ಯೇನೆಕಲ್ಲು: ಕಾಂಕ್ರೀಟ್ ರಸ್ತೆ ಕಾಮಗಾರಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಯೇನೆಕಲ್ಲು, .10: ಕಳೆದ ದಿನ ಸುಬಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮತ್ತು ಸುಬ್ರಹ್ಮಣ್ಯ ಗ್ರಾ.ಪಂ. ಪಿ.ಡಿ.ಒ ಮುತ್ತಪ್ಪ ಧವಳಗಿ ಯವರು ಯೇನೆಕಲ್ಲು ಗ್ರಾಮದ ಯೇನೆಕಲ್ಲು-ಕಲ್ಕುದಿ ಕಾಂಕ್ರೀಟ್ ರಸ್ತೆಯನ್ನು ಉದ್ಯೋಗ ಖಾತರಿ ಮತ್ತು ತಾ.ಪಂ. ಅನುದಾನದ ಮೂಲಕ ಪೂರ್ಣಗೊಂಡ ಈ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿದರು.

 

 

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡಿ, ರಂಜನ್ ಕಲ್ಕುದಿ, ಭಾಸ್ಕರ ಗೌಡ ಕಲ್ಕುದಿ, ರಿತೇಶ್, ಹಿತೇಶ್, ಗೋಪಾಲ, ಎಣ್ಣೆಮಜಲು, ಇಂದ್ರಕುಮಾರ್, ಪವರ್ ಮ್ಯಾನ್ ಪಾಲಾಕ್ಷ, ಗುತ್ತಿಗೆದಾರ ರಾಧಾಕೃಷ್ಣ, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.

Also Read  ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಹೆಸರೇಳಿ ಹಣ ವಸೂಲಿ: ವಾಟ್ಸ್‌ಆ್ಯಪ್ ಅಡ್ಮಿನ್ ಬಂಧನ

 

error: Content is protected !!
Scroll to Top