ಸುಬ್ರಹ್ಮಣ್ಯ: ಅರ್ನಾಬ್ ಗೋಸ್ವಾಮಿಯ ಬಂಧನ ವಿರೋಧಿಸಿ ABVP ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 08: ಅರ್ನಾಬ್ ಗೋಸ್ವಾಮಿಯವರ ಬಂಧನವನ್ನು ಖಂಡಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯ ಘಟಕದಿಂದು ಇಂದು ಪ್ರತಿಭಟನೆ ನಡೆಸಿದ್ದಾರೆ.

ಅರ್ನಾಬ್ ಗೋಸ್ವಾಮಿ ಯುವರ ಬಂಧನ ಇಂದು ಮೂಲಭೂತ ಸ್ವಾತಂತ್ರ್ಯದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ  ರೀತಿಯ ದಾಳಿ ವಿರುದ್ಧವಾಗಿದೆ. ಇದನ್ನು ಖಂಡಿಸಿ ಸುಬ್ರಹ್ಮಣ್ಯ ವನದುರ್ಗ ದೇವಸ್ಥಾನದ ಬಳಿ ಪ್ರತಿಭಟಿಸಲಾಯಿತು. ಹಾಗೂ ಕಡನ ತಹಶೀಲ್ದಾರ್ ಮೂಲಕ ಮನವಿಯನ್ನು ನೀಡಿದ್ದಾರೆ. ಈ ವೇಳೆ ಸಂದರ್ಭದಲ್ಲಿ ನಗರ ಕಾರ್ಯದರ್ಶಿಯಾದ ಇಲೈ ಅರಸ್, ವಿದ್ಯಾರ್ಥಿ ಪ್ರಮುಖರಾದ ಹಿತೇಶ್ ಕಟ್ರಮನೆ ಹಾಗೂ ಹಿರಿಯ ಕಾರ್ಯಕರ್ತರಾದ ರಕ್ಷಿತ್ ಸೇರಿದಂತೆ ಎಬಿವಿಪಿಯ ಸದಸ್ಯರು ಉಪಸ್ಥಿತರಿದ್ದರು.

 

Also Read  ಗುಂಡ್ಯ ಸಮೀಪ ಗುಡ್ಡ ಜರಿತ ► ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು

 

error: Content is protected !!
Scroll to Top