ಕಡಬ: ಶ್ರೀಶಕ್ತಿ ಮೇಲ್ವಿಚಾರಕಿಯಾದ ನಿವೃತ್ತ ಹೇಮರಾಮ್ ದಾಸ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕೆರ್ಮಾಯಿ, .9: ಕಡಬ ವಲಯ ಶ್ರೀಶಕ್ತಿ ಮೇಲ್ವಿಚಾರಕಿಯಾಗಿ ನಿವೃತ್ತರಾದ ಹೇಮರಾಮ್ ದಾಸ್ ರವರಿಗೆ ಕೆರ್ಮಾಯಿ ಅಂಗನಾವಾಡಿ ಶ್ರೀಶಕ್ತಿ ಸದಸ್ಯರಿಂದ ಬೀಳ್ಕೊಡುಗೆ ಕಾರ್ಯಕ್ರಮವು ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶಾಂತರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

 

 

ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ. ಸದಸ್ಯರಾದ ಮೇದಪ್ಪ ಗೌಡ ಡೆಪ್ಪುಣಿ, ಭವಾನಿಶಂಕರ ಮೇಲಂಟ, ಅಂಗನಾವಾಡಿ ಕಾರ್ಯಕರ್ತರಾದ ಮಮತ, ಸಹಾಯಕಿಯವರಾದ ಹರಿಣಾಕ್ಷಿ ಯವರು ಉಪಸ್ಥಿತರಿದ್ದರು. ಅಂಗನಾವಾಡಿ ಕಾರ್ಯಕರ್ತೆ ಮಮತ ಸ್ವಾಗತಿಸಿ, ಸುಶೀಲ ರವರು ವಂದಿಸಿದರು, ಕಾರ್ಯಕ್ರಮವನ್ನು ಅಮೀನಾ ರವರು ನಿರುಪಿಸಿದರು.

Also Read  ನಾಲ್ಕೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

 

 

error: Content is protected !!
Scroll to Top