ಓಡಬಾಯಿ :ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ

(ನ್ಯೂಸ್ ಕಡಬ) newskadaba.com ಸುಳ್ಯ  . 14: ಸುಳ್ಯದ ಓಡಬಾಯಿಯಲ್ಲಿ ಕಂಟೈನರೊಂದು ಚರಂಡಿಗೆ ಪಲ್ಟಿಯಾಗಿ ಬಿದ್ದಿದೆ.  ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಸುಳ್ಯದ ಓಡಬಾಯಿ ಬಳಿ ಇದ್ದ ಬ್ಯಾರಿಕೇಡ್ ನ್ನು ತಪ್ಪಿಸಲು ಹೋಗಿ ,ಚಾಲಕ ನಿಯಂತ್ರಣ ಕಳೆದು ಕೊಂಡಿದ್ದಾನೆ.

 

 

ಪರಿಣಾಮ ಕಂಟೈನರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸ್ಲ್ಯಾಬ್ ಮೇಲೆ ಹೋಗಿ ಚರಂಡಿಗೆ ಇಳಿದಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 

Also Read  ಶ್ರೀಮಂತ ದೇಶಗಳಿಗೆ 5.6 ಲಕ್ಷ ಭಾರತೀಯರು ವಲಸೆ

 

Xl

error: Content is protected !!
Scroll to Top