ಕೊಲ್ಲಮೊಗ್ರ: ತಾತ್ಕಾಲಿಕವಾಗಿ ಕಡಂಬಳ ಸೇತುವೆ ದುರಸ್ಥಿ

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.19: ಇತ್ತೀಚೆಗೆ ಎಡೆಬಿಡದೆ ಸುರಿದ ಭಾರಿ ಮಳೆಗೆ ಕೊಲ್ಲಮೊಗ್ರ ಕಡಂಬಳ ಸಂಪರ್ಕ ರಸ್ತೆಯ ಕಡಂಬಳ ಸೇತುವೆಯ ಇಕ್ಕೆಳಗಳಲ್ಲಿ ಮಣ್ಣು ಕೊಚ್ಚಿ ಹೋಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

 

 

ಈಗ ಇದನ್ನು ಉದಯ ಕೊಪ್ಪಡ್ಕ, ಶರತ್‌ ಕಲ್ಲೇಮಠ, ಮನೋಜ್‌ ಪೆರ್ನಾಜೆ, ಗಿರೀಶ ಕಡಂಬಳ, ಕುಸುಮಾ ಕಡಂಬಳ ಮತ್ತೀತರರು ಸೇರಿ ತಾತ್ಕಾಲಿಕವಾಗಿ ದುರಸ್ಥಿಗೊಳಿಸಿದ್ದಾರೆ.

 

 

error: Content is protected !!
Scroll to Top