ಶಾಲೆ ತೆರೆದ ಎರಡೇ ದಿನಕ್ಕೆ 525ವಿದ್ಯಾರ್ಥಿಗಳಿಗೆ ಕೊರೋನಾ.!

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ . 06: ಕೊರೊನಾ ಭೀತಿಯ ನಡುವೆ ದೇಶದಲ್ಲಿ ಶಾಲಾ, ಕಾಲೇಜು ಆರಂಭಕ್ಕೆ ಹಲವು ರಾಜ್ಯಗಳು ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸರ್ಕಾರ ಆಯಾ ರಾಜ್ಯಕ್ಕೆ ಇದನ್ನು ವಹಿಸಿ ಸುಮ್ಮನಾಗಿದೆ.

 

 

ಇದರ ನಡುವೆ ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿನ ನಡುವೆ ಪ್ರೌಢಶಾಲೆಗಳ ತರಗತಿ ಆರಂಭ ಮಾಡಿದೆ.ಶಾಲೆ ತೆರೆದು 2 ದಿನ ಆಗುವಷ್ಟರಲ್ಲಿ 525 ವಿದ್ಯಾರ್ಥಿಗಳಿಗೆ ಹಾಗೂ 829 ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದೆ. ನವೆಂಬರ್ 2 ರಿಂದ ರಾಜ್ಯದಾದ್ಯಂತ 9 ಮತ್ತು 10 ನೇ ತರಗತಿ ಶಾಲೆಗಳು ಪುನಾರಂಭವಾಗಿದೆ.

Also Read  ವೆನ್ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

 

 

error: Content is protected !!
Scroll to Top