ಬೆಳ್ತಂಗಡಿ: ಪ್ರಕೃತಿ ವಿಸ್ಮಯ ➤ 7 ಕಾಲು, 2 ತಲೆಗಳಿರುವ ಕರುವಿಗೆ ಜನ್ಮ ನೀಡಿದ ದನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 24: ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಕಾಯರ್ತಡ್ಕ ರಾಮಣ್ಣ ಗೌಡ ಅವರ ಸಾಕು ದನವೊಂದು 2 ಕರುಗಳಿಗೆ ಜನ್ಮ ನೀಡಿದೆ.

 

 

ಒಂದು ಕರು ಸರಿಯಾಗಿಯೇ ಇದ್ದು, ಇನ್ನೊಂದು ಕರು ವಿಸ್ಮಯವಾಗಿದೆ. ಪ್ರಕೃತಿ ವೈಚಿತ್ರಗಳು ಹೇಗೆಲ್ಲಾ ನಡೆಯುತ್ತದೆ ಎಂಬುದಕ್ಕೆ ತಕ್ಕ ಸಾಕ್ಷಿಯಾಗಿರುವ ದನವೊಂದು 7 ಕಾಲು, 2 ತಲೆಗಳಿರುವ ಕರುವಿಗೆ ಜನ್ಮ ನೀಡಿದೆ. ಈ ವಿಸ್ಮಯಕಾರಿ ಕರುವನ್ನು ನೋಡಲು ಕುತೂಹಲದಿಂದ ಹಲವೆಡೆಯಿಂದ ಜನರು ಆಗಮಿಸುತ್ತಿದ್ದಾರೆ.

Also Read  ಮೊಸಳೆಯನ್ನು ಹಿಡಿದಿಟ್ಟುಕೊಂಡು ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರು ➤ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು.!

 

Xl

 

error: Content is protected !!
Scroll to Top