ನೇತ್ರಾವತಿ :ನದಿಗೆ ಹಾರಿ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೇತ್ರಾವತಿ . 08: ನೇತ್ರಾವತಿ ನದಿಯಲ್ಲಿ ಒಬ್ಬರಂತೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಲೆಯಿದ್ದಾರೆ . ಒಂದು ಲೆಕ್ಕದಲ್ಲಿ ನೇತ್ರಾವತಿ ನದಿಯು ಸೂಸೈಡ್ ಪಾಯಿಂಟ್ ಆಗಿ ಪರಿವರ್ತನೆಯಾಗಿದೆ. ಅದೇಷ್ಟೋ ಮಂದಿ ಈ ನದಿಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಅದರಂತೆ ಇಂದು ಕೂಡಾ ನೇತ್ರಾವತಿ ನದಿಗೆ ಯುವನೋರ್ವ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯುವಕ ನದಿಗೆ ಹಾರುತ್ತಿರುವುದನ್ನು ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಗಮನಿಸಿದ್ದಾರೆ. ಬಳಿಕ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಯುವಕನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Also Read  ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಮನೆಭೇಟಿ- ಸಾರ್ವಜನಿಕರ ಸಹಕಾರ

 

 

error: Content is protected !!
Scroll to Top