ಒಡಿಯೂರು ಸಂಘದ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಮೊಗ್ರ . 02: ಒಡಿಯೂರು ಸಂಘದ ಸದಸ್ಯರು ಭಾನುವಾರದಂದು ರಸ್ತೆಇಕ್ಕೆಲಗಳಲ್ಲಿ ಸ್ವಚ್ಚಗೊಳಿಸುವ ಮೂಲಕ ಶ್ರಮದಾನ ಮಾಡಿದ್ದಾರೆ.

 

ಮೊಗ್ರ ಒಡಿಯೂರು ಸಂಘದವರಿಂಧ ರಸ್ತೆ ಬದಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಶ್ರಮದಾನ ಮಾಡಿದ್ದಾರೆ. ಇನ್ನು, 30ಕ್ಕೂ ಅಧಿಕ ಸದಸ್ಯರು ಸೇರಿ ಈ ಶ್ರಮದಾನ ನಡೆಸಿದರು.ಬಳ್ಪದ ಎಡೋನಿಯಿಂದ ಮೊಗ್ರ ಶಾಲೆಯವರೆಗೆ ರಸ್ತೆಬದಿಯನ್ನು ಸ್ವಚ್ಚ ಮಾಡಲಾಯಿತು.

Also Read  ಕಾಸರಗೋಡು: ಆಕಸ್ಮಿಕವಾಗಿ ಅಶ್ರುವಾಯು (ಗ್ರನೇಡ್) ಸ್ಪೋಟ...!

 

error: Content is protected !!