ಈಶ್ವರಮಂಗಲ: ತೋಟದ ಕಣಿವೆಗೆ ಬಿದ್ದ ಕಾಡುಕೋಣ

(ನ್ಯೂಸ್ ಕಡಬ) newskadaba.com ಈಶ್ವರಮಂಗಲ, . 19. ಈಶ್ವರಮಂಗಲ ಅಲೆಪ್ಪಾಡಿಯೋರ್ವರ ಮನೆಯ ತೋಟಕ್ಕೆ ಬಂದ ಕಾಡುಕೋಣ ಅವರ ತೋಟದ ಕಣಿವೆಗೆ ಬಿದ್ದ ಘಟನೆ ಇಂದು ನಡೆದಿದೆ.

 

 

ತೋಟದ ಮಾಲಕ ರಮೇಶ್ ಆಳ್ವರು ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಕಾಡು ಕೋಣವನ್ನು ರಕ್ಷಿಸಿದ್ದಾರೆ.

 

Also Read  ಕಡಬ: ಕೊಯಿಲ ಜನತೆಯ ಬಹುಕಾಲದ ಕನಸು ನನಸು ಮಾಡಿದ ಏರ್ ಟೆಲ್

Xl

 

error: Content is protected !!
Scroll to Top