ಚೀನಾದಿಂದ ಮತ್ತೊಂದು ವೈರಸ್ ವೈರಲ್.!

(ನ್ಯೂಸ್ ಕಡಬ) newskadaba.com ಬೀಜಿಂಗ್ . 09: ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದು, ಕೊರೊನಾ ಬೆನ್ನಲ್ಲೇ ಮತ್ತೊಂದು ಆಘಾತ ಚೀನಾದಿಂದ ಇಡೀ ವಿಶ್ವಕ್ಕೆ ಎದುರಾಗಿದೆ.

 

 

 

ಚೀನಾದ ಗನ್ನು ಪ್ರಾಂತ್ಯದ ರಾಜಧಾನಿ ಲನ್ ಜೌ ನಗರದಲ್ಲಿ 6000ಕ್ಕೂ ಅಧಿಕ ಮಂದಿಗೆ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದೆ. ಈ ರೋಗ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಮೇಕೆ, ಹಸು, ನಾಯಿ, ಹಂದಿ, ಕುರಿಗಳ ಸಂಪರ್ಕದಿಂದ ಚೀನಾದಲ್ಲಿ ಮನುಷ್ಯನಿಗೆ ತಗುಲಿದೆ ಎನ್ನಲಾಗಿದೆ. ಹಾಲಿನ ಮೂಲಕವು ಮನುಷ್ಯನಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆರೋಗ್ಯ ಆಯೋಗದ ಪ್ರಕಾರ ಲಸಿಕೆ ಕಾರ್ಖಾನೆಯಲ್ಲಿ ವೈರಸ್ ಸೋರಿಕೆ ಆಗಿದೆ. ಕಳೆದ ವರ್ಷವೇ ಈ ರೋಗ ಲಕ್ಷಣವಿದ್ದ ಅನೇಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ವಿಶ್ವ ಜನಸಂಖ್ಯಾ ದಿನಾಚರಣೆ

 

 

error: Content is protected !!
Scroll to Top