ದಂಪತಿಗಳ ಅನ್ಯೋನ್ಯತೆಗಾಗಿ ಉಪಯುಕ್ತಕರ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗಳಿಗೆ ಕರೆ ಮಾಡಿ.
9945410150

ದಂಪತಿಗಳು ಅನ್ಯೋನ್ಯತೆ ಇಂದ ಇದ್ದರೆ ಮನೆಯು ನಂದನವನ ವಾಗಿರುವುದು. ಆದರೆ ಇಬ್ಬರ ನಡುವೆ ನಡೆಯುವ ವಿವಾದಗಳು ವಿಷಮ ಪರಿಸ್ಥಿತಿಯನ್ನು ತರಬಹುದಾಗಿದೆ. ದಾಂಪತ್ಯದ ಕಲಹದಿಂದಾಗಿ ಜೀವನ ದುಸ್ತರವಾಗುತ್ತ ಸಾಗುವುದು.

ಪತಿಯೊಂದು ಸ್ಥಳದಲ್ಲಿ ಪತ್ನಿ ಮತ್ತೊಂದು ಸ್ಥಳದಲ್ಲಿ ಜೀವನ ಸಾಗಿಸಬಹುದಾದ ಪರಿಸ್ಥಿತಿ ಉದ್ಭವ ಉಂಟಾಗುತ್ತದೆ. ಇದರಿಂದಾಗಿ ಕುಟುಂಬ, ಹಣಕಾಸು, ಸಾಮಾಜಿಕ ಜೀವನ ಏರುಪೇರಾಗುವ ಸಾಧ್ಯತೆ ಇರುವುದು.

ನಿಮ್ಮಿಂದ ನಿಮ್ಮ ಸಂಗಾತಿ ದೂರ ವಾಸಿಸುತ್ತಿರಬಹುದು, ಇದಕ್ಕೆ ಕಾರಣ ಕೆಲವರ ಹೇಳಿಕೆಯ ಮಾತುಗಳು ಕೇಳುವುದು ಕೂಡ ಆಗಿರುತ್ತದೆ, ದುಷ್ಟಶಕ್ತಿ, ಮಾಂತ್ರಿಕ ಕ್ರಿಯೆಗಳು, ದುರಹಂಕಾರ, ದುರ್ನಡತೆ ಇನ್ನೂ ಇತ್ಯಾದಿಗಳು ಕಾರಣ ಇರಬಹುದು.

Also Read  ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ➤ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ K S R T C

ಇದರಿಂದ ಹೊರಬಂದು ನಿಮ್ಮ ಬದುಕು ಅನ್ಯೋನ್ಯತೆಯಿಂದ ಕಟ್ಟಿಕೊಳ್ಳಲು ಈ ಸರಳ ತಂತ್ರವನ್ನು ಉಪಯುಕ್ತವಾಗಿದೆ.

“ಓಂ ಕಾಂ ಮಾಲಿನೀ ತಃ ತಃ ಸ್ವಾಹ” ಈ ಮಂತ್ರವನ್ನು ತಾವು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿವಸ 108 ಬಾರಿ ಜಪಿಸಿ ಹಳ್ಳದ ಶುದ್ಧ ಮಣ್ಣನ್ನು ತೆಗೆದುಕೊಂಡು ಅದರಲ್ಲಿ ಗೋರಂಜನ ಮಿಶ್ರಣಮಾಡಿ ನಿಮ್ಮ ಹಣೆಗೆ ಹಚ್ಚಿಕೊಳ್ಳಬೇಕು, ಇದು ಸಂಗಾತಿಗಳ ನಡುವೆ ಪರಸ್ಪರ ಆಕರ್ಷಣೆ ಹಾಗೂ ಪ್ರೀತಿ ಸ್ಥಿತ ಗೊಳ್ಳಲು ಸಹಕಾರಿಯಾಗುವುದು.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945410150

error: Content is protected !!
Scroll to Top