ಪ್ರತ್ಯಂಗಿರ ದೇವಿ ಮಂತ್ರ ಪ್ರಯೋಜನ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗಳಿಗೆ ಕರೆ ಮಾಡಿ.
9945410150

ನಿರ್ಗುಣ ತತ್ವವನ್ನು ಪ್ರತಿನಿಧಿಸುವ ಮಾತೆ ಪ್ರತ್ಯಂಗಿರ ದೇವಿ. ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಸಂಕಷ್ಟಗಳು ದೂರವಾಗುವುದು, ಭಯಗ್ರಸ್ತ ವಾತಾವರಣ ಕಳೆದುಹೋಗುವುದು, ಶತ್ರುಗಳಿಂದ ರಕ್ಷಣೆ ಖಂಡಿತ ಸಿಗುವುದು. ಅಂತಹ ಪ್ರಕಾರವಾದ ಶಕ್ತಿ ಹೊಂದಿರುವ ನರಸಿಂಹಿಣಿ ಅವತಾರದಲ್ಲಿರುವ ಪ್ರತ್ಯಂಗಿರ ತಾಯಿಯ ವಿಶೇಷ ಶಕ್ತಿ ಸ್ವರೂಪಳು.

ಕೆಲವರಲ್ಲಿ ಮೂಡುವ ಮಾಟಮಂತ್ರದ ಅನುಭವಗಳು ಹಾಗೂ ಸಂಕಷ್ಟಗಳಿಗೆ ದೇವಿಯ ರಕ್ಷಣೆ ಖಂಡಿತವಾಗಿ ದೊರೆಯುತ್ತದೆ. ಪ್ರತ್ಯಂಗಿರ ಹೋಮ ಸಾಕಷ್ಟು ಹೆಸರು ಮಾಡಿದ್ದು ಇದು ಪ್ರಬಲವಾದ ಪ್ರಕ್ರಿಯೆಯಾಗಿದೆ ಕೂಡ ಹೌದು.

Also Read  ಮೂವರು ಯುವಕರ ಮೃತ್ಯು ಪ್ರಕರಣಕ್ಕೆ ತಿರುವು ➤‌  ಅಪಘಾತವಲ್ಲ ಹತ್ಯೆಯೆಂದು ದೃಢ!!

ನಿಮ್ಮಲ್ಲಿನ ಸಮಸ್ಯೆಗಳಿಗೆ ಪ್ರತ್ಯಂಗಿರ ದೇವಿಯ ಈ ದಿವ್ಯ ಮಂತ್ರವನ್ನು ನೀವು ದಿನನಿತ್ಯ 21 ಅಥವಾ 48 ಬಾರಿ ಜಪಿಸಿ ಇದು ಖಂಡಿತ ನಿಮ್ಮ ಬೆಳವಣಿಗೆಗೆ ಹಾಗೂ ದುಷ್ಟರಿಂದ ರಕ್ಷಣೆ ನೀಡುವಂತಹ ಪರಿಹಾರದ ಸಾಧನವಾಗಿರಲಿದೆ.
ಆಶಾಂಬರಾ ಮುಕ್ತಾಕಚಾ ಧನಚ್ಛವಿ!
ರ್ಧ್ಯೆಯಾ ಸಚರ್ದೂಸಿಕರಾಹಿಭೂಷಣಾ!
ದಂಷ್ಟ್ರೋಗ್ರಸಿತಾಹಿತಾನ್ವಯಾ!
ಪ್ರತ್ಯಂಗಿರಾ ಶಂಕರತೇಜ ಸೇವಿತಾ!!

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945410150

error: Content is protected !!
Scroll to Top