ಅನ್ನಪೂರ್ಣೇಶ್ವರಿ ಅಮ್ಮನವರ ನೆನೆದು ತಿಳಿಯೋಣ ನಿತ್ಯ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಸಂಗಾತಿಯ ಮನಸ್ಸಿನಲ್ಲಿರುವ ಗೊಂದಲಗಳನ್ನು ಸರಿಪಡಿಸುವ ಕಾರ್ಯ ನಿಮ್ಮಿಂದ ಆಗಲಿದೆ. ಕೆಲಸದಲ್ಲಿ ನೀವು ಉನ್ನತವಾದುದನ್ನು ಸಾಧಿಸುವ ಹಂಬಲ ಇರಲಿದೆ. ಮೇಲಾಧಿಕಾರಿ ವರ್ಗದಿಂದ ಪ್ರಶಂಸೆಗಳು ಸಿಗುವುದು ನಿಶ್ಚಿತ. ಸ್ಥಳ ಬದಲಾವಣೆಯ ಚಿಂತನೆಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಮುಂಭಡ್ತಿ ಆಗುವ ಸಾಧ್ಯತೆಗಳು ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮಲ್ಲಿನ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಳ್ಳಿ. ಪರರ ಮಾತುಗಳನ್ನು ಕೇಳಿ ಹಳ್ಳಕ್ಕೆ ಬೀಳುವ ಮನಸ್ಥಿತಿಯನ್ನು ತೆಗೆದಿಡಿ. ತಾಳ್ಮೆಯಿಂದ ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಳ್ಳಲು ಮುಂದಾಗಿ. ನೀವು ಹಮ್ಮಿಕೊಂಡಿರುವ ಕಾರ್ಯಗಳು ನಿಮ್ಮ ಜೀವನದ ಗತಿಯನ್ನು ಬದಲಿಸುತ್ತದೆ, ಅವುಗಳಿಂದ ಧನಸಂಪತ್ತು ಆಗುವ ಎಲ್ಲಾ ಲಕ್ಷಣಗಳು ಕಂಡು ಬರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬಸ್ಥರು ನಿಮ್ಮ ಮಾತಿಗೆ ಮರುಮಾತನಾಡದೆ ನಿಮ್ಮ ಕೆಲಸಗಳಿಗೆ ಸಮ್ಮತಿಸುತ್ತಾರೆ. ಎಲ್ಲವೂ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಆದಷ್ಟು ತೆಗೆದಿಡಿ, ಎಲ್ಲರ ಅಭಿಪ್ರಾಯಗಳನ್ನು ಕೇಳಿ ಉತ್ತಮ ಜೀವನ ರೂಪಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಹಲವಾರು ಕೆಲಸಗಳನ್ನು ಮಾಡಲು ಹೋಗಿ ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಕಂಡು ಬರಲಿದೆ, ತಾಳ್ಮೆ ಎಂಬುದು ಅತ್ಯವಶ್ಯಕ ಎಂಬುದನ್ನ ಮರೆಯದಿರಿ. ಒಪ್ಪಿಕೊಂಡಿರುವ ಕಾರ್ಯವನ್ನು ಸಮಯದ ಒಳಗೆ ಮುಗಿಸಲು ಪ್ರಯತ್ನಿಸಿ. ಮಾತುಗಳನ್ನು ಅಸ್ಪಷ್ಟವಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಚ್ಚರವಹಿಸಿ. ಕೆಲವು ಯೋಜನೆಗಳು ನಿಮಗೆ ನಷ್ಟ ತಂದೊಡ್ಡಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಂಗಳ ಗಾಯಿತ್ರಿ ಮಂತ್ರ ದಿಂದ ಶುಭಫಲ ಮತ್ತು ದಿನಭವಿಷ್ಯ ನೋಡಿ

