ಕಕ್ಕೆಪದವು : ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್

(ನ್ಯೂಸ್ ಕಡಬ) newskadaba.com ಕಕ್ಕೆಪದವು . 09: ಕಕ್ಕೆಪದವಿನಲ್ಲಿ ನೂತನವಾಗಿ ಪೆಟ್ರೋಲ್ ಪಂಪ್ ವೊಂದು ಶುಭಾರಂಭಗೊಂಡಿದೆ. ಕಕ್ಕೆಪದವು ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್ ಇದರ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು.

 

ಈ ಸಂದರ್ಭದಲ್ಲಿ ಮಾಲಕರಾದ ರಂಗನಾಥ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ವಿಶ್ವನಾಥ್ ಬಿತ್ತ,ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.

Also Read  ಉಡುಪಿ: ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ.!

 

error: Content is protected !!
Scroll to Top