ಕೆಲಸದ ಸಮಸ್ಯೆಗಳಿಗೆ ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸಮಸ್ಯೆಗಳ ಸಮಾಲೋಚನೆಗೆ ಮುಕ್ತವಾಗಿ ಕರೆ ಮಾಡಿ.
9945410150

ಉದ್ಯೋಗದ ಸಮಸ್ಯೆ ನಿಮಗೆ ಹೆಚ್ಚಾಗಿ ಕಾಡುತ್ತಿರುತ್ತದೆ. ನಿಮ್ಮ ಶೈಕ್ಷಣಿಕ ಅರ್ಹತೆ ಅಥವಾ ಕೆಲಸದ ಪಟುತ್ವವನ್ನು ಯಾರು ಸಹ ಗಮನ ನೀಡದಿರಬಹುದು, ನಿಮ್ಮ ಉದ್ಯೋಗದ ವಿಚಾರವಾಗಿ ತಾವು ಅಲೆದಾಡುತ್ತಿರುವಂತಹ ಸ್ಥಿತಿ ಬಂದಿರಬಹುದು.

ಕೆಲವರು ದೊಡ್ಡ ಮಟ್ಟದ ಉನ್ನತ ಶಿಕ್ಷಣವನ್ನು ಪಡೆದುಕೊಂಡಿದ್ದರು ಸಹ ಅವಕಾಶ ವಂಚಿತರಾಗಿರುತ್ತಾರೆ. ಇನ್ನೂ ಕೆಲವರು ತಮ್ಮ ಕನಸಿನ ಕೆಲಸದ ಯೋಜನೆ ರೂಪಿಸುತ್ತ ಕಾಲಹರಣ ಮಾಡುತ್ತಿರುತ್ತಾರೆ. ಇದರಲ್ಲಿ ಪ್ರಯತ್ನ ಎಂಬುದು ಬಹಳ ಮುಖ್ಯ ಅಲ್ಲವೇ.

ಕೆಲವರ ಪ್ರಯತ್ನ ಪ್ರಾಮಾಣಿಕವಾಗಿ ಇರುವುದು, ಇನ್ನೂ ಕೆಲವರ ಪ್ರಯತ್ನ ಅಪ್ರಾಮಾಣಿಕವಾಗಿ ಸಹ ಇರಬಹುದು. ಯಾರು ಪ್ರಾಮಾಣಿಕವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ ಖಂಡಿತ ಭಗವಂತ ಅವನ ಹಿಂದೆ ಇದ್ದೆ ಇರುತ್ತಾನೆ ಎಂಬುದು ಸತ್ಯ. ಆದರೂ ಸಹ ಜೀವನದಲ್ಲಿ ಗೆಲುವು ಅನ್ನೋದು ಬಹಳ ಮುಖ್ಯ ಅಲ್ಲವೇ.

Also Read  ರಾಜ್ಯದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ► ಹವಾಮಾನ ಇಲಾಖೆ

ಈ ವಿಷಯವಾಗಿ ತಾವು ತಮ್ಮ ಕೆಲಸದಲ್ಲಿ ಪ್ರಗತಿ ಕಾಣಲು ಈ ತಂತ್ರ ಉಪಯುಕ್ತವಾಗಿದೆ.
ಕಪ್ಪು ನಾಯಿಗೆ ಆಹಾರವನ್ನು ನೀಡುವುದು.
ಗೋಮಾತೆಗೆ ಆಹಾರವನ್ನು ನೀಡುವುದು.
ಗಣಪತಿಗೆ ಗರಿಕೆಯನ್ನು ಅರ್ಪಿಸುವುದು.
ಕೇಸರಿ ತಿಲಕವನ್ನು ದಿನನಿತ್ಯ ಧಾರಣೆ ಮಾಡುವುದು.
ಈ ಸಣ್ಣ ಕಾರ್ಯಕ್ರಮವೂ ಸಹ ನಿಮ್ಮ ಗೆಲುವಿನ ಗುರಿಯನ್ನು ತಲುಪಿಸಲು ಸಹಕಾರಿ ಆಗಿರುತ್ತದೆ.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top