ಸಿಂಹ ರಾಶಿ
ಬೇಕು-ಬೇಡಗಳನ್ನು ವಿಚಾರ ಮಾಡಿಕೊಂಡು ಕೆಲಸಗಳಲ್ಲಿ ಪಾಲ್ಗೊಳ್ಳಿ. ಆರ್ಥಿಕ ಸಮತೋಲನವನ್ನು ಮನದಲ್ಲಿಟ್ಟುಕೊಂಡು ಬಂಡವಾಳ ಹೂಡಿ. ಅನಿರೀಕ್ಷಿತವಾಗಿ ಕೆಲಸದಲ್ಲಿ ಸಮಸ್ಯೆ ಉದ್ಬವವಾಗಬಹುದು ಎಚ್ಚರವಿರಲಿ. ಯೋಜನೆಗಳಲ್ಲಿ ಪರರ ಹಸ್ತಕ್ಷೇಪವನ್ನು ತಡೆಗಟ್ಟಿ. ಕುಟುಂಬದಲ್ಲಿ ಪ್ರೀತಿಯ ವಾತಾವರಣ ತುಂಬಿರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅತಿಯಾದ ಮಾತುಗಳಿಂದ ಸಮಯ ಹಾಳು, ಕೆಲಸದಲ್ಲಿ ನಿಷ್ಠೆ ಹಾಗೂ ಶ್ರದ್ಧೆ ಬೆಳೆಸಿಕೊಳ್ಳಿ. ಪಿತ್ರಾರ್ಜಿತ ಆಸ್ತಿ ಗಳಲ್ಲಿ ಸಮಸ್ಯೆ ಹೆಚ್ಚಾಗಬಹುದಾದ ಸಾಧ್ಯತೆ ಕಂಡುಬರುತ್ತದೆ, ನಿಮ್ಮ ನೆರೆಹೊರೆಯವರನ್ನು, ಬಂಧು ಬಳಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಒದಗಿಸಲು ಮುಂದಾಗಿರಿ. ಸಂಗಾತಿ ನಿಮ್ಮ ವಿಚಾರಗಳಲ್ಲಿ ಆಸ್ಪದ ವ್ಯಕ್ತಪಡಿಸುತ್ತಾರೆ ಅವರಿಗೆ ತಿಳಿ ಹೇಳುವುದು ನಿಮ್ಮ ಕರ್ತವ್ಯ. ಮಕ್ಕಳಿಂದ ಶೈಕ್ಷಣಿಕ ಸಾಧನೆ ಆಗಲಿದೆ. ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವಿಷಯದ ಆಯ್ಕೆಯನ್ನು ಸೂಕ್ತ ವಿಚಾರಗಳಿಂದ ಮಾಡುವುದು ಉತ್ತಮ. ಕುಟುಂಬದಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ನಿಮ್ಮ ಯೋಜನೆಗಳಲ್ಲಿ ಅಡೆತಡೆ ಇಂದು ಹೆಚ್ಚು ಆವರಿಸುತ್ತದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ವ್ಯವಹಾರಗಳಲ್ಲಿ ಹೆಚ್ಚಿನದಾಗಿ ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಬರಬಹುದು ಇವುಗಳಿಂದ ವಿಚಲಿತರಾಗದೆ ನಿಮ್ಮ ಪ್ರಯತ್ನವನ್ನು ಮುಂದುವರಿಸುವುದು ಒಳಿತು. ಸಹವಾಸದೋಷ ಒಳ್ಳೆಯದಾಗಿರಲಿ ಇದು ನಿಮಗೆ ಒಳಿತನ್ನೇ ತರಬಹುದು. ಅನಗತ್ಯವಾಗಿ ಇಬ್ಬರ ಜಗಳದಲ್ಲಿ ಮಧ್ಯಸ್ಥಿಕೆಯ ವಹಿಸಿಕೊಳ್ಳಬಹುದು ಸರಿಯಲ್ಲ, ಇದು ನಿಮ್ಮ ವರ್ಚಸ್ಸಿಗೆ ಕುಂದು ತರಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ರಾಜ್ಯಪಾಲರ ವಿರುದ್ಧ ನಿಂತ ಅಹಿಂದ- ಶಕ್ತಿ ಪ್ರದರ್ಶನಕ್ಕೆ ಮುಂದು..!

