ಮಂಗಳೂರು: ಪುಸ್ತಕ ಬಿಡುಗಡೆ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, . 18.  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ನವೆಂಬರ್ 21ರಂದು ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡರ ಎರಡು ಕೃತಿಗಳಾದ “ಕೆಲೆಪು ಪೆರಡೆ ಕೆಲೆಪು” ತುಳು ಕವನ ಸಂಕಲನ ಹಾಗೂ “ಬೇಲಿಯೊಳಗಿನ ಬೆಳೆ” ಪ್ರಬಂಧ ಸಂಕಲನ ಬಿಡುಗಡೆ  ಸಮಾರಂಭವನ್ನು ಮಂಗಳೂರು  ವಿ.ವಿ. ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ವಿ.ವಿ ಪ್ರಕಟಣೆಯು ತಿಳಿಸಿದೆ.

Also Read  ಮಲ್ಪೆಯಲ್ಲಿ ಬಂಪರ್ ಉದ್ಯೋಗ - ಮಾಸಿಕ ವೇತನ 1.46 ಲಕ್ಷ- ಇಂದೇ ಅರ್ಜಿ ಸಲ್ಲಿಸಿ

error: Content is protected !!
Scroll to Top