(ನ್ಯೂಸ್ ಕಡಬ) newskadaba.com ನೆಟ್ಟಣ, ನ. 18. ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲ್ವೇ ಟಿಕೆಟ್ ವಿತರಣೆಯು ಇದೀಗ ಸುಬ್ರಹ್ಮಣ್ಯ ರೋಡ್ ರೈಲ್ವೆ ಸ್ಟೇಷನ್ ನಲ್ಲಿ ಇಂದಿನಿಂದ ಪುನರಾರಂಭವಾಗಿದೆ. ಈ ಮೂಲಕ ರಾಜ್ಯಾದ್ಯಂತ ಸಂಚರಿಸುವ ಎಲ್ಲಾ ರೈಲುಗಳ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಕ್ಯಾನ್ಸಲ್ ಮಾಡುವ ಸೌಲಭ್ಯವನ್ನು ಮಧ್ಯಾಹ್ನ 12ರ ತನಕ ಪಡೆದುಕೊಳ್ಳಬಹುದು.
ನೆಟ್ಟಣ: ಸ್ಥಗಿತಗೊಂಡಿದ್ದ ರೈಲ್ವೇ ಟಿಕೆಟ್ ಇಂದಿನಿಂದ ಪುನರಾರಂಭ
