ಮದುವೆಯ ವಿಳಂಬ ವಿಷಯದಲ್ಲಿ ಪರಿಹಾರಗಳು

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.
9945410150

ಮದುವೆಯೆಂಬುದು ಜೀವನದಲ್ಲಿ ನಡೆಯುವ ಆನಂದ ಮತ್ತು ಪ್ರಮುಖವಾದ ತಿರುವು ಹಾಗೂ ಮಹತ್ವದ್ದಾಗಿದೆ. ಜ್ಞಾನ, ದೇಹ, ಮನಸ್ಸು ಅನುರಾಗದಿಂದ ಬೆಸೆದುಕೊಳ್ಳುವ ಜೀವನಕ್ಕೆ ಮದುವೆಯೆಂಬುದು ಅಗತ್ಯವಿದೆ. ಮುಂದಿನ ಹಂತದ ಜೀವನಕ್ಕಾಗಿ ತಮ್ಮ ಇಷ್ಟವಾದ ಹಾಗೂ ಹೃದಯದಿಂದ ಸಂಪೂರ್ಣವಾಗಿ ಒಡನಾಟ ಬೆಸೆದುಕೊಳ್ಳಲು ಮದುವೆಯೇ ಮುನ್ನಡಿ ಯಾಗಿರುವುದು.

ಹಲವು ಬಗೆಯ ಜನಗಳು, ಹಲವಾರು ವೈವಿಧ್ಯತೆಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಆಚಾರ ವಿಚಾರಗಳಿಂದ ಜೀವನವನ್ನು ಬೆಸೆದು ಕೊಳ್ಳುವರು. ತನ್ನ ಇಪ್ಪತ್ತನೇ ವಯಸ್ಸಿನಿಂದ ಮೂವತ್ತರ ಒಳಭಾಗದಲ್ಲಿ ಮದುವೆಯೆಂಬುದು ಶೀಘ್ರ ವಿವಾಹ ಎನಿಸಿಕೊಳ್ಳುತ್ತದೆ. ತದನಂತರ ಮೂವತ್ತರ ಮದುವೆಯನ್ನು ವಿಳಂಬ ಎಂದು ಪರಿಗಣಿಸಲಾಗುವುದು.

ತಡವಾಗಿ ಮದುವೆಯಾಗಲು ಜಾತಕದಲ್ಲಿನ ಗ್ರಹ ದೋಷ ಹಾಗೂ ವೈಯಕ್ತಿಕ ಕಾರಣಗಳು ಕಂಡುಬರುವುದು. ಜಾತಕದಲ್ಲಿನ ಸಪ್ತಮಭಾವ, ಅಷ್ಟಮ ಭಾವ, ವಿವಾಹದ ಅಧಿಪತಿ, ಕಳತ್ರ, ಶತ್ರು ಭಾವ, ಕುಜ, ಶನಿ, ಶುಕ್ರ, ರಾಹು ಹೀಗೆ ಭಾವಗಳ ಮೂಲಕ ಮತ್ತು ಗ್ರಹಗಳ ಮೂಲಕ ಮದುವೆಯ ವಿಳಂಬಕ್ಕೆ ಕಾರಣಗಳನ್ನು ಹುಡುಕಬಹುದು. ಇದರ ಹೊರತಾಗಿ ದುಷ್ಟ ಜನಗಳ ಪ್ರಯೋಗ, ದೃಷ್ಟಿ ದೋಷ, ಕರ್ಮ ದೋಷ ಇವು ಸಹ ವಿವಾಹ ವಿಳಂಬಕ್ಕೆ ಕಾರಣವಾಗಲಿದೆ. ಇಂತಹ ಸಮಸ್ಯೆಗಳಿಂದ ತಾವು ವಿವಾಹದಲ್ಲಿ ವಿಳಂಬವಾಗಿ ಬಹಳಷ್ಟು ಅಡ್ಡಿಗಳನ್ನು ಕಾಣುತ್ತಿದ್ದರೆ ಈ ಮೂಲಕ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ ಇದನ್ನು ತಾವು ಅನುಸರಿಸಬಹುದಾಗಿದೆ.

Also Read  ಜ್ಯೋತಿಷ್ಯ: ನನಗೆ ಎರಡನೇ ಮದುವೆ ಆಗುವ ಭಾಗ್ಯವಿದೆಯೇ?

ಶುಕ್ರವಾರದ ದಿನ ಶುಕ್ರನಿಗೆ ಪ್ರಾರ್ಥನೆ ಮಾಡಿ ಬಿಳಿ ಬಟ್ಟೆಯನ್ನು ದಾನವಾಗಿ ನೀಡುವುದು.
ರಾಧಾಕೃಷ್ಣ, ಶಿವ-ಪಾರ್ವತಿ ದೇಗುಲಗಳಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸುವುದು.
ಹೊಸದಾಗಿ ಮದುವೆಯಾಗುತ್ತಿರುವವರಿಗೆ ಮಾಂಗಲ್ಯವನ್ನು ದಾನವಾಗಿ ನೀಡುವುದು.
ಆದಿತ್ಯ ಹೃದಯ ಸ್ತೋತ್ರವನ್ನು ಪ್ರತಿದಿನ ಓದುವುದು.
ಮಾಂಗಲಿಕ ದೋಷವಿದ್ದರೆ ಕೆಂಪು ಹವಳವನ್ನು ಧರಿಸುವುದು.
ಸ್ತ್ರೀಯರಿಗೆ ವಿವಾಹ ವಿಳಂಬವಾಗುತ್ತಿದ್ದರೆ ಕಾತ್ಯಾಯಿನಿ ದೇವಿ ಮಂತ್ರವನ್ನು ಜಪಿಸುವುದು.
ಹದಿನಾರು ಸೋಮವಾರಗಳು ತನಕ ಶಿವ ದೇಗುಲಕ್ಕೆ ನೀರನ್ನು ಅರ್ಪಿಸುವುದು.
ಇಂತಹ ಶಾಸ್ತ್ರಾಧಾರಿತ ನಿಯಮ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳಬಹುದಾಗಿದೆ.
ನೀವು ಎಷ್ಟೋ ಪರಿಹಾರ ಕಾರ್ಯಗಳನ್ನು ಮಾಡಿದ್ದು ಸಹ ವಿವಾಹದಲ್ಲಿ ವಿಫಲರಾಗುತ್ತಿದ್ದರೆ ನಿಮ್ಮ ಜಾತಕ ಅಥವಾ ಜನ್ಮಸಮಯ, ದಿನಾಂಕ, ಸ್ಥಳವನ್ನು ಕಳಿಸಿಕೊಟ್ಟರೆ ಅದರ ಬಗ್ಗೆ ಪೂರ್ಣ ಪ್ರಮಾಣದ ವಿಶ್ಲೇಷಣೆ ಅಗತ್ಯವಾಗಿ ದೊರೆಯಲಿದೆ.

Also Read  ಕಲ್ಲುಗುಡ್ಡೆ: ಎಸ್.ಅಂಗಾರರಿಗೆ ಸಚಿವ ಸ್ಥಾನ ಸಿಗಲೆಂದು ವಿಶೇಷ ಪ್ರಾರ್ಥನೆ

ಕಾರ್ಯಸಿದ್ದಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top