ಮಲ್ಪೆ : ಬೀಚ್ ನಲ್ಲಿ ಮುಳುಗಿದ ಯುವಕ ಯುವತಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಮಲ್ಪೆ . 09: ಮಲ್ಪೆ ಬೀಚ್ ನಲ್ಲಿ ಬೆಂಗಳೂರಿನಿಂದ ಪ್ರವಾಸಿಗರ ತಂಡ ಈಜಲು ಹೋಗಿ ಮುಳುಗಿದ ಘಟನೆ ನಡೆದಿದ್ದು ಸ್ಥಳೀಯರ ಸಹಾಯದಿಂದ ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ.

ಬೆಂಗಳೂರಿನಿಂದ ಬಂದ ಹತ್ತು ಜನ ಪ್ರವಾಸಿಗರ ತಂಡದಲ್ಲಿ ರಮ್ಯಾ (28) ಎಂಬಾಕೆ ಮುಳುಗಿದ್ದು ಆಕೆಯನ್ನು ರಕ್ಷಣೆ ಮಾಡಲು ತೆರಳಿದ್ದ ಸುಹಾಸ್ (20) ಕೂಡ ನೀರಿನಲ್ಲಿ ಮುಳುಗಿದ್ದು ಬಳಿಕ ಸ್ಥಳೀಯ ನಂತರ ಜಸ್ಕಿ ಬೋಟ್ ಮತ್ತು ಪ್ರವಾಸಿಗರ ಬೋಟಿನ ಚಾಲಕರು ಅವರನ್ನು ಕೂಡಲೇ ರಕ್ಷಿಸಿದ್ದಾರೆ. ರಮ್ಯಾ ಮತ್ತು ಸುಹಾಸ್ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕೇಂದ್ರ ಸರಕಾರದ ನೋಟು ಅಮಾನೀಕರಣಕ್ಕೆ‌ ಖಂಡನೆ ► ಕಡಬ ಬ್ಲಾಕ್ ಕಾಂಗ್ರೆಸ್‌ನಿಂದ ಕರಾಳ‌ ದಿನಾಚರಣೆ

 

error: Content is protected !!
Scroll to Top