ಬಗಲಮುಖಿ ಮಂತ್ರದಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ.
9945410150

ಮನೆಯಲ್ಲಿ ಯಾವಗಲೂ ವಿಚಿತ್ರ ವಿದ್ಯಮಾನಗಳು ನಡೆಯುತ್ತಿರಬಹುದಾಗಿದೆ ಮತ್ತು ದುಷ್ಟ ರೀತಿಯಾದಂತಹ ಭಾದೆ ಕೆಲವು ಚಟುವಟಿಕೆಗಳು ನಿಮಗೆ ಮಾನಸಿಕ ಆಘಾತ ತರುತ್ತದೆ.

ಇದರಿಂದಾಗಿ ಸರಿಯಾಗಿ ನಿದ್ದೆ ಕೂಡ ಬರದಿರಬಹುದು, ಕುಟುಂಬಸ್ಥರ ಜೊತೆಗೆ ಒಡನಾಟ ಕಡಿಮೆಯಾಗಬಹುದಾಗಿದೆ, ಇದೆಲ್ಲವೂ ಸಹ ಮಾಂತ್ರಿಕ ದೋಷಕ್ಕೆ ಕಾರಣೀಕರ್ತ ವಾಗಿರುತ್ತದೆ. ಕೆಲವು ಶತ್ರುಗಳಿಂದ ಇಂತಹ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಕೂಡ ಹೆಚ್ಚು.

ನಿಮ್ಮ ವೈಯಕ್ತಿಕ ಜೀವನ ಹಾಗೂ ಕೆಲಸದ ವಿಚಾರವಾಗಿ ತಡೆ ಉಂಟು ಮಾಡುವಂತಹ ಷಡ್ಯಂತ್ರ ನಡೆಸುವ ತಂತ್ರ ವಿಧಾನ ಕೂಡ. ಇಂತಹ ಮಾಂತ್ರಿಕ ದುಷ್ಟ ಶಕ್ತಿಯನ್ನು ಉಚ್ಚಾಟನೆ ಮಾಡಲು ಈ ತಂತ್ರವನ್ನು ಅನುಸರಿಸುವುದು ಸೂಕ್ತ.

Also Read  ಮಾಂತ್ರಿಕ ದೋಷಗಳ ವಿಮುಕ್ತಿಗೆ ಬಗಲಮುಖಿ ಮಂತ್ರ

ಈ ಬಗಲಮುಖಿ ಮಂತ್ರವನ್ನು ತಾವು ಪ್ರತಿನಿತ್ಯ 21 ಅಥವಾ 48 ಬಾರಿ ಜಪಿಸಿ.
ಓಂ ಹ್ರೀಂ ಬಗಲಾಮುಖಿ ಸರ್ವದುಷ್ಟಾನಾಂ ವಾಚಂ ಮುಖಂ ಪದಂ
ಸ್ತಂಭಯ ಜಿಹ್ವಾಕೀಲಯ ಬುದ್ಧಿಂ ವಿನಾಶಾಯ ಹ್ರೀಂ ಓಂ ಸ್ವಾಹಾ!

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top