ಉಡುಪಿ: ಪ್ರಸಾದ್ ನಾರ್ಣಕಜೆಯವರಿಂದ ‘ಉಪಾಸಣೆ” ಪುಸ್ತಕ ಬಿಡುಗಡೆ

(ನ್ಯೂಸ್ ಕಡಬ) newskadaba.com ಉಡುಪಿ . 30: ಕಳೆದ ದಿನ ಉಡುಪಿ ಕನ್ನಡ ಪರಿಷತ್‍ನ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಇತಿಹಾಸ ಅಧ್ಯಾಪಕರಾಗಿರುವ ಪ್ರಸಾದ್ ನಾರ್ಣಕಜೆ ಯವರು ಮಲೆನಾಡು ಪ್ರಕಾಶನದವರು ಪ್ರಕಟಿಸಿದ ನಾರಾಯಣ ಶೆವಿರೆ ಅವರ “ಉಪಾಸಣೆ” ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದರು.

 

 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕ.ಸಾ.ಪ.ಉಡುಪಿ ಜಿಲ್ಲೆಯ ಅಧ್ಯಕ್ಷ ನೀಲಾವರ ಸುರೇಂದ್ರ ವಹಿಸಿದ್ದರು. ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಗೌರವ ಉಪಸ್ಥಿತರಿದ್ದರು.

Also Read  "ಸಾಹಸ ಪ್ರವಾಸೋದ್ಯಮ" ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಕುತ್ಲೂರಿನ ಮೂವರಿಗೆ ಗೌರವ ಸಮರ್ಪಣೆ

 

error: Content is protected !!
Scroll to Top