ಮಂಗಳೂರು: ಬೃಹತ್ ಲಾರಿ ಬಾಕಿ ➤ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17: ಇಂದು ಎಂಆರ್.‌‌ಪಿಎಲ್ ‌‌ಗೆ ತೈಲ ಸಂಸ್ಕರಣಾ ಯಂತ್ರೋಪಕರಣಗಳನ್ನು ಸಾಗಿಸುವ ಬೃಹತ್‌ ಗಾತ್ರದ ಎರಡು ಲಾರಿಗಳು ನಗರದ ಪಡೀಲ್‌‌‌‌‌ ಅಂಡರ್‌ ಪಾಸ್‌‌‌ ಬಳಿ ಕೆಳಗೆ ಸಂಚರಿಸಲಾಗದೇ ಬಾಕಿಯಾಗಿದ್ದು, ವಾಹನ ಸಂಚಾರಕ್ಕೆ  ಅಡಚಣೆ ಉಂಟಾಗಿದೆ.

 

ಈ ಘಟನೆಯಿಂದ ವಾಹನಗಳನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿದ್ದು, ಎರಡು ಬೃಹತ್‌ ಟ್ರಕ್‌‌ ಗಳನ್ನು ಇಲ್ಲಿಂದ ಸ್ಥಳಾಂತರಿಸದಿದ್ದಲ್ಲಿ, ಟ್ರಾಫಿಕ್‌‌‌ ಬ್ಲಾಕ್‌‌ ಎದುರಾಗುವ ಅಪಾಯವಿದೆ.

Also Read  ಸುಳ್ಯ: ಕಾರು ಢಿಕ್ಕಿ- ಪಾದಚಾರಿ ಮೃತ್ಯು

error: Content is protected !!
Scroll to Top