ಪುತ್ತೂರು: ಮರದ ಸೌಂದರ್ಯವನ್ನು ಹೆಚ್ಚಿಸಿದ ಬಿಳಿ ಬಣ್ಣದ ಪಕ್ಷಿಗಳು

(ನ್ಯೂಸ್ ಕಡಬ) newskadaba.com ಪುತ್ತೂರು . 29: ಎಷ್ಟೋ ಮರಗಳಲ್ಲಿ ಪಕ್ಷಿಗಳ ವಾಸ ಇರುತ್ತದೆ. ಆದರೇ ಮರಗಳನ್ನು ಕಡಿದು ನಾಶ ಮಾಡುವುದರಿಂದ ಇತ್ತೀಚೆಗೆ ಪ್ರಾಣಿ ಪಕ್ಷಿಗಳು ಕಣ್ಣಿಗೆ ಕಾಣಿಸುವುದಿಲ್ಲ. ಆದರೇ ಅವುಗಳ ಕೂಗು ಮಾತ್ರ ಕೇಳಿ ಬರುತ್ತದೆ ಅಷ್ಟೆ.

 

 

ಆದರೇ ಚಳಿಗಾಲದ ಸಮಯದಲ್ಲಿ ಮರಗಳ ಎಲೆಗಳು ಉದುರಿ ಹೋದರು ಪಕ್ಷಿಗಳ ಬಣ್ಣಗಳ ವ್ಯತ್ಯಾಸದಿಂದ ಅವು ಸರಿಯಾಗಿ ಗೋಚರಿಸದು. ಆದರೇ ಪುತ್ತೂರಿನ ಭಾಗ ಮಹಾತ್ಮ ಗಾಂಧೀ ಪ್ರತಿಮೆ ಬಳಿಯ ಅಶ್ವತ್ಥ ಮರದ ಆಶ್ರಯದಲ್ಲಿರುವ ಬಿಳಿ ಬಣ್ಣದ ಪಕ್ಷಿಗಳು ಗೋಚರಿಸುವುದು ಮಾತ್ರವಲ್ಲ, ರಾತ್ರಿ ವೇಳೆ ಈ ಪಕ್ಷಿಗಳು ಮರದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಸೌಂದರ್ಯವನ್ನು ನೋಡಲು ರಾತ್ರಿ ಮತ್ತು ನಸುಕಿನ ಜಾವ ನೂರಾರು ಮಂದಿ ಬಂದು ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ.

Also Read  ಸುಳ್ಯ: ಕಾರುಗಳ ನಡುವೆ ಢಿಕ್ಕಿ ➤ ಪ್ರಯಾಣಿಕರು ಪಾರು..!

 

error: Content is protected !!
Scroll to Top