾಯದ ಬಗ್ಗೆ ಜಾಗ್ರತೆ ಇರಲಿ, ಮದುವೆ ಸಾಧ್ಯತೆ, ನಿವೇಶನ ಖರೀದಿ ಸುವ ಯೋಗ ಕೂಡಿ ಬರಲಿದೆ, ಖರೀದಿಸಿರುವ ಆಸ್ತಿಯಲ್ಲಿ ತೊಂದರೆ, ಪ್ರೇಮಿಗಳು ಗಾಳಿ ಮಾತಿನಿಂದ ಪರಸ್ಪರ ವಿರೋಧ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top