ಮಂಗಳೂರು : ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು . 27: ಬಾಳೆಹೊನ್ನೂರಿನ ಕೆ.ಎಚ್ ಲತೀಫ್ ಎಂಬವರು (35) ಸೆಪ್ಟೆಂಬರ್ 13ರಿಂದ ಕಾಣೆಯಾಗಿದ್ದು,ಈ ಬಗ್ಗೆ ಪಣಂಬೂರು ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೃಢಕಾಯ ಶರೀರ ಹೊಂದಿದ್ದು, 5.6 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ ಹೊಂದಿದ್ದಾರೆ, ಕನ್ನಡ, ತುಳು, ಹಿಂದಿ, ಮಲಯಾಳಿ ತೆಲುಗು ಭಾಷೆ ಬಲ್ಲವರಾಗಿದ್ದಾರೆ.ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಪಣಂಬೂರು ಪೊಲೀಸ್‍ ಠಾಣೆದೂ.ಸಂ: 0824-2220530, 9480805355, 9480805331 ಅಥವಾಮಂಗಳೂರು ಕಂಟ್ರೋಲ್‍ರೂಮ್‍ದೂ.ಸಂ: 0824-2220800ಗೆ ಮಾಹಿತಿಯನ್ನು ನೀಡುವಂತೆ ಪಣಂಬೂರು ಪೊಲೀಸ್‍ ಠಾಣೆಯ ಸಬ್‍ ಇನ್ಸ್‍ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಗಂಗೊಳ್ಳಿ : ದೇವಸ್ಥಾನದಲ್ಲಿಯೇ ಆತ್ಮಹತ್ಯೆ ಗೆ ಯತ್ನ..!!!

 

Xl

error: Content is protected !!
Scroll to Top