ತುಳಸಿ ದೀಪಾರಾಧನೆ, ಪ್ರದಕ್ಷಣೆಯಿಂದ ಎಷ್ಟೆಲ್ಲ ಉಪಯೋಗ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

ಆಯುರ್ವೇದದಲ್ಲಿ, ವೈಜ್ಞಾನಿಕವಾಗಿ ಹಾಗೂ ಆಧ್ಯಾತ್ಮಿಕತೆ ಪ್ರಾಮುಖ್ಯತೆ ಪಡೆದುಕೊಂಡಿರುವ ತುಳಸಿ ಮಾತೆಯ ಪೂಜೆಯಿಂದ ಎಷ್ಟು ಪ್ರಯೋಜನ ಇದೆ.

ಮನೆಯಲ್ಲಿ ಸದಾಕಾಲ ಕಷ್ಟಕಾರ್ಪಣ್ಯ, ದಾರಿದ್ರ್ಯದೋಷ,ಆರ್ಥಿಕ ಸಮಸ್ಯೆ, ಶುಭಕಾರ್ಯದಲ್ಲಿ ವಿಘ್ನಗಳು ಎದುರಾಗಬಹುದು. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾವು ಬಹಳಷ್ಟು ಶ್ರಮ ಪಡುತ್ತೀರಿ, ಆದರೆ ಈ ಪರಿಹಾರವು ನಿಮ್ಮ ಮನೆಯಲ್ಲಿ ನೀವೇ ಮಾಡುವುದು ಅದರ ಫಲವನ್ನು ಸಹ ನೀವು ಪಡೆಯುವುದು ಸೂಕ್ತ.

Also Read  ನೀವು ಎರಡನೇ ಮದುವೆಗೆ ಇಚ್ಛೆ ಪಡ್ತಾ ಇದ್ದೀರಾ ಮತ್ತ್ಯಾಕೆ ತಡ ಈ ಸರಳ ಪರಿಹಾರ ಆಚರಿಸಿ ಮತ್ತು ದಿನಭವಿಷ್ಯ ನೋಡಿ

ಪ್ರಾತಃಕಾಲದಲ್ಲಿ ತುಳಸಿ ಗಿಡವನ್ನು ಪ್ರದಕ್ಷಿಣೆ ಹಾಕುವುದರಿಂದ ಮನೆಯಲ್ಲಿ ಇರುವಂತಹ ದುಷ್ಟಶಕ್ತಿಗಳ ಬಾಧೆ ನಿವಾರಣೆಯಾಗುವುದು. ಸಂಜೆಯ ಸಮಯದಲ್ಲಿ ದೀಪಾರಾಧನೆಯಿಂದ ತುಳಸಿಯನ್ನು ಪೂಜಿಸುವುದರಿಂದ ಶುಭಫಲಗಳು ಕಂಡುಬರುವುದು. ನೀವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಈ ಪರಿಹಾರವನ್ನೊಮ್ಮೆ ಮಾಡಿ ಖಂಡಿತ ಅನುಕೂಲವಾಗುತ್ತದೆ.

error: Content is protected !!
Scroll to Top