ಪುತ್ತೂರು: ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಭೇಟಿ

(ನ್ಯೂಸ್ ಕಡಬ) newskadaba.com ಪುತ್ತೂರು.8: ನ್ಯೂಸ್ ಫಸ್ಟ್ ಚಾನೆಲ್ ಸಿಇಒ ರವಿಕುಮಾರ್ ರವರು ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು.

 

 

ಇವರು ಪಂಚಮುಖಿ ಆಂಜನೇಯ ಸ್ವಾಮಿಗೆ ರಂಗ ಪೂಜೆ ಹಾಗೂ ಕೋದಂಡರಾಮನಿಗೆ ಪುಷ್ಪಾಭಿಶೇಕ ನೆರವೇರಿಸಿದರು. ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಶರ್ಮ, ಶಿವರಾಮ ಪಿ, ಹಾಗೂ ನಿವೃತ್ತ ಶಿಕ್ಷಕರ ಆನಂದ ರೈ ಸಾಂತ್ಯ ಉಪಸ್ಥಿತರಿದ್ದರು.

Also Read  ಕಡಬ: ತಮ್ಮನಿಂದ ಅಣ್ಣನಿಗೆ ಚೂರಿ ಇರಿತ

 

 

error: Content is protected !!
Scroll to Top