ಸುಳ್ಯ: ಉಡುಪಿ ವೃದ್ದಾಶ್ರಮದಲ್ಲಿ ಪೆರಾಜೆಯ ವೃದ್ಧ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, . 06: ಉಡುಪಿ ವೃದ್ದಾಶ್ರಮದಲ್ಲಿ ಪೆರಾಜೆ ನಿವಾಸಿ ಕಳೆದ ದಿನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಮಹಮ್ಮದ್ ಎಂದು ಗುರುತಿಸಲಾಗಿದೆ.

 

 

ಇವರು ಕಳೆದ 8 ತಿಂಗಳ ಹಿಂದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇವರನ್ನು ಉನೈಸ್ ಪೆರಾಜೆ ಮತ್ತು ಸ್ಥಳೀಯ ಯುವಕರು ಸೇರಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ಆದರೇ ಇವರಲ್ಲಿ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಇವರು ಕಳೆದ ದಿನ ನಿಧನಹೊಂದಿದ್ದಾರೆ.

Also Read  ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ಧೆಗಳಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top