ಅಮರಮುಡ್ನೂರು: ಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿ ಕೊನೆಯ ಹಂತ

(ನ್ಯೂಸ್ ಕಡಬ) newskadaba.com ಅಮರಮುಡ್ನೂರು . 27: ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ರೂ.20 ಲಕ್ಷ ಅನುದಾನದಲ್ಲಿ ಪಂಚಾಯತ್ ನ ಪದವು ಎಂಬಲ್ಲಿ ಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ನಿರ್ಮಾಣ ಕೊನೆಯ ಹಂತದ ಕಾಮಗಾರಿಯ ಕೆಲಸ ನಡೆಯುತ್ತಿದೆ.

 

 

ಮುಂದಿನ ತಿಂಗಳಿನಿಂದ ತ್ಯಾಜ್ಯ ಸಂಗ್ರಹದ ಕಾರ್ಯರಂಭವಾಗಲಿದ್ದು, ಕಸ ವಿಲೇವಾರಿಗೆ ಸ್ವಚ್ಚತಾ ವಾಹಿನಿ ಮಿನಿ ಟೆಂಪೊ ವಾಹನ(ಟಾಟಾ ಎಸ್) ಕೂಡ ಈಗಾಗಲೇ ಬಂದಿರುತ್ತದೆ.

Also Read  ಕಡಬದಲ್ಲಿ 44 ನೇ ವರ್ಷದ ಅದ್ಧೂರಿ ಗಣೇಶೋತ್ಸವ ►ಶೋಭಾಯಾತ್ರೆ

 

 

error: Content is protected !!
Scroll to Top