(ನ್ಯೂಸ್ ಕಡಬ) newskadaba.com ಕರಾವಳಿ ನ. 02: ಕರಾವಳಿಯಲ್ಲಿ ಕೋವಿಡ್ 19 ಕೊಂಚ ಮಟ್ಟಿಗೆ ಇಳಿಮುಖದತ್ತ ಮುಖಮಾಡಿತ್ತು. ಆದರೆ ಇದೀಗಾ ಮತ್ತೆ ಏರಿಕೆಯತ್ತ ಮುಖಮಾಡುತ್ತಿದೆ. ಭಾನುವಾರದಂದು ಕರಾವಳಿಯಲ್ಲಿ 99 ಮಂದಿಗೆ ಸೋಂಕು ತಗುಲಿದೆ.
ಇನ್ನು ಕಳೆದ ದಿನ ಒಟ್ಟು 67 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ದಿಸ್ಚಾರ್ಜ್ ಆಗಿದ್ದಾರೆ. ಇದೀಗಾ ಒಟ್ಟು ಸೋಂಕಿತರ ಸಂಖ್ಯೆ 30341 ಮಂದಿ ಆಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 678 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
Also Read ಮರೆಯಾದ ಕಡಬದ ಹಿರಿಯ ಸಾಹಿತಿ ಕೆ.ಗೋಪಾಲ ರಾವ್ ► ಇಂದು ಕಡಬದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿಯ ಸಮಾಲೋಚನಾ ಸಭೆ