ಧನಸ್ಸು ರಾಶಿ
ಆರ್ಥಿಕ ವ್ಯವಹಾರ ಮಧ್ಯಮ ಗತಿಯಲ್ಲಿ ನಡೆಯಲಿದೆ. ಬಂಧುಗಳಿಂದ ನಿಮಗೆ ಅಹಿತಕರವಾದ ಪ್ರಸ್ತಾಪಗಳು ಬರಬಹುದು. ಇಷ್ಟವಿಲ್ಲದ ಕಾರ್ಯವನ್ನು ಸಾರಾಸಗಟಾಗಿ ತಳ್ಳಿ ಹಾಕಿ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆಗಳು ಕಂಡುಬರಲಿವೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಶತ್ರು ವರ್ಗದಿಂದ ಉಪಟಳ ಹೆಚ್ಚಾಗಲಿದೆ ಆದಷ್ಟು ಸೂಕ್ಷ್ಮರೀತಿಯಿಂದ ವರ್ತಿಸುವುದು ಒಳಿತು. ಯೋಜನೆಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ವ್ಯವಹಾರಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭ ತಂದು ಕೊಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ಪ್ರಶ್ನೆಗಳು ಉದ್ಭವಿಸಲಿದೆ ಉತ್ತರ ನೀಡುವುದು ಒಳಿತು. ಆತ್ಮೀಯ ಗೆಳೆಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬದಲ್ಲಿ ಶುಭಸುದ್ದಿ ಹಾಗೂ ಸಂತೋಷದ ವಾತಾವರಣ ಕೂಡಿರುತ್ತದೆ. ಹಿರಿಯರು ನಿಮಗೆ ಮುಂದಿನ ಭವಿಷ್ಯಕ್ಕೆ ಏಳಿಗೆಗಾಗಿ ಸಹಕಾರ ನೀಡುವರು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆಕಸ್ಮಿಕವಾಗಿ ಎದುರಾಗುವ ಕೆಲವು ಸಂಕಷ್ಟಗಳಿಂದ ಮನಸ್ಸು ವಿಚಲಿತವಾಗುತ್ತದೆ. ಕುಟುಂಬದ ಆರೋಗ್ಯದ ಬಗ್ಗೆ ಆದಷ್ಟು ನಿಗಾ ಇಡಿ. ಅನಗತ್ಯ ಖರ್ಚುಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಮನೆ ದೇವರ ದರ್ಶನದ ಭಾಗ್ಯ ನಿಮಗೆ ಸಿಗಲಿದೆ. ಯೋಜನೆಗಳನ್ನು ಪರಿಣಾಮತ್ಮಕವಾಗಿ ಬೆಳೆಸಲು ನಿಮ್ಮ ಬದ್ಧತೆ ಪ್ರಮುಖವಾಗಿದೆ, ಹಿರಿಯರ ಮತ್ತು ಸ್ನೇಹಿತರ ಸಹಾಯ ಪಡೆದು ಮುನ್ನುಗ್ಗಿ. ಸಾಲದ ಸಂಕೋಲೆಯಿಂದ ಪಾರಾಗಲು ಆದಷ್ಟು ಆರ್ಥಿಕ ಚಟುವಟಿಕೆಗಳನ್ನು ತ್ವರಿತಗೊಳಿಸಿ ಮತ್ತು ಉಳಿತಾಯದ ಯೋಜನೆಗೆ ವ್ಯವಸ್ಥೆ ಮಾಡಿಕೊಳ್ಳಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆಕಸ್ಮಿಕ ಬೆಂಕಿ- ಸುಟ್ಟು ಭಸ್ಮವಾದ ಮೆಕ್ಕೆಜೋಳ ➤ ರೈತರು ಕಂಗಾಲು       

